detention

 • ಯೋಗೀಶಗೌಡ ಹತ್ಯೆ: ಮತ್ತೊಬ್ಬನ ಬಂಧನ

  ಧಾರವಾಡ: ಹೆಬ್ಬಳ್ಳಿ ಜಿಪಂ ಸದಸ್ಯರಾಗಿದ್ದ ಯೋಗೀಶಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಬೆಂಗಳೂರಿನ ನಾಗರಬಾವಿಯಲ್ಲಿ ಸಿ.ಹರ್ಷಿತ್‌ ಎಂಬ ಆರೋಪಿಯನ್ನು ಬಂಧಿಸಿ ನಗರದ 2ನೇ ಜೆಎಂಎಫ್‌ಸಿ ನ್ಯಾಯಾಲಯದ 2ನೇ ದಿವಾಣಿ ನ್ಯಾಯಾಧೀಶರಾದ ಕುರಣಿಕಾಂತ್‌ ಧಾಕು…

 • ಯೋಗೀಶಗೌಡ ಹತ್ಯೆ; ಸುಪಾರಿ ಹಂತಕರ ಸೆರೆ

  ಧಾರವಾಡ: ಹೆಬ್ಬಳ್ಳಿ ಜಿಪಂ ಸದಸ್ಯರಾಗಿದ್ದ ಬಿಜೆಪಿ ಮುಖಂಡ ಯೋಗೀಶಗೌಡ ಗೌಡರ ಕೊಲೆ ಪ್ರಕರಣದ ಸುಪಾರಿ ಹಂತಕರನ್ನು ಬಂ ಧಿಸುವಲ್ಲಿ ಸಿಬಿಐ ಯಶಸ್ವಿಯಾಗಿದೆ. ಬಂಧಿತ ಆರು ಮಂದಿ ಬೆಂಗಳೂರು ಹಾಗೂ ತಮಿಳುನಾಡು ಮೂಲದವರು ಎನ್ನಲಾಗಿದ್ದು, ಅವರನ್ನು ಭಾನುವಾರ ಪ್ರಧಾನ ಜೆಎಂಎಫ್‌ಸಿ ನ್ಯಾಯಾಧೀಶೆ…

 • ಮಹಿಳೆ ಕೈ ಹಿಡಿದ ಕಂಡಕ್ಟರ್‌ ಅಂದರ್‌

  ಬೆಂಗಳೂರು: ಚಲಿಸುತ್ತಿದ್ದ ಬಸ್‌ನಲ್ಲಿಯೇ ಮಹಿಳಾ ಪ್ರಯಾಣಿಕರೊಬ್ಬರ ಜತೆ ಅನುಚಿತವಾಗಿ ವರ್ತಿಸಿದ ಕೆಎಸ್‌ಆರ್‌ಟಿಸಿ ಬಸ್‌ ನಿರ್ವಾಹಕನನ್ನು ಸಂತ್ರಸ್ತೆಯ ಸಂಬಂಧಿಕರೇ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಅದರ ಬೆನ್ನಲ್ಲೇಕರ್ತವ್ಯ ಲೋಪದ ಆರೋಪದಲ್ಲಿ ಆರೋಪಿಯನ್ನು ಕೆಎಸ್‌ಆರ್‌ಟಿಸಿ ಅಮಾನತು ಮಾಡಿ ಆದೇಶಿಸಿದೆ. ಇಸುಬು ಆಲಿ ತಲ್ಲೂರ (40)…

 • ಪುನುಗು ಬೆಕ್ಕು ಸಾಗಾಟ; ಇಬ್ಬರ ಬಂಧನ

  ಸಿದ್ದಾಪುರ (ಉಡುಪಿ): ಹಿಲಿಯಾಣ ಗ್ರಾಮದ ಹೈಕಾಡಿ ಬಳಿ ಅಳಿವಿನಂಚಿನಲ್ಲಿರುವ ಅಪರೂಪದ ಪುನುಗು ಬೆಕ್ಕನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸ್‌ ಅರಣ್ಯ ಸಂಚಾರ ದಳ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದೆ. ಅವರಿಂದ ಜೀವಂತ ಬೆಕ್ಕು ಸಹಿತ ಇತರ…

 • ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಮೂವರ ಸೆರೆ

  ರಾಯಚೂರು: ನಗರದ ಬಾಲಕಿಯರ ಬಾಲಮಂದಿರದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿ ಸಿ ಮೂವರು ಆರೋಪಿಗಳನ್ನು ಮಹಿಳಾ ಠಾಣೆ ಪೊಲೀಸರು ಬಂಧಿ ಸಿದ್ದಾರೆ. ಬಾಲಮಂದಿರದಲ್ಲಿ ಕ್ಲರ್ಕ್‌ ಕೆಲಸ ಮಾಡುತ್ತಿದ್ದ ಸಿದ್ದಯ್ಯ ಎಂಬಾತ ಲೈಂಗಿಕ ದೌರ್ಜನ್ಯವೆಸಗಿದ್ದ. ಈತನಿಗೆ ಸೂಪರಿಟೆಂಡೆಂಟ್‌ ಸೈಯ್ಯದ್‌…

 • ಯುವತಿ ಮೇಲೆ ಆ್ಯಸಿಡ್‌ ದಾಳಿ: ಆರೋಪಿ ಸೆರೆ

  ಹಾವೇರಿ: ಯುವತಿ ಮೇಲೆ ಆ್ಯಸಿಡ್‌ ಎರಚಿದ ಆರೋಪಿಯನ್ನು ಬಂಧಿ ಸುವಲ್ಲಿ ಸ್ಥಳೀಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬ್ಯಾಡಗಿ ತಾಲೂಕು ಚಿಕ್ಕಬಾಸೂರು ಗ್ರಾಮದ ಪ್ರಸಾದ್‌ ಚಿಕ್ಕಳ್ಳಿ (26) ಬಂಧಿ ತ ಯುವಕ. ಘಟನೆ ಬಳಿಕ ಈತ ಶಿಕಾರಿಪುರ ತಾಲೂಕು ಕೋಡ ಗ್ರಾಮದ ಸಂಬಂಧಿಕರ ಮನೆಯಲ್ಲಿದ್ದ….

 • ಮುಷ್ಕರ: 200 ಪ್ರತಿಭಟನಕಾರರ ಬಂಧನ, ಬಿಡುಗಡೆ

  ಕೇಂದ್ರ ಸರ್ಕಾರದ ಕಾರ್ಮಿಕ ಹಾಗೂ ಜನ ವಿರೋಧಿ ನೀತಿಗಳನ್ನು ದೇಶವ್ಯಾಪ್ತಿ 12 ವಿವಿಧ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದ್ದ ಅಖೀಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಬುಧವಾರ ಜಿಲ್ಲೆಯಲ್ಲಿ ನಿರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಪೊಲೀಸ್‌ ಬಲ…

 • ಏರ್‌ಪೋರ್ಟ್‌ನಲ್ಲಿ ಸಿಕ್ಕಿಬಿದ್ದ 18 ಬಾಂಗ್ಲಾ ನುಸುಳುಕೋರರು!

  ಬೆಂಗಳೂರು: ಹತ್ತಾರು ವರ್ಷಗಳಿಂದ ನಗರದಲ್ಲಿಯೇ ಅಕ್ರಮವಾಗಿ ನೆಲೆಸಿದ್ದ 18 ಮಂದಿ ಬಾಂಗ್ಲಾದೇಶದ ನುಸುಳುಕೋರರು ವಿದೇಶಗಳಿಗೆ ಪರಾರಿಯಾಗುವ ವೇಳೆ ಬಂಧನವಾಗಿ ಜೈಲಿಗೆ ಕಳುಹಿಸುವಲ್ಲಿ ಈ ವರ್ಷ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಲಸೆ (ಇಮ್ಮಿಗ್ರೇಶನ್‌) ವಿಭಾಗ ಯಶಸ್ವಿಯಾಗಿದೆ. ಪಶ್ಚಿಮ ಬಂಗಾಳದ…

 • ಜಮ್ಮು-ಕಾಶ್ಮೀರ; ಫಾರೂಖ್ ಅಬ್ದುಲ್ಲಾ ಗೃಹ ಬಂಧನ ಮತ್ತೆ ಮೂರು ತಿಂಗಳು ವಿಸ್ತರಣೆ

  ನವದೆಹಲಿ/ಶ್ರೀನಗರ್: ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಗೃಹ ಬಂಧನವನ್ನು ಮತ್ತೆ ಮೂರು ತಿಂಗಳ ಕಾಲ ಮುಂದುವರಿಸುವುದಾಗಿ ಸಬ್ ಜೈಲು ಅಧಿಕಾರಿಗಳು ಶನಿವಾರ ಘೋಷಿಸಿದ್ದಾರೆ. ಮೂರು ಬಾರಿ ಜಮ್ಮು ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದ, ಐದು ಬಾರಿ ಸಂಸದರಾಗಿರುವ ಫಾರೂಖ್ ಅಬ್ದುಲ್ಲಾ…

 • ಆರೋಪಿ ಕಾಲಿಗೆ ಗುಂಡೇಟು

  ಬೆಂಗಳೂರು: ಕುಖ್ಯಾತ ಸುಲಿಗೆಕೋರ, ಪೋಕ್ಸೋ ಪ್ರಕರಣದ ಆರೋಪಿ ದರ್ಶನ್‌ (21) ಎಂಬಾತನ ಕಾಲಿಗೆ ಗುಂಡು ಹೊಡೆದು ಆರ್‌ಎಂಸಿ ಯಾರ್ಡ್‌ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬಂಧಿಸಲು ತೆರಳಿದ ವೇಳೆ ಆರೋಪಿ ದರ್ಶನ್‌ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆಗೆ ಮುಂದಾಗಿ ಕೊಲೆಗೆ…

 • ಮನೆಗಳವು: ನೇಪಾಳ ತಂಡ ಬಂಧನ!

  ಬೆಂಗಳೂರು: ನಗರದಲ್ಲಿ ಮನಕಳ್ಳತನ ಕೃತ್ಯಗಳಲ್ಲಿ ಸಕ್ರಿಯವಾಗಿದ್ದ ನೇಪಾಳ ಮೂಲದ ತಂಡವನ್ನು ಮಾರತ್‌ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ನೇಪಾಳದ ಮಂಗಳ್‌ ಸಿಂಗ್‌, ಮನೋಜ್‌ ಬಹುದ್ದೂರ್‌, ಸುದೇಮ್‌ ದಾಮಿ, ವಿಶಾದ್‌, ವಿನೋದ್‌ ಕುಮಾರ್‌ ಸಿಂಗ್‌ ಬಂಧಿತರು. ಆರೋಪಿಗಳಿಂದ 4.50 ಲಕ್ಷ ರೂ. ಮೌಲ್ಯದ…

 • 16 ಮಂದಿ ಪಿಎಫ್ಐ ಕಾರ್ಯಕರ್ತರ ಸೆರೆ

  ಮಂಡ್ಯ: ಕಬ್ಬಿನ ಗದ್ದೆಯಲ್ಲಿ ಅನುಮಾನಾಸ್ಪದವಾಗಿ ಪರೇಡ್‌ ನಡೆಸುತ್ತಿದ್ದ 16 ಮಂದಿಯನ್ನು ಪೊಲೀಸರು ಭಾನುವಾರ ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಹುಣಸೂರು ಮೂಲದ ಇಬ್ಬರು, ಕೆ.ಆರ್‌.ಪೇಟೆಯ 9, ಆಲಂಬಾಡಿ ಕಾವಲ್‌ನ 5 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಎಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ….

 • ಅಕ್ರಮ ವಲಸಿಗರಿಗೆ ಬಂಧನ: ಕೇಂದ್ರ ಸ್ಥಾಪನೆ

  ನೆಲಮಂಗಲ: ಅಕ್ರಮ ವಲಸಿಗರ ಉಪಟಳಕ್ಕೆ ಬ್ರೇಕ್‌ ಹಾಕಲು ಮುಂದಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸದ್ದಿಲ್ಲದೆ ರಾಜ್ಯದಲ್ಲಿ ಅಕ್ರಮ ವಲಸಿಗರ ಬಂಧನ ಕೇಂದ್ರವನ್ನು ಸ್ಥಾಪನೆ ಮಾಡಿದ್ದು, ಅಸ್ಸಾಂ ನಂತರ ರಾಜ್ಯ ಸರಕಾರ ದಿಟ್ಟ ಹೆಜ್ಜೆಗೆ ಮುಂದಾಗಿದೆ ಎಂದು ತಿಳಿದು…

 • ವಿದೇಶಿ ಕರೆನ್ಸಿ ನೆಪದಲ್ಲಿ ವಂಚಿಸುತ್ತಿದ್ದವರ ಸೆರೆ

  ಬೆಂಗಳೂರು: ವಿದೇಶಿ ಕರೆನ್ಸಿಯನ್ನು ಕಡಿಮೆ ಮೌಲ್ಯಕ್ಕೆ ಕೊಡುವ ಆಮಿಷವೊಡ್ಡಿ ಕಾರು, ಆಟೋ ಚಾಲಕರು ಹಾಗೂ ಮಧ್ಯಮ ವರ್ಗದ ಜನರಿಗೆ ವಂಚನೆ ಮಾಡುತ್ತಿದ್ದ ಬೃಹತ್‌ ಅಂತಾರಾಜ್ಯ ಜಾಲ ನಗರದ ದಕ್ಷಿಣ ವಿಭಾಗ ಪೊಲೀಸರ ಬಲೆಗೆ ಬಿದ್ದಿದ್ದೆ. ದೆಹಲಿ ಮೂಲದ ಶಾಫಿಯಾ…

 • ಬಾಂಗ್ಲಾ ವಲಸಿಗರ ತಡೆಗೆ ನೋಟಿಸ್‌

  ಬೆಂಗಳೂರು: ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚಿ, ಪ್ರತ್ಯೇಕಿಸಿ ಅವರನ್ನು ಗಡಿಪಾರು ಮಾಡುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದೆ. ಈ ಕುರಿತಂತೆ ವಕೀಲ ಡಾ. ಕೆ.ಬಿ….

 • ನಾಲ್ವರು ಸುಲಿಗೆಕೋರರ ಬಂಧನ

  ಬೆಂಗಳೂರು: ಹೊರ ವರ್ತುಲ ರಸ್ತೆಗಳಲ್ಲಿ ಸಾರ್ವಜನಿಕರನ್ನು ಅಡ್ಡಗಟ್ಟಿ ಸುಲಿಗೆ ಮಾಡುತಿದ್ದ ನಾಲ್ವರ ತಂಡವನ್ನು ಮಾರತ್ತಹಳ್ಳಿ ಬಂಧಿಸಿದ್ದಾರೆ. ಯಲಹಂಕದ ರೋಹಿತ್‌ (27), ಕಿರಣ್‌ ಕುಮಾರ್‌(19), ವರ್ತೂರಿನ ಶ್ರೀನಿವಾಸ್‌ ಅಲಿಯಾಸ್‌ ಸೀನಾ (19) ಹಾಗೂ ಪಶ್ಚಿಮ ಬಂಗಾಳ ಮೂಲದ ರಾಜು ಹೆಮ್ರಾಮ್‌…

 • ಪ್ರೇಯಸಿಗಾಗಿ ಪತ್ನಿ ಕೊಂದವನ ಸೆರೆ

  ಬೆಂಗಳೂರು: ಪ್ರೇಯಸಿಯನ್ನು ಮದುವೆಯಾಗಲು ಅಡ್ಡಿಯಾಗಿದ್ದಳು ಎಂದು ಪತ್ನಿಯನ್ನು ಕೊಲೆ ಮಾಡಿ ಶಿಡ್ಲಘಟ್ಟ ಹೊರವಲಯದಲ್ಲಿ ಮೃತದೇಹ ಎಸೆದು ತಲೆಮರೆಸಿಕೊಂಡಿದ್ದ ಪಶ್ಚಿಮ ಬಂಗಾಳ ಮೂಲದ ಆರೋಪಿ ಕಡೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮೇ 31ರಂದು ಮುಂಜಾನೆ ಏರ್‌ಪೋರ್ಟ್‌ ಸಮೀಪ ನಡೆದಿದ್ದ ಪೂಜಾ…

 • ಐಎಂಎ: ನಾಟಿ ವೈದ್ಯನ ಬಂಧನ

  ಬೆಂಗಳೂರು: ಐಎಂಎ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್‌ ಖಾನ್‌ ಜತೆ ಹಣಕಾಸು ವ್ಯವಹಾರ ಹೊಂದಿದ್ದ ನಾಟಿ ವೈದ್ಯನೊಬ್ಬನನ್ನು ವಿಶೇಷ ತನಿಖಾ ತಂಡ(ಎಸ್‌ಐಟಿ) ಬಂಧಿಸಿದೆ. ಫ್ರೆಜರ್‌ಟೌನ್‌ ನಿವಾಸಿ ಖಮರುಲ್ಲಾ ಜಮಾಲ್‌(47) ಬಂಧಿತ. ಆರೋಪಿ ವಾಮಾಚಾರ ಮಾಡುತ್ತಿದ್ದು, ನಾಟಿ ವೈದ್ಯನಾಗಿದ್ದು, ಮನ್ಸೂರ್‌…

 • ಸ್ನೇಹಿತನ ಕೊಂದು ಹೂತಿದ್ದವನ ಸೆರೆ

  ಬೆಂಗಳೂರು: ಅನೈತಿಕ ಸಂಬಂಧದ ವಿಚಾರವಾಗಿ ಸ್ನೇಹಿತನನ್ನು ಕೊಲೆಗೈದು ಕೆಲಸಕ್ಕಿದ್ದ ಮನೆಯ ಹಿತ್ತಲಿನಲ್ಲಿ ಶವ ಹೂತು ಹಾಕಿದ್ದ ಭದ್ರತಾ ಸಿಬ್ಬಂದಿಯೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ. ಮೃತನ ಚಪ್ಪಲಿ ಕೊಟ್ಟ ಸುಳಿವಿನ ಆಧಾರದ ಮೇಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಸವನಗುಡಿ ನಿವಾಸಿ ಮುನಿವೆಂಕಟಪ್ಪ…

 • ಮೊಬೈಲ್‌ಗಾಗಿ ಯುವಕನ ಕೊಂದವರ ಸೆರೆ

  ಬೆಂಗಳೂರು: ಗಾಂಜಾ ಅಮಲಿನಲ್ಲಿ ಮೊಬೈಲ್‌ಗಾಗಿ ಆಂಧ್ರಪ್ರದೇಶ ಮೂಲದ ಯುವಕನನ್ನು ಕೊಂದಿದ್ದ ಇಬ್ಬರು ಆರೋಪಿಗಳನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸದ್ದಾಂ ಹುಸೇನ್‌ ಅಲಿಯಾಸ್‌ ಸದ್ದಾಂ (20) ಮತ್ತು ಮೊಹಮದ್‌ ಸಿದ್ದಿಕ್‌ (19) ಬಂಧಿತರು. ಆರೋಪಿಗಳು ಜು.8ರಂದು ರಾತ್ರಿ 9 ಗಂಟೆ…

ಹೊಸ ಸೇರ್ಪಡೆ