death

 • ಇಸ್ತ್ರಿ ಹಾಕುತ್ತಿದ್ದಾಗ ವಿದ್ಯುತ್‌ ಸ್ಪರ್ಶಿಸಿ ಸಾವು

  ಪುತ್ತೂರು: ಕೋಡಿಂಬಾಡಿ ಗ್ರಾಮದ ದರ್ಖಾಸಿನ ಮನೆಯೊಂದರಲ್ಲಿ ಬಟ್ಟೆಗಳಿಗೆ ಇಸ್ತ್ರಿ ಹಾಕುತ್ತಿದ್ದ ಸಂದರ್ಭ ವಿದ್ಯುತ್‌ ಸ್ಪರ್ಶವಾಗಿ ಯುವಕ ಮೃತಪಟ್ಟಿದ್ದಾನೆ. ಪುತ್ತೂರಿನ ಬೊಳುವಾರಿನಲ್ಲಿ ಎಲೆಕ್ಟ್ರಿಕಲ್‌ ಅಂಗಡಿ ಹೊಂದಿರುವ ಕೋಡಿಂಬಾಡಿ ಗ್ರಾಮದ ದರ್ಖಾಸು ನಿವಾಸಿ ಗಣೇಶ್‌ ಗೌಡ ಕೆ.ಎಸ್‌. (36) ಮೃತಪಟ್ಟವರು. ಶುಕ್ರವಾರ…

 • ಹೈಟೆನ್ಷನ್‌ ತಂತಿ ಹರಿದು ರೈತ, ಇಬ್ಬರು ಮಕ್ಕಳು ಸಾವು

  ಕುಷ್ಟಗಿ: ಕೊಪ್ಪಳದ ಬಿಸಿಎಂ ಹಾಸ್ಟೆಲ್‌ನಲ್ಲಿ ವಿದ್ಯುತ್‌ ತಂತಿ ಸ್ಪರ್ಶಿಸಿ ಐವರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಮಾಸುವ ಮುನ್ನವೇ ಕುಷ್ಟಗಿ ತಾಲೂಕಿನ ಚಳಗೇರಾದಲ್ಲಿ ಶುಕ್ರವಾರ ವಿದ್ಯುತ್‌ ತಂತಿ ಹರಿದು ಬಿದ್ದು, ರೈತ ಸೇರಿ ಮಕ್ಕಳಿಬ್ಬರು ಮೃತ ಪಟ್ಟಿದ್ದಾರೆ. ಚಳಗೇರಾದ ಹೊರವಲಯದ…

 • ಡಾಲ್ಬಿ ಸೌಂಡ್‌ಬಾಕ್ಸ್‌ ಮೇಲಿಂದ ಬಿದ್ದು ಸಾವು

  ಬೆಳಗಾವಿ: ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಡಾಲ್ಬಿ ಸೌಂಡ್‌ ಬಾಕ್ಸ್‌ ಮೇಲೆ ನಿಂತುಕೊಂಡಿದ್ದ ಯುವಕ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ಶುಕ್ರವಾರ ಹುತಾತ್ಮ ಚೌಕ್‌ ಬಳಿ ಸಂಭವಿಸಿದೆ. ನಗರದ ಕಾಮತಗಲ್ಲಿ ನಿವಾಸಿ ರಾಹುಲ್‌ ಸದಾವರ (38) ಮೃತ….

 • ಶಂಕಿತ ಡೆಂಗ್ಯೂ ಜ್ವರ : ಬಂಟ್ವಾಳದ ಯುವ ಉದ್ಯಮಿ ಸಾವು

  ಬಂಟ್ವಾಳ: ಶಂಕಿತ ಡೆಂಗ್ಯೂ ಜ್ವರದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳ ತಾಲೂಕಿನ ಕೆದಿಲ ಸತ್ತಿಕಲ್ಲು ನಿವಾಸಿ, ಯುವ ಉದ್ಯಮಿ ಪ್ರಶಾಂತ ಸರಳಾಯ(40) ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಇವರು ಮೃತಪಟ್ಟಿರುವುದಕ್ಕೆ ಕಾರಣ…

 • ಬೆಳುವಾಯಿ: ವಿದ್ಯುತ್‌ ಸ್ಪರ್ಶ; ಯುವಕ ಸಾವು

  ಮೂಡುಬಿದಿರೆ: ಅಲ್ಯೂಮಿನಿಯಂ ಕೊಕ್ಕೆ ಬಳಸಿ ಅಡಿಕೆ ಕೀಳುತ್ತಿದ್ದಾಗ ವಿದ್ಯುತ್‌ ತಂತಿ ಸ್ಪರ್ಶವಾಗಿ ಯುವಕನೋರ್ವ ಮೃತಪಟ್ಟ ಘಟನೆ ಬೆಳುವಾಯಿಯಲ್ಲಿ ಗುರುವಾರ ಸಂಭವಿಸಿದೆ. ಬೆಳುವಾಯಿಯ ಷಣ್ಮುಖಾನಂದ ಹಾಲ್‌ ಸಮೀಪದ ಮಿತ್ತ ಆನೆಬೆಟ್ಟು ನಿವಾಸಿ ಗಂಗಾಧರ ಸಾಲ್ಯಾನ್‌ ಅವರ ಪುತ್ರ ಕೀರ್ತಿ ಸಾಲ್ಯಾನ್‌…

 • ಪುನರ್ವಸತಿ ಕೇಂದ್ರದಲ್ಲಿ ಸಾವು

  ರಾಮದುರ್ಗ: ಪುನರ್ವಸತಿ ಕೇಂದ್ರದಲ್ಲಿ ವಿಪರೀತ ಜ್ವರದಿಂದ ಬಳಲುತ್ತಿದ್ದ ಬಾಲಕನೊಬ್ಬ ಮಂಗಳವಾರ ಬೆಳಗಿನ ಜಾವ ಮೃತಪಟ್ಟಿದ್ದಾನೆ. ತಾಲೂಕಿನ ಸುರೇಬಾನ ಕೃಷಿ ಉತ್ಪನ್ನ ಉಪ ಮಾರುಕಟ್ಟೆಯ ಪರಿಹಾರ ಕೇಂದ್ರದಲ್ಲಿ ವಾಸವಾಗಿದ್ದ ದೊಡ್ಡ ಹಂಪಿ ಹೊಳಿಯ ಅಬ್ದುಲ ಸಾಬ್‌ ರೆಹಮಾನಸಾಬ ಮುಲ್ಲಾನವರ(4) ಮೃತ…

 • ತಾಂಜಾನಿಯಾದಲ್ಲಿ ಅಪಘಾತ ಉಡುಪಿ ಮೂಲದ ಯುವಕ ಸಾವು

  ಉಡುಪಿ : ತಾಂಜಾನಿಯಾದಲ್ಲಿ ನಡೆದ ಅಪಘಾತವೊಂದರಲ್ಲಿ ಉಡುಪಿಯ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಮಂಗಳವಾರ ಸಂಭವಿಸಿದೆ. ಉಡುಪಿ ಜಿಲ್ಲೆಯ ಪಣಿಯಾಡಿ ನಿವಾಸಿಯಾದ ಶ್ರವಣ ಕುಮಾರ್ (39) ಮೃತ ದುರ್ದೈವಿ. ಆಗಸ್ಟ್ 30 ರಂದು ತಾಂಜಾನಿಯಾ ದೇಶಕ್ಕೆ ಪ್ರವಾಸಕ್ಕೆಂದು ತೆರಳಿದ ಸಂದರ್ಭ…

 • ಧಾರಕಾರ ಮಳೆ: ಮನೆ ಗೋಡೆ ಕುಸಿದು ಮಹಿಳೆ ಸಾವು

  ಶಿವಮೊಗ್ಗ : ಧಾರಾಕರ ಮಳೆಯಿಂದಾಗಿ ಮನೆಕುಸಿದು ಮಹಿಳೆ ಸಾವನ್ನೊಪ್ಪಿದ ಘಟನೆ ಭದ್ರಾವತಿ ತಾಲೂಕಿನ ಅರಳಿಹಳ್ಳಿ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ. ಘಟನೆಯಲ್ಲಿ  ಅರಳಿಹಳ್ಳಿ ಗ್ರಾಮದ ಉಮೇರಾ ಅಂಜುಮ್ ಎನ್ನುವವರು ಮೃತ ಪಟ್ಟಿದ್ದಾರೆ. ಮಲಗಿದ್ದಾಗ ಬೆಳಗಿನ ಜಾವ ಉಮೇರಾ ಅಂಜುಮ್ ತಲೆಯ…

 • ಮಲಪ್ರಭೆ ನದಿಗೆ ಬಿದ್ದು ಹೆಸ್ಕಾಂ ಗುತ್ತಿಗೆ ನೌಕರ ಸಾವು

  ಬಾಗಲಕೋಟೆ : ಪ್ರವಾಹದಿಂದ ಹಾನಿಯಾದ ವಿದ್ಯುತ್ ಮಾರ್ಗ ದುರಸ್ಥಿ ವೇಳೆ ಆಯತಪ್ಪಿ ಮಲಪ್ರಭಾ ನದಿಗೆ ಬಿದ್ದು ಹೆಸ್ಕಾಂ ಗುತ್ತಿಗೆ ನೌಕರನೊಬ್ಬ ಮೃತಪಟ್ಟ ಘಟನೆ ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ಬಳಿ ಮಲಪ್ರಭಾ ನದಿಯಲ್ಲಿ ಬುಧವಾರ ಸಂಜೆ ಸಂಭವಿಸಿದೆ. ಮೃತಪಟ್ಟ…

 • ನಿಟ್ಟಡೆ ಸಂಶೋಧಕ ಅಮೆರಿಕದಲ್ಲಿ ಸಾವು

  ವೇಣೂರು: ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಸಂಶೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಬೆಳ್ತಂಗಡಿ ತಾಲೂಕಿನ ನಿಟ್ಟಡೆ ಗ್ರಾಮದ ಫಂಡಿಜೆ ಮೂಲದ ಚೈತನ್ಯ ಸಾಠೆ (36) ಅವರು ಪರ್ವತಾ ಅವರೋಹಣ ಸಂದರ್ಭ ಪ್ರಪಾತಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಇವರು ಪೋರ್ಟ್‌ಲ್ಯಾಂಡ್‌ ಮೂಲದ ಮಾಝಾಮಾಸ್‌ ಎಂಬ ಪರ್ವತಾರೋಹಿ…

 • ಸ್ಕಾರ್ಪಿಯೋ ಡಿಕ್ಕಿ: ಐವರ ದುರ್ಮರಣ

  ಕಲಬುರಗಿ: ರಸ್ತೆ ಪಕ್ಕದಲ್ಲಿ ನಿಂತಿದ್ದ ಲಾರಿಗೆ ಸ್ಕಾರ್ಪಿಯೋ ಕಾರು ಡಿಕ್ಕಿ ಹೊಡೆದು ಮಹಾರಾಷ್ಟ್ರ ಮೂಲದ ಇಬ್ಬರು ಮಕ್ಕಳು ಸೇರಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಾಯಗೊಂಡ ಘಟನೆ ಕಲಬುರಗಿ-ಆಳಂದ ನಡುವಿನ ಹೆದ್ದಾರಿಯ ಸಾವಳಗಿ ಕ್ರಾಸ್‌ ಬಳಿ ಸೋಮವಾರ ರಾತ್ರಿ…

 • ಮನೆ ಮೇಲ್ಛಾವಣಿ ಕುಸಿದು ಸ್ಥಳದಲ್ಲೇ ಮೂವರ ದುರ್ಮರಣ

  ಬಳ್ಳಾರಿ: ರಾತ್ರಿ ಮಲಗಿದ್ದ ವೇಳೆ ಕಚ್ಚಾ ಮನೆಯ ಮೇಲ್ಛಾವಣಿ ಕುಸಿದು ಮಗು ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ನಾಡಂಗದಲ್ಲಿ ನಡೆದಿದೆ. ನಾಡಂಗ ಗ್ರಾಮದ ಖಾದರ್ ಬಾಷಾ ಎಂಬುವರ ಕಚ್ಚಾಮನೆಯು ಏಕಾಏಕಿ…

 • ಮರೆಗೆ ಸರಿದ “ಟ್ರಬಲ್‌ ಶೂಟರ್‌’ ಜೇಟ್ಲಿ

  ಅರುಣ್‌ ಜೇಟ್ಲಿ. ಬಿಜೆಪಿಯ ಪ್ರಮುಖ ನಾಯಕ, ಕೇಂದ್ರದ ಮಾಜಿ ಸಚಿವ. ಇದಿಷ್ಟು ಬಹಳ ಸಂಕ್ಷೇಪವಾಗಿ ಹೇಳಬಹುದು. ಅಟಲ್‌ ಬಿಹಾರಿ ವಾಜಪೇಯಿ, ಎಲ್‌.ಕೆ.ಅಡ್ವಾಣಿ, ಮುರಳಿ ಮನೋಹರ ಜೋಶಿಯಂಥ ಅತಿರಥ ಮಹಾರಥರೇ ಬಿಜೆಪಿಯ ಮುಂಚೂಣಿಯಲ್ಲಿ ಇರಬೇಕಾದರೆ ಜೇಟ್ಲಿ ಸಕ್ರಿಯರಾಗಿದ್ದವರು. ರಾಜಕೀಯ ಕ್ಷೇತ್ರ…

 • ಆರ್ಥಿಕ ರಂಗದ ಪ್ರಭಾವಿ ಸುಧಾರಕ

  ಅರುಣ್‌ ಜೇಟ್ಲಿ ಬಿಜೆಪಿ ವಲಯದ ಪ್ರಭಾವಶಾಲಿ ಹೆಸರು. ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಮೊದಲ ಅವಧಿಯ ಎನ್‌ಡಿಎ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಅವರು ಇದ್ದರು. ನರೇಂದ್ರ ಮೋದಿ ನೇತೃತ್ವದಲ್ಲಿನ ಎನ್‌ಡಿಎ ಸರ್ಕಾರ 2014ರ ಮೇನಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ…

 • ಬಿಜೆಪಿ-ಜೆಡಿಎಸ್‌ ಸರ್ಕಾರ ರಚನೆಯಲ್ಲಿ ಭಾಗೀದಾರಿ

  ಬಿಜೆಪಿಯ ಹಿರಿಯ ನಾಯಕರಾಗಿದ್ದ ಅರುಣ್‌ ಜೇಟ್ಲಿ ಒಂದು ರೀತಿಯಲ್ಲಿ “ಟ್ರಬಲ್‌ ಶೂಟರ್‌’ ಎಂದು ಹೆಸರು ಪಡೆದಿದ್ದವರು. ಕರ್ನಾಟಕದಲ್ಲಿ ಜೆಡಿಎಸ್‌-ಬಿಜೆಪಿ ಸರ್ಕಾರ ರಚನೆ ಸಂದರ್ಭದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜೆಡಿಎಸ್‌ನ ಶಾಸಕರ ಒಂದು ಗುಂಪು ಬಿಜೆಪಿ ಜತೆ ಸೇರಿ ಸರ್ಕಾರ…

 • ಸಾವಿನ ಸಂಖ್ಯೆ 62ಕ್ಕೆ ಏರಿಕೆ

  ಬೆಂಗಳೂರು: ರಾಜ್ಯದಲ್ಲಿ ಪ್ರವಾಹ ಸಂಕಷ್ಟಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ 62ಕ್ಕೆ ಏರಿದೆ. 14 ಜನರು ಕಾಣೆಯಾಗಿದ್ದು, ಅವರ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ. ರಾಜ್ಯದ 22 ಜಿಲ್ಲೆಗಳ 103 ತಾಲೂಕುಗಳು ಪ್ರವಾಹಕ್ಕೆ ಸಿಲುಕಿಕೊಂಡಿದ್ದು, 6.97…

 • ಮಳೆ ನಿಂತರೂ ನಿಲ್ಲದ ಮರಣ ಮೃದಂಗ

  ಹುಬ್ಬಳ್ಳಿ: ಉತ್ತರ ಕರ್ನಾಟಕ, ಮಲೆನಾಡಿನಲ್ಲಿ ವರುಣನ ಅಬ್ಬರ ತಗ್ಗಿ, ಪ್ರವಾಹ ತಣ್ಣಗಾಗಿದ್ದರೂ ಮರಣ ಮೃದಂಗ ಮಾತ್ರ ನಿಂತಿಲ್ಲ. ಬುಧವಾರ ಚಿಕ್ಕಮಗಳೂರು, ಬೆಳಗಾವಿ, ದಾವಣಗೆರೆಯಲ್ಲಿ ತಲಾ ಇಬ್ಬರು ಸೇರಿ ಮತ್ತೆ 6 ಮಂದಿ ಮೃತಪಟ್ಟಿದ್ದಾರೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ…

 • ಮಂಗಳೂರು: ಡೆಂಗ್ಯೂ ಜ್ವರಕ್ಕೆ ಮತ್ತೊಬ್ಬ ಯುವಕ ಬಲಿ

  ಮಂಗಳೂರು :ಮಾರಕ ಡೆಂಗ್ಯೂ ಜ್ವರಕ್ಕೆ ನಗರದ ಯುವಕನೊಬ್ಬನನ್ನು ಬಲಿತೆಗೆದುಕೊಂಡಿದೆ ಮೃತ ಯುವಕ ಮಂಗಳೂರಿನ ಜಪ್ಪು ಪಟ್ಣ ನಿವಾಸಿ ಗಣೇಶ್ ಕರ್ಕೇರ (35) ಎಂದು ತಿಳಿದುಬಂದಿದೆ .ಜ್ವರದ ಹಿನ್ನೆಲೆಯಲ್ಲಿ ಮಂಗಳವಾರ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ…

 • ಮಗಳ ಮದುವೆಗೆಂದು ಬಂದಿದ್ದ ದುಬೈ ನಿವಾಸಿ ಕೇರಳದ ಪ್ರವಾಹಕ್ಕೆ ಬಲಿ

  ದುಬೈ: ಕೇರಳದ ಮಲ್ಲಪುರ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ದುಬೈನಲ್ಲಿ ನೆಲೆಸಿದ್ದ ಭಾರತೀಯ ಮೂಲಕದ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಪ್ರವಾಹದಲ್ಲಿ ಸಿಲುಕಿದ್ದ ತನ್ನ ಮಗ ಹಾಗೂ ಅಳಿಯನ್ನು ರಕ್ಷಿಸುತ್ತಿದ್ದ ಸಂದರ್ಭದಲ್ಲಿ ರಝಾಕ್‌ ಅಕ್ಕಿಪರಂಭಿಲ್‌ (42) ಅವರು ನೆರೆಯ ಆರ್ಭಟಕ್ಕೆ ಬಲಿಯಾಗಿದ್ದಾರೆ….

 • ಎಬಿವಿಪಿ ಮುಖಂಡ ಸಹಿತ ಮೂವರ ಸಾವು

  ಯಲ್ಲಾಪುರ: ಪಿಕ್‌ಅಪ್‌ ವಾಹನ ಹಾಗೂ ಕಾರು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಎಬಿವಿಪಿ ಮುಖಂಡ ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ಯಲ್ಲಾಪುರ-ಶಿರಸಿ ರಾಜ್ಯ ಹೆದ್ದಾರಿ 93ರಲ್ಲಿ ತಾಲೂಕಿನ ಬಾಳೆಹದ್ದ ಬಳಿ ಭಾನುವಾರ ಮಧ್ಯಾಹ್ನ ಸಂಭವಿಸಿದೆ….

ಹೊಸ ಸೇರ್ಪಡೆ