childrens

 • ಗೂಗಲ್‌ ಫ್ಯಾಮಿಲಿ ಲಿಂಕ್‌ ಆ್ಯಪ್‌

  ಮಣಿಪಾಲ: ಇಂಟರ್‌ನೆಟ್‌ನಲ್ಲಿ ಮಕ್ಕಳು ಏನೇನೋ ನೋಡುತ್ತಾರೆ ಎನ್ನುವ ಆರೋಪಗಳು ಇದ್ದಿದ್ದೇ. ಹೆತ್ತವರಿಗೆ ಇರುವ ಈ ಆತಂಕ ನಿವಾರಿಸಲು ಗೂಗಲ್‌ “ಫ್ಯಾಮಿಲಿ ಲಿಂಕ್‌’ ಪರಿಚಯಿಸಿದೆ. ಇದೀಗ ಈ ಲಿಂಕ್‌ ಮತ್ತಷ್ಟು ಹೊಸ ಫೀಚರ್‌ಗಳೊಂದಿಗೆ ಲಭ್ಯವಿದೆ. ಏನಿದು ಹೊಸ ಫೀಚರ್‌ ಇಲ್ಲಿದೆ…

 • ಈ ದಿನ ಶಾಲೆಗೆ ರಜೆ…

  ಪ್ರಿಸ್ಕೂಲ್‌ ನಡೆಸುವ ಗೆಳತಿ, ಎರಡು ದಿನ ರಜೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಆಗದೆ ಒದ್ದಾಡ್ತೀರ. ನಾವು ವಾರಪೂರ್ತಿ ಅವರನ್ನು ನೋಡಿಕೊಳ್ತೀವಲ್ಲ, ನಮ್ಮ ಕಷ್ಟ ಅರ್ಥ ಆಗುತ್ತಾ… ಎಂದು ನಕ್ಕಳು. ಪ್ರಿಸ್ಕೂಲ್‌ ಓದುವ ಮಗರಾಯನಿಗೆ ಮೊಹರಂ, ಓಣಂ ಎಂದು ಶಾಲೆಗೆ ಎರಡು…

 • ನೀವು ಹೀಗೆ ಮಾಡ್ತೀರ?

  ಮೊಬೈಲ್‌ ಕಿತ್ತುಕೊಂಡರು ಅಂತ ಮಗ ಅಪ್ಪನನ್ನೇ ಕೊಲೆಗೈದ ಧಾರುಣ ಘಟನೆ ಮೊನ್ನೆಯಷ್ಟೇ ನಡೆದಿದೆ. ಈ ಕಾಲದ ಮಕ್ಕಳಿಗೆ, ಹೆತ್ತು ಹೊತ್ತು ಬೆಳೆಸಿದವರ ಮೇಲೆ ಸ್ವಲ್ಪವೂ ಕರುಣೇ ಇರಲ್ವೇ? ಈಗಿನ ಯುವಜನ ಹೀಗೇಕೆ ವರ್ತಿಸುತ್ತದೆ? ಬರೀ ಸಿಟ್ಟು ಸಿಡುಕಿನ ರೂಪದಲ್ಲೇ…

 • ಜಗಳ ಗೀತೆ

  ಮಕ್ಕಳನ್ನು ಬೆಳೆಸುವ, ಅವರನ್ನು ತಿದ್ದುವ ವಿಷಯಕ್ಕೆ ಅಮ್ಮ-ಅಜ್ಜಿಯ ನಡುವೆ ಜಗಳ ನಡೆಯುವುದುಂಟು. ನಾನು ಅಜ್ಜಿ ಜೊತೆಯೇ ಇರ್ತೇನೆ. ಅಮ್ಮನ ಜೊತೆಗೆ ಹೋಗಲ್ಲ ಎಂದು ಹೇಳುವ ಮಕ್ಕಳೇ ಹೆಚ್ಚು. ಇಂಥ ಸಂದರ್ಭದಲ್ಲಿ, ಅಮ್ಮನ ತ್ಯಾಗಗುಣವನ್ನು ಅಜ್ಜಿಯೂ, ಅಜ್ಜಿಯ ಮಹತ್ವವನ್ನು ಅಮ್ಮನೂ…

 • ಯಶಸ್ಸು ಮತ್ತು ಚಾಕ್ಲೆಟ್ ಆಸೆ

  ಜೀವನದ ಅನೇಕ ಕ್ಷೇತ್ರಗಳಲ್ಲಿ ಸಾಫ‌ಲ್ಯ ಪಡೆಯುವ ಅತಿ ಮುಖ್ಯ ಮಾರ್ಗ ಯಾವುದು? ಒಂದು ಅತ್ಯುತ್ತಮ ಮಾರ್ಗವೆಂದರೆ ಆತ್ಮ ಸಂಯಮ. 1960ರಲ್ಲಿ ಸ್ಟಾನ್‌ಫ‌ರ್ಡ್‌ ವಿಶ್ವವಿದ್ಯಾಲಯದ ಪ್ರೊಫೆಸರ್‌ ವಾಲ್ಟರ್‌ ಮಿಶೆಲ್ ಅವರು ಪುಟ್ಟ ಮಕ್ಕಳ ಆತ್ಮಸಂಯಮ, ತಾಳ್ಮೆಯನ್ನು ಪರೀಕ್ಷಿಸಲು ಪ್ರಯೋಗವೊಂದನ್ನು ನಡೆಸಿದರು….

 • ಹುಡುಕಾಟ ನಿಂತಾಗ ಮನಸ್ಸು ನಿರಾಳ

  ತಂದೆ ತೀರಿಕೊಂಡ ದಿನ, ನೆಂಟರ್ಯಾರೋ ಧಾರಿಣಿಯನ್ನು ತೋರಿಸಿ, “ಇದು ಅವನ ಸ್ವಂತ ಮಗಳಲ್ಲ, ದತ್ತು ತೆಗೆದುಕೊಂಡಿದ್ದು’ ಎಂದಿದ್ದನ್ನು ಆಕೆ ಕೇಳಿಸಿಕೊಂಡಿದ್ದಾಳೆ. ತಂದೆಯ ಸಾವಿನ ನೋವಿನ ಜೊತೆಗೆ, ಆ ಮಾತುಗಳು ಅವಳು ನೆಮ್ಮದಿಯನ್ನು ಹಾಳು ಮಾಡಿತ್ತು. ಹದಿನಾಲ್ಕು ವರ್ಷದ ಧಾರಿಣಿಗೆ…

 • ಶೋ ಮತ್ತು ರಿಯಾಲಿಟಿ

  ಅಚ್ಚರಿಯ ಸಂಗತಿಯೆಂದರೆ ಈ ಸ್ಪರ್ಧೆ ಸುಮಾರು 250 ಕಂತುಗಳನ್ನು ಸಮೀಪಿಸುತ್ತಲೆ ಫ್ಲವರ್‌ ಟಿವಿಯ ಅಧಿಕಾರಿಗಳು ಸೂಕ್ತ ಪ್ರಾಯೋಜಕರನ್ನು ಕಂಡುಕೊಂಡು ಸ್ಪಾರ್ಧಾನಿರತ 22 ಮಂದಿಗೂ ಸ್ನಾತಕೋತ್ತರ ಪದವಿಯ ವರೆಗೂ ವಿದ್ಯಾಭ್ಯಾಸ ಮುಂದುವರಿಸಲು ತಲಾ 22 ಲಕ್ಷ ರೂಪಾಯಿಗಳ ವಿದ್ಯಾರ್ಥಿವೇತನ ಯೋಜನೆಯನ್ನು…

 • ಅಮರಾಪೂರ ಮಕ್ಕಳಿಗೆ ಫ್ಲೊರೈಡ್‌ಯುಕ್ತ ನೀರೇ ಗತಿ

  ತಾವರಗೇರಾ: ಸಮೀಪದ ಅಮರಾಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುದ್ಧ ಕುಡಿವ ನೀರು ಇಲ್ಲದ ಕಾರಣ ಮಕ್ಕಳಿಗೆ ಫ್ಲೊರೈಡ್‌ಯುಕ್ತ ನೀರೇ ಗತಿ ಎನ್ನುವಂತಾಗಿದೆ. ಕಿಲಾರಹಟ್ಟಿ ಗ್ರಾಮ ಪಂಚಾಯಿತಿ ಹಾಗೂ ಸಿಆರ್‌ಪಿ ವ್ಯಾಪ್ತಿಯ ಈ ಶಾಲೆ ತಾಲೂಕು ಕೇಂದ್ರದಿಂದ…

 • ಮನೆಯೇ ಸಂಸ್ಕಾರ ಕಲಿಸುವ ಪಾಠ ಶಾಲೆಯಾಗಲಿ

  ಕೊಲೆ, ಅತ್ಯಾಚಾರದಂತಹ ಹತ್ತಾರು ಅಪರಾಧ ಕೃತ್ಯಗಳಲ್ಲಿ ಆರೋಪಿ, ಅಪರಾಧಿಗಳಾಗಿ ಬಂಧಿತರಾಗುವವರ ಪ್ರಮಾಣದಲ್ಲಿ ಗಣನೀಯ ಏರಿಕೆ ಕಾಣುತ್ತಿದೆ. ಅದರಲ್ಲೂ ಅಪರಾಧ ಕೃತ್ಯಗಳಲ್ಲಿ ಭಾಗಿ ಆಗಿ ಜೈಲುಕಂಬಿ ಹಿಂದೆ ಸೇರುತ್ತಿರುವವರ ಪೈಕಿ ಹದಿಹರೆಯದವರೇ ಅಧಿಕ ಅನ್ನುವ ಸಂಗತಿ ಕೂಡ ಆತಂಕಕಾರಿ. ದೇಶದ…

 • ತಿಂಡಿ ವಿಷಯಕ್ಕೆ ಮಕ್ಳು ಹಠ ಮಾಡ್ತಾರೆ!

  ಮಕ್ಕಳಿಗೆ ಕಷ್ಟಸುಖ ಏನೆಂದು ಗೊತ್ತಾಗುವ ರೀತಿಯಲ್ಲಿ ಬೆಳೆಸಬೇಕು. ಮುಂದೆ ಅವರಿಗೆ ಯಾವುದೇ ಪರಿಸ್ಥಿತಿ ಬಂದರೂ ನಿಭಾಯಿಸುವ ಛಾತಿಯಿರಬೇಕು. ಅತಿಯಾದ ಅಕ್ಕರೆ ಮಕ್ಕಳನ್ನು ಅಶಿಸ್ತಿನ ವಾತಾವರಣಕ್ಕೆ ದಬ್ಬುತ್ತದೆ ಎಂಬುದು ನೆನಪಿರಲಿ. ಪ್ಲೇ ಹೋಂಗೆ ಕಳುಹಿಸಲು ಮೂರೂವರೆ ವರ್ಷದ ಮಗುವನ್ನು ಸಿದ್ಧಪಡಿಸುತ್ತಿದ್ದಳು…

 • ಚಿಣ್ಣರ ಬಾಳಲ್ಲಿ ಮೂಡಿದ ‘ಕಾಮನಬಿಲ್ಲು’

  ಹಾನಗಲ್ಲ: ಬೇಸಿಗೆಯ ಜತೆಗೆ ಮಕ್ಕಳಿಗೆ ರಜೆ. ಇದು ಅಜ್ಜ ಅಜ್ಜಿ ಬಂಧು ಬಳಗದವರ ಊರು ಕೇರಿಗೆ ಹೋಗಿ ಮಕ್ಕಳು ಸಂಭ್ರಮಿಸುವ ಕಾಲ. ಆದರೆ ನಾಗರಿಕ ಸಂಸ್ಕೃತಿಯ ಹೆಸರಲ್ಲಿ ರಜೆಗಳು ಇನ್ನೊಂದು ವರ್ಗಕೋಣೆಯಾಗಿ ಮಕ್ಕಳನ್ನು ಮುದ್ದೆ ಮಾಡುವ ಶಿಬಿರಗಳಿಗೆ ಭಿನ್ನವಾಗಿ…

 • 2 ತಿಂಗಳ ರಜೆ ಹಲವು ಅವಕಾಶಗಳಿಗೆ ದಾರಿ

  ಬೇಸಗೆ ರಜೆ ಬಂದರೆ ಸಾಕು ಆರಾಮವಾಗಿ ಇರಬಹುದು ಎಂಬ ಭಾವನೆ ಹಲವರಲ್ಲಿದೆ. ಆದರೆ ಈ ಅವಧಿಯನ್ನು ಸರಿಯಾಗಿ ಸದ್ಭಳಕೆ ಮಾಡಿಕೊಂಡರೆ ಭವಿಷ್ಯಕ್ಕೊಂದು ಭದ್ರ ತಳಹದಿಯನ್ನು ಹಾಕಬಹುದು. ಕಾಲೇಜು ಜೀವನದಲ್ಲಿ ವಾರ್ಷಿಕವಾಗಿ ಸಿಗುವ ಎರಡು ತಿಂಗಳ ರಜೆ ಮುಂದಿನ ತರಗತಿಗೆ…

 • ಮಕ್ಕಳಿಗೂ ಇರಲಿ ಒಂದು ಪ್ರಣಾಳಿಕೆ!

  ಬೆಂಗಳೂರು: ಮಕ್ಕಳನ್ನು ರಾಜಕೀಯ ಪಕ್ಷಗಳು ಗಂಭೀರವಾಗಿ ಪರಿಗಣಿಸುವುದು ಕಡಿಮೆ. ಅವರಿಗಾಗಿ ಪ್ರಣಾಳಿಕೆ ದೂರದ ಮಾತು. ಮಕ್ಕಳ ಹಕ್ಕು, ಆಸಕ್ತಿ ಮತ್ತು ಅವಶ್ಯಕತೆಗಳನ್ನು ತಳ್ಳಿಹಾಕುವಂತಿಲ್ಲ. ಈ ಬಾರಿ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳು ಮಕ್ಕಳ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕರ್ನಾಟಕ…

 • ವಿಷಜಂತುಗಳ ಭಯದಲ್ಲಿ ಮಕ್ಕಳ ಆಟ-ಪಾಠ

  ಶಿಡ್ಲಘಟ್ಟ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಕ್ಷಣ ಕ್ಷೇತ್ರದ ಸುಧಾರಣೆಗಾಗಿ ವಿಶೇಷವಾಗಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಕೋಟ್ಯಂತರ ರೂ. ಖರ್ಚು ಮಾಡುತ್ತಿವೆ. ಆದರೆ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯ ಮತ್ತು ಚುನಾಯಿತ ಪ್ರತಿನಿಧಿಗಳ ನಿರಾಸಕ್ತಿಯಿಂದ ತಾಲೂಕಿನ ಗಂಜಿಗುಂಟೆ ಸರ್ಕಾರಿ ಉರ್ದು…

 • ಉಡುಪಿ ಜಿಲ್ಲೆ: 77,740  ಮಕ್ಕಳಿಗೆ ಪಲ್ಸ್‌ ಪೋಲಿಯೋ

  ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮಾ. 10ರಂದು ನಡೆಯುವ ಪಲ್ಸ್‌ ಪೋಲಿಯೋ ಲಸಿಕೆ ವಿತರಣಾ ಕಾರ್ಯಕ್ರಮದಲ್ಲಿ 0-5 ವರ್ಷದೊಳಗಿನ ಒಟ್ಟು 77,740 (ಗ್ರಾಮೀಣ ಪ್ರದೇಶ 63,630, ನಗರ ಪ್ರದೇಶ 14,110) ಮಕ್ಕಳಿಗೆ ಲಸಿಕೆ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ…

 • ಪುಸ್ತಕ ಮಕ್ಕಳ ಜ್ಞಾನ ವೃದ್ಧಿಗೆ ಸಹಕಾರಿ

  ಚಿಂತಾಮಣಿ: ಮಕ್ಕಳ ಭವಿಷ್ಯಕ್ಕೆ ಮತ್ತು ಸಮಾಜಕ್ಕೆ ಬೇಕಾಗಿರುವ ಜ್ಞಾನವನ್ನು ಲೇಖಕ ಮೂಡಲಗೊಲ್ಲಹಳ್ಳಿ ಕೆ.ನರಸಿಂಹಪ್ಪರವರು ಬರೆದ ಹಚ್ಚಿಟ್ಟ ದೀಪ-ಅಂಕಣ ಬರಹಗಳು ಪುಸ್ತಕದ ಮೂಲಕ ತಿಳಿಸಿದ್ದಾರೆ ಎಂದು ಎಇಇ ತುಳವನೂರು ಟಿ.ಎನ್‌.ಸುಧಾಕರರೆಡ್ಡಿ ಹೇಳಿದರು.  ತಾಲೂಕಿನ ತುಳವನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ…

 • ಮಕ್ಕಳ ನಾಟಕೋತ್ಸವ : ಜಿ.ಪಂ. ಸಿಇಒ ಕೆ.ಲಕ್ಷ್ಮೀಪ್ರಿಯ ಚಾಲನೆ

  ಮಡಿಕೇರಿ : ವಿದ್ಯಾರ್ಥಿಗಳು ಬಾಲ್ಯದಿಂದಲೇ ನಾಟಕ, ಸಂಗೀತ ಮತ್ತಿತರ ಕಲೆಗಳನ್ನು ರೂಢಿಸಿ ಕೊಳ್ಳುವಂತಾಗಬೇಕು. ಇದರಿಂದ ಪ್ರಬುದ್ಧತೆ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದು ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.   ಬಾಲಭವನ ಸೊಸೈಟಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ…

 • ಎಕ್ಸಾಮ್‌ ಎಮರ್ಜೆನ್ಸಿ

  ಪರೀಕ್ಷಾ ಫೋಬಿಯಾ ಈಗ ಎಲ್ಲೆಡೆ ಹೆಚ್ಚುತ್ತಿದೆ. ಸಹಜವಾಗಿ ಮಕ್ಕಳ ಮೇಲೆ ಒತ್ತಡ ಬೀಳುತ್ತಿದೆ. ಇದು ಯಾರ ಕಡೆಯಿಂದ? ಪರೀಕ್ಷೆಯಿಂದಲೋ, ಅಮ್ಮಂದಿರಿಂದಲೋ? ಮನೆಯಲ್ಲಿ ಮಕ್ಕಳಿಗೆ ಹೆಚ್ಚು ಒತ್ತಡ ಹೇರುವುದು ಸರಿಯಲ್ಲ… ಇದು ಮಾರ್ಚ್‌! ವಿದ್ಯಾರ್ಥಿಗಳಿರುವ ಪ್ರತಿಮನೆಯಲ್ಲೂ ಹೈ ಅಲರ್ಟ್‌ ಘೋಷಣೆ…

 • ಮಕ್ಕಳಿರಲವ್ವಾ ಮನೆತುಂಬ ಎನ್ನುವ ಕಾಲ ಎಲ್ಲಿ ಹೋಯಿತು! 

  ಮಕ್ಕಳನ್ನು ಹುಟ್ಟಿಸಬಾರದಂತೆ! ಮಹಿಳಾ ದಿನಕ್ಕೆ ಹೊಸಚಿಂತನೆಯಾಗಬಲ್ಲುದೆ? ಮಕ್ಕಳು ಹೆತ್ತವರೊಂದಿಗೆ ಜೋರಾಗಿ ಜಗಳ ಮಾಡಿದಾಗ ನನ್ನನ್ನು ಹುಟ್ಟಿಸು ಎಂದು ನಾನೇನಾದರೂ ಕೇಳಿದ್ದೀನಾ?’ ಎಂದು ಕೋಪದಲ್ಲಿ ಪ್ರಶ್ನಿಸುವುದುಂಟು. ಕೆಲವರು ಇನ್ನೂ ರೂಕ್ಷವಾಗಿ, “ನಿಮ್ಮ ತೆವಲಿಗೆ ನಾನು ಹುಟ್ಟಿದ್ದೇನೆ ಅಷ್ಟೇ’ ಎಂದೂ ಹೆತ್ತವರ ಬಾಯಿ…

 • ಒಳ್ಳೆ ಅಪ್ಪ!

  ರಾಮಪುರ ಎಂಬ ಗ್ರಾಮದಲ್ಲಿ ರಾಮದಾಸ ಎಂಬ ಹೂವಿನ ವ್ಯಾಪಾರಿ ವಾಸಿಸುತ್ತಿದ್ದ.ಅವನಿಗೆ ಒಂದು ಎಕರೆ ಹೂವಿನ ತೋಟವಿತ್ತು. ಮಲ್ಲಿಗೆ, ಗುಲಾಬಿ ಗಿಡಗಳನ್ನು ಬೆಳೆಸಿ, ಪಟ್ಟಣದಲ್ಲಿ ಮಾರಿ ಜೀವನ ಸಾಗಿಸುತ್ತಿದ್ದನು. ಅವನಿಗೆ ಮೂರು ಮಂದಿ ಮಕ್ಕಳು. ಅವನು ಯಾವಾಗಲೂ ಮಕ್ಕಳನ್ನು ಗದರುತ್ತಾ,…

ಹೊಸ ಸೇರ್ಪಡೆ