CONNECT WITH US  

ರಾಮನಗರ: ಜೆಡಿಎಸ್‌ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅಧಿಕೃತ ಮತ ಪ್ರಚಾರವನ್ನು ಬುಧವಾರ ಆರಂಭಿಸಿದರು. ರಾಮನಗರ ವಿಧಾನಸಭಾ ಕ್ಷೇತ್ರದ ದೇವ ಮೂಲೆ ಎಂದೇ ಹೇಳಲಾದ ಕೆಂಪನಹಳ್ಳಿ ಗ್ರಾಮದಿಂದ ಪ್ರಚಾರ...

ಆನೇಕಲ್‌: ಬೆಂಗಳೂರಿನಲ್ಲಿ ಒಂದು ದಿನ ಪೌರಕಾರ್ಮಿಕರು ಕಸ ತೆಗೆಯ ದಿದ್ದರೆ ಗಾರ್ಡನ್‌ ಸಿಟಿ ಗಾರ್ಬೇಜ್ಸಿ ಟಿ ಆಗುತ್ತದೆ. ಅಷ್ಟು ತ್ಯಾಜ್ಯವನ್ನು ನಾವು ಪ್ರತಿ ದಿನ ರಸ್ತೆಗೆ ಎಸೆಯುತ್ತಿದ್ದೇವೆ ...

ಆನೇಕಲ್‌: ಗುರುವಾರ ವಿಶ್ವ ಪ್ರವಾಸೋದ್ಯಮ ದಿನ. ಜಗತ್ತಿನಾದ್ಯಂತ ಪ್ರವಾಸೋದ್ಯಮ ದಿನವನ್ನು ಅದರಲ್ಲೂ ಪ್ರವಾಸಿ ತಾಣಗಳಲ್ಲಿ ಅದ್ಧೂರಿಯಾಗಿ ಆಚರಣೆ ನಡೆಯುತ್ತಿದೆ. ದೇಶದಲ್ಲೂ ಕೇಂದ್ರ , ರಾಜ್ಯ...

ರಾಮನಗರ: ಅಂಚೆ ಪೇಮೆಂಟ್‌ ಬ್ಯಾಂಕ್‌ ಉದ್ಘಾಟನೆ ದಿನ ಪ್ರಧಾನ ಮಂತ್ರಿಗಳ ಭಾಷಣವನ್ನುಧಿಕ್ಕರಿಸಿ ಹೊರ ನಡೆದ ಜಿಪಂ ಸಿಇಒ ಅವರನ್ನು ಪ್ರಶ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಜೈಲಿಗೆ ಕಳುಹಿಸುವೆ...

ಆನೇಕಲ್‌: "ನನಗೆ ಸಚಿವ ಸ್ಥಾನ ಕೊಡಿ ಎಂದು ಹಿಂದೆ ಯಾರನ್ನೂ ಕೇಳಿಲ್ಲ. ಈಗಲೂ ಕೇಳುತ್ತಿಲ್ಲ, ಮುಂದೆ ಕೂಡ ಕೇಳುವುದಿಲ್ಲ. ನಾನು ಮಂತ್ರಿ ಆದರೂ, ಆಗದಿದ್ದರೂ ಜನ ನನಗೆ ಕೊಡುವ ಗೌರವ ಕೊಟ್ಟೇ...

ರಾಮನಗರ: ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಏನಿದ್ದರು ವಿಧಾನಸೌಧಕ್ಕೆ ಸೀಮಿತ ಎಂದು ಜೆಡಿಎಸ್‌ ರಾಷ್ಟ್ರಾಧ್ಯಕ್ಷ ಎಚ್‌.ಡಿ.ದೇವೇಗೌಡರು ಸ್ಪಷ್ಟನೆ ನೀಡಿರುವುದು, ರಾಮನಗರದ ಉಪಚುನಾವಣೆಯಲ್ಲಿ...

ಚನ್ನಪಟ್ಟಣ: ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಆಸೆಯಿದೆ. ಆದರೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷನನ್ನಾಗಿ ಮಾಡಿ ಪಕ್ಷ ಕೈಕಟ್ಟಿಹಾಕಿದೆ.

ಕೆಂಗೇರಿ: ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಉದ್ಯಾನ ನಗರವನ್ನು ಗಾರ್ಬೇಜ್‌ ಸಿಟಿಯನ್ನಾಗಿ ಮಾಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ ಎಂದು ಗೃಹಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದರು.

ಕನಕಪುರ: ದೇಶದ ಭವಿಷ್ಯದ ಸಂಪತ್ತಾದ ಯುವಕರು ಸಮೂಹ ಕ್ರೀಡೆಯಿಂದ ವಿಮುಖರಾಗಿದ್ದಾರೆ. ಮತ್ತೆ ಅವರನ್ನು
ಮೈದಾನಕ್ಕೆ ಕರೆತರಬೇಕಾದ ಅನಿವಾರ್ಯತೆ ಇದೆ ಎಂದು ಸಂಸದ ಡಿ.ಕೆ. ಸುರೇಶ್‌ ಹೇಳಿದರು...

ರಾಮನಗರ/ಕನಕಪುರ: ನಗರದ ಮುನ್ಸಿಪಾಲ್‌ ಕಾಲೇಜು ಆವರಣದಲ್ಲಿ ಜಿಲ್ಲಾ ಪಂಚಾಯಿತಿ ತೋಟಗಾರಿಕೆ ಇಲಾಖೆ ಹಮ್ಮಿಕೊಂಡಿರುವ ಫ‌ಲಪುಷ್ಪ ಪ್ರದರ್ಶನ ಸಂಗ-2018 ನಾಗರಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ...

ಚನ್ನಪಟ್ಟಣ: ತಾಲೂಕು ಆಡಳಿತ ವನ್ನು ಸಂಪೂರ್ಣವಾಗಿ ಹಿಡಿತಕ್ಕೆ ತೆಗೆದುಕೊಳ್ಳುವ ಧಾವಂತದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ನೀತಿ ನಿಯಮಗಳನ್ನು ಗಾಳಿಗೆ ತೂರಿ ಕೆಡಿಪಿ ಸಭೆ ನಡೆಸಿದ್ದಾರೆ ಎಂದು...

ಕನಕಪುರ: ಸಂಸದರ ಆದರ್ಶ ಗ್ರಾಮ ಯೋಜನೆ ಯಶಸ್ಸಿಗೆ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಪರಿಣಾಮಕಾರಿ ಯಾಗಿ ಕಾರ್ಯನಿರ್ವಹಿಸಬೇಕು ಎಂದು ಸಂಸದ ಡಿ.ಕೆ.ಸುರೇಶ್‌ ಸೂಚಿಸಿದರು.

ರಾಮನಗರ: ಓವರ್‌ ಹೆಡ್‌ ಟ್ಯಾಂಕುಗಳ ನಿರ್ಮಾಣದ ವಿಚಾರದಲ್ಲಿ ಜಿಪಂ ಅಧ್ಯಕ್ಷರನ್ನು ಸ್ವಪಕ್ಷೀಯ ಸದಸ್ಯರೇ ತರಾಟೆಗೆ ತೆಗೆದುಕೊಂಡ ಘಟನೆಗೆ ಜಿಪಂನ 8ನೇ  ಮಾನ್ಯಸಭೆ ಸಾಕ್ಷಿಯಾಯಿತು.

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ 51ನೇ ಮೇಯರ್‌ ಆಗಿ ಕಾಂಗ್ರೆಸ್‌ನ ಸಂಪತ್‌ರಾಜ್‌ ಹಾಗೂ 50ನೇ ಉಪಮೇಯರ್‌ ಆಗಿ ಜೆಡಿಎಸ್‌ನ ಪದ್ಮಾವತಿ ನರಸಿಂಹಮೂರ್ತಿ ಆಯ್ಕೆಯಾಗಿದ್ದಾರೆ. ಇದರಿಂದ...

ಬೆಂಗಳೂರು: ಮಳೆಗಾಲ ಮುಗಿಯುತ್ತಿದ್ದಂತೆ ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗುವಂತೆ ಬಿಬಿಎಂಪಿಗೆ
ಸೂಚನೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸೆಪ್ಟೆಂಬರ್‌ ನಂತರ ನಗರದ ಯಾವುದೇ...

Back to Top