Found dead

 • ವಿಜಯಪುರ: ಕಾಂಗ್ರೆಸ್‌ ಮುಖಂಡೆಯ ಶವ ಬ್ರಿಡ್ಜ್ ಕೆಳಗೆ ಪತ್ತೆ

  ವಿಜಯಪುರ : ಇಲ್ಲಿ ಕಾಂಗ್ರೆಸ್‌ ಮುಖಂಡೆಯೊಬ್ಬರು ಕೊಲ್ಹಾರ ಪಟ್ಟಣದ ಕೃಷ್ಣಾ ನದಿಗೆ ಅಡ್ಡಲಾಗಿರುವ ಬ್ರಿಡ್ಜ್ ಕೆಳಗೆ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ. ರೇಷ್ಮಾ ಪಡೆಕನೂರು ಶವವಾಗಿ ಪತ್ತೆಯಾಗಿದ್ದು, ಅವರನ್ನು ಹತ್ಯೆಗೈದು ಎಸೆಯಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಸೊಲ್ಲಾಪುರದ…

 • ಮನೆಯಲ್ಲೇ ಕೊಲೆಯಾದ ದಂಪತಿ: ಅಪರಿಚಿತರ ವಿರುದ್ಧ ಕೇಸು

  ಚಂಡೀಗಢ : ಹರಿಯಾಣದ ರೋಹಟಕ್‌ ಜಿಲ್ಲೆಯಲ್ಲಿ  ಗಂಡ – ಹೆಂಡತಿ ತಮ್ಮ ಮನೆಯಲ್ಲಿ ಕೊಲೆಯಾಗಿರುವುದು ಕಂಡುಬಂದಿದೆ. ಅಶೋಕ್‌ (36) ಮತ್ತು ಸೋನಿಯಾ (32) ಪರಸ್ಪರ ವಿವಾಹಿತರಾಗಿ ಆರು ವರ್ಷ ಕಳೆದಿವೆ. ಇವರು ರಾಮನಗರ ಪ್ರದೇಶದಲ್ಲಿನ ಕಠ ಮಂಡಿಯಲ್ಲಿರುವ ತಮ್ಮ ಮನೆಯಲ್ಲಿ…

 • ಪಠಾಣ್‌ಕೋಟ್‌ : ಕಾರವಾರದ ಯೋಧ ರೈಲಿನಡಿ ಶವವಾಗಿ ಪತ್ತೆ!

  ಕಾರವಾರ: ದಮ್ಮಿಂಗ್‌ ಸಿದ್ದಿ  ಎನ್ನುವ ಕಾರವಾರದ ಯೋಧರೊಬ್ಬರು ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿ ರೈಲಿನಡಿಯಲ್ಲಿ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದಾರೆ.  ಕಾರವಾರದ ಮಖೇರಿ ಗ್ರಾಮದ 39 ವರ್ಷ ಪ್ರಾಯದ ಯೋಧ ದಮ್ಮಿಂಗ್‌ ಅವರು 15 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಬಳಿಕ…

 • 5 ಲಕ್ಷ ರೂ ಸಹಿತ ನಾಪತ್ತೆಯಾದ ಯುವತಿಯ ಶವ ಮೋರಿಯಲ್ಲಿ ಪತ್ತೆ 

  ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರದ ದೇವನಹಳ್ಳಿಯ ಹರಳೂರು ನಾಗೇನಹಳ್ಳಿಯಿಂದ ನಾಪತ್ತೆಯಾಗಿದ್ದ 22 ವರ್ಷದ ಯುವತಿಯ ಶವ ಗೌರಿ ಬಿದನೂರು -ಗುಡಿಬಂಡೆ ರಸ್ತೆಯ ಮೋರಿಯೊಂದರಲ್ಲಿ ಕೊಳೆತ  ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದೆ.  ಹತ್ಯೆಗೀಡಾದ ಯುವತಿ ಭಾಗ್ಯಶ್ರಿ ಎನ್ನುವವರಾಗಿದ್ದು, ಕನ್ನಮಂಗಲಪಾಳ್ಯದ ಮನಿ ಟ್ರಾನ್ಸ್‌ಫ‌ರ್‌ ಕಂಪೆಯಿಂದ ದೇವನಹಳ್ಳಿಗೆ…

 • ಬಿಹಾರ:ಮಹಿಳೆಯ ನಗ್ನ ಗೊಳಿಸಿ ಬೀದಿಯಲ್ಲಿ ಮೆರವಣಿಗೆ; ಹಿಂಸಾಚಾರ

  ಭೋಜ್‌ಪುರ್‌ : ಇಲ್ಲಿನ ಬಿಹಿಯಾ ಎಂಬಲ್ಲಿ  ಮನುಕುಲವೇ ಹೇಯ ಪಡುವಂತಹ ಕೃತ್ಯದಲ್ಲಿ,19 ವರ್ಷದ ಯುವಕ ನೊಬ್ಬನ ಕೊಲೆ ಮಾಡಿದ್ದಾಳೆ ಎನ್ನುವ ಶಂಕೆಯಲ್ಲಿ ಮಹಿಳೆಯೊಬ್ಬಳನ್ನು ನಗ್ನ ಗೊಳಿಸಿ ಅಮಾನವೀಯವಾಗಿ ಥಳಿಸಿರುವ ಘಟನೆ ಸೋಮವಾರ ನಡೆದಿದೆ.  ಲೈಂಗಿಕ ಕಾರ್ಯಕರ್ತೆಯರು ಹೆಚ್ಚಾಗಿರುವ ಪ್ರದೇಶದಲ್ಲಿ ರೈಲ್ವೇ ನಿಲ್ದಾಣದ…

 • ದೆಹಲಿ ಆಯ್ತು, ಜಾರ್ಖಂಡ್‌ನ‌ಲ್ಲಿ ಒಂದೇ ಕುಟುಂಬದ 6 ಮಂದಿ ಆತ್ಮಹತ್ಯೆ 

  ಹಝಾರಿಬಾಗ್‌: ದೆಹಲಿಯ ಬುರಾರಿಯಲ್ಲಿ  ಒಂದೇ ಕುಟುಂಬದ 11 ಮಂದಿ ಸಾಮೂಹಿಕ ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೇ ಜಾರ್ಖಂಡ್‌ನ‌ ಹಝಾರಿಬಾಗ್‌ನ ಮನೆಯಲ್ಲಿ ಒಂದೇ ಕುಟುಂಬದ 6 ಮಂದಿ ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ.  ಮಾರ್ವಾಡಿ ಕುಟುಂಬದ 6 ಮಂದಿ ಸಾವಿಗೆ ಶರಣಾಗಿದ್ದಾರೆ. ಓರ್ವ…

 • ಕ್ಯಾಲಿಫೋರ್ನಿಯ: 3 ಮಹಿಳೆಯರು ಮತ್ತು ಒತ್ತೆಕೋರನ ಶವ ಪತ್ತೆ

  ಯೋಂಟ್‌ವಿಲೇ, ಕ್ಯಾಲಿಫೋರ್ನಿಯ : ಇಲ್ಲಿನ ಹಿರಿಯರ ಆಸರೆ ಗೃಹದಲ್ಲಿ  ಮೂವರು ಮಹಿಳೆಯರು ಮತ್ತು ಅವರನ್ನು ಒತ್ತೆ ಸೆರೆಯಲ್ಲಿ ಇರಿಸಿಕೊಂಡಿದ್ದ ಓರ್ವ ಬಂದೂಕುಧಾರಿಯ ಶವ ನಿನ್ನೆ ಶುಕ್ರವಾರ ತಡ ರಾತ್ರಿ ಪತ್ತೆಯಾಗಿದೆ.  ಇದರೊಂದಿಗೆ ಪೊಲೀಸರು ಮತ್ತು ಒತ್ತೆಕೋರನ ನಡುವಿನ ಮುಖಾಮುಖೀಯು…

 • ಉ.ಪ್ರ: ಹದಿಹರೆಯದ ಯುವ ಪ್ರಣಯಿಗಳಿಂದ ಆತ್ಮಹತ್ಯೆ

  ಪ್ರತಾಪಗಢ, ಉತ್ತರ ಪ್ರದೇಶ : ಈ ಜಿಲ್ಲಾ ಕೇಂದ್ರದಿಂದ ಸುಮಾರು 70 ಕಿ.ಮೀ. ದೂರದಲ್ಲಿರುವ ಮವಾಯಿ ಎಂಬಲ್ಲಿನ ರೈಲು ಹಳಿಯ ಮೇಲೆ ಇಂದು ಮಂಳವಾರ ಬೆಳಗ್ಗೆ  16ರ ಹರೆಯದ ಹುಡುಗಿ ಮತ್ತು ಆಕೆಯ ಬಾಯ್‌ ಫ್ರೆಂಡ್‌ ಶವ ಕಂಡು…

 • ಸಹದೋಲ್‌ ಸಮೀಪ ಅರಣ್ಯದಲ್ಲಿ ಹೆಣ್ಣು ಹುಲಿ ಶವ ಪತ್ತೆ

  ಸಹದೋಲ್‌, ಮಧ್ಯ ಪ್ರದೇಶ : ಪ್ರಾಯಕ್ಕೆ ಬಂದ ಹೆಣ್ಣು ಹುಲಿಯೊಂದು ಸಹದೋಲ್‌ ಜಿಲ್ಲಾ ಕೇಂದ್ರದಿಂದ ಸುಮಾರು ಎಂಟು ಕಿ.ಮೀ. ದೂರದಲ್ಲಿರುವ ಕಲ್ಯಾಣಪುರ ಗ್ರಾಮ ಸಮೀಪದ ಅರಣ್ಯದಲ್ಲಿ ಸತ್ತು ಬಿದ್ದಿರುವುದು ಪತ್ತೆಯಾಗಿದೆ.  “ನಮಗೆ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಕಲ್ಯಾಣಪುರಕ್ಕೆ…

 • ಶೋಪಿಯಾನ್‌ನಲ್ಲಿ ಸೇನಾ ಜವಾನನ ಶವ ಪತ್ತೆ; ಉಗ್ರರಿಂದ ಹತ್ಯೆ

  ಶ್ರೀನಗರ : ಜಮ್ಮು ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯಲ್ಲಿ ಇಂದು ಶನಿವಾರ ಸೇನಾ ಜವಾನನೋರ್ವನ ಶವ ಪತ್ತೆಯಾಗಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಪ್ರಾದೇಶಿಕ ಸೇನಾ ಜವಾನನಾಗಿ ಸೇವೆ ಸಲ್ಲಿಸುತ್ತಿದ್ದ ಈತನನ್ನು 23ರ ಹರೆಯದ ಅಹ್ಮದ್‌ ದಾರ್‌ ಎಂದು ಗುರುತಿಸಲಾಗಿದೆ. ಜವಾನ…

 • ಮುಂಬಯಿ : ICAI ಅಧ್ಯಕ್ಷರ ಪುತ್ರಿಯ ಶವ ರೈಲು ಹಳಿಯಲ್ಲಿ ಪತ್ತೆ

  ಮುಂಬಯಿ : ಕಳೆದ ಬುಧವಾರ ನಾಪತ್ತೆಯಾಗಿದ್ದ 21ರ ಹರೆಯದ ಪಲ್ಲವಿ ವಿಕಾಮ್‌ಸೇ (ಇನ್‌ಸ್ಟಿಟ್ಯೂಟ್‌ ಆಫ್ ಚಾರ್ಟರ್ಡ್‌ ಅಕೌಂಟೆಂಟ್ಸ್‌ ಆಫ್ ಇಂಡಿಯಾ ಇದರ ಅಧ್ಯಕ್ಷ ನೀಲೇಶ್‌ ವಿಕಾಮ್‌ಸೇ ಅವರ ಪುತ್ರಿ) ಶವ ನಗರ ಹೊರವಲಯದ ರೈಲು ಹಳಿಯ ಮೇಲೆ ಪತ್ತೆಯಾಗಿರುವುದಾಗಿ…

 • ಗಾಜಿಯಾಬಾದ್‌ ರೈಲು ಹಳಿ ಮೇಲೆ ಬಕ್ಸಾರ್‌ ಜಿಲ್ಲಾ ಮ್ಯಾಜಿಸ್ಟ್ರೇಟರ ಶವ

  ಗಾಜಿಯಾಬಾದ್‌, ಉತ್ತರ ಪ್ರದೇಶ : ಬಿಹಾರದ ಹಿರಿಯ ಐಎಎಸ್‌ ಅಧಿಕಾರಿ ಹಾಗೂ ಬಕ್ಸಾರ್‌ನ ಜಿಲ್ಲಾ ಮ್ಯಾಜಿಸ್ಟೇಟ್‌ ಆಗಿರುವ ಮುಕೇಶ್‌ ಪಾಂಡೆ ಮೃತ ದೇಹ ಇಲ್ಲಿಗೆ ಸಮೀಪದ ರೈಲು ಹಳಿಯ ಮೇಲೆ ಪತ್ತೆಯಾಗಿದೆ. ಶವದ ಪಕ್ಕದಲ್ಲೇ ಪಾಂಡೆ ಅವರು ಬರೆದಿಟ್ಟಿರುವ…

 • “ಸಾರೆಗಾಮಾಪಾ’ ಮಾಜಿ ಸ್ಪರ್ಧಿ, ಪಾಕ್‌ ಗಾಯಕ ಝೈನ್‌ ಅಲಿ ನಿಗೂಢ ಸಾವು

  ಲಾಹೋರ್‌: ಉದಯೋನ್ಮುಖ ಪಾಕ್‌ ಗಾಯಕ ಹಾಗೂ “ಸಾರೆಗಾಮಾಪಾ’ ಸ್ಪರ್ಧೆಯ ಮಾಜಿ ಸ್ಪರ್ಧಿ ಝೈನ್‌ ಅಲಿ ಅವರು ಲಾಹೋರ್‌ನಲ್ಲಿನ ತನ್ನ ಸ್ನೇಹಿತರ ಮನೆಯಲ್ಲಿ ನಿಗೂಢ ಸನ್ನಿವೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.  ಟೈಮ್ಸ್‌ ಆಫ್ ಇಂಡಿಯಾ ಡಾಟ್‌ ಕಾಮ್‌ ಪ್ರಕಾರ ಝೈನ್‌ ಅವರು ಕಳೆದ…

 • ಮುಂಬಯಿ :ಫ್ಲ್ಯಾಟ್‌ನಲ್ಲಿ ನಟಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

  ಮುಂಬಯಿ : ಇಲ್ಲಿನ ಅಂಧೇರಿಯ ಭೈರವ್‌ನಾಥ್‌ ಸೊಸೈಟಿಯ ಚಾರ್‌ಬಂಗ್ಲೋ ಫ್ಲ್ಯಾಟ್‌ನಲ್ಲಿ ನಟಿ  ಕೃತಿಕಾ ಚೌಧರಿ ಶವ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೊಲೀಸರು ಇದನ್ನು ಕೊಲೆ ಎಂದು ತಿಳಿಸಿದ್ದಾರೆ.  ಸೋಮವಾರ ಸಂಜೆ 3.30 ರ ವೇಳೆಕೆ ಕೃತಿಕಾ ನಿವಾಸದಿಂದ…

 • ಈಜು ಕೊಳಕ್ಕೆ ಬಿದ್ದ ಮಹಿಳೆಯ ರಕ್ಷಣೆಗೆ ಹೋದ IFS ಅಧಿಕಾರಿಯ ಸಾವು

  ಹೊಸದಿಲ್ಲಿ : ಈಜು ಕೊಳಕ್ಕೆ ಬಿದ್ದ ತನ್ನ ಮಹಿಳಾ ಸಹೋದ್ಯೋಗಿಯನ್ನು ರಕ್ಷಿಸಲು ಹೋದ ಭಾರತೀಯ ವಿದೇಶ ಸೇವೆಗಳ (ಐಎಫ್ಎಸ್‌) ತರಬೇತಿ ನಿರತ ಅಧಿಕಾರಿಯೋರ್ವರು ತಾನೇ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ನಿನ್ನೆ ಸೋಮವಾರ ರಾತ್ರಿ ಇಲ್ಲಿ ನಡೆದಿದೆ.  ದಕ್ಷಿಣ ದಿಲ್ಲಿಯ ಬೇರ್‌…

 • ಯುಪಿಯಲ್ಲಿ ಕರ್ನಾಟಕ IAS ಅಧಿಕಾರಿ ಅನುರಾಗ್‌ ತಿವಾರಿ ಶವ ಪತ್ತೆ!

  ಲಕ್ನೋ: ಇಲ್ಲಿನ ಹಜರತ್‌ಗಂಜ್‌ನ ಮೀರಾಬಾಯಿ ಗೆಸ್ಟ್‌ ಹೌಸ್‌ ಬಳಿ ಕರ್ನಾಟಕ ಮೂಲದ ಐಎಎಸ್‌ ಅಧಿಕಾರಿ  ಅನುರಾಗ್‌ ತಿವಾರಿ ಬುಧವಾರ ಶವವಾಗಿ ಪತ್ತೆಯಾಗಿದ್ದು , ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ.  ಕರ್ನಾಟಕದ ಆಹಾರ ಮತ್ತು ನಾಗರಿಕ ಇಲಾಖೆಯ ಆಯುಕ್ತರಾಗಿದ್ದ ಕರ್ನಾಟಕ ಕೆಡರ್‌ನ 2007…

 • ಲಡಾಕ್‌: ಹಿಮಪಾತದಲ್ಲಿ ನಾಪತ್ತೆಯಾಗಿದ್ದ ಯೋಧರಿಬ್ಬರು ಹುತಾತ್ಮ

  ಶ್ರೀನಗರ: ಲಡಾಕ್‌ನ ಬಟಾಲಿಕ್‌ ಸೆಕ್ಟರ್‌ನಲ್ಲಿನ ಸೇನಾ ಶಿಬಿರ ದ ಹಿಮಪಾತ ಸಂಭವಿಸಿದ ವೇಳೆ  ನಾಪತ್ತೆಯಾಗಿದ್ದ ಮೂವರು ಯೋಧರ ಪೈಕಿ ಇಬ್ಬರು ಹುತಾತ್ಮರಾಗಿದ್ದಾರೆ.ಇನ್ನೋರ್ವ ಸೈನಿಕನಿಗಾಗಿ ವಿಶೇಷ ರಕ್ಷಣಾ ಪಡೆಗಳು ಹುಡುಕಾಟ ಮುಂದುವರಿಸಿವೆ. ಶಿಬಿರದಲ್ಲಿ  ನಾಪತ್ತೆಯಾಗಿದ್ದ  ಐದು ಸೈನಿಕರ ಪೈಕಿ ಇಬ್ಬರನ್ನು…

ಹೊಸ ಸೇರ್ಪಡೆ

 • ಮಂಗಳೂರು: ನಿರ್ಮಾಣ್‌ ಹೋಮ್ಸ್‌ ಹಾಗೂ ಕೋಸ್ಟಲ್‌ ಕರ್ನಾಟಕ ಡೆವಲಪರ್ ಸಂಸ್ಥೆಯ ಸಹಯೋಗದಲ್ಲಿ ಬಿಜೈ ಕಾಪಿಕಾಡ್‌ನ‌ಲ್ಲಿ ನಿರ್ಮಾಣವಾಗಿರುವ ಬಹು ನಿರೀಕ್ಷಿತ 67...

 • ಬೆಂಗಳೂರು: ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಕೋಲಾರ ಸ್ನಾತಕೋತ್ತರ ಕೇಂದ್ರ ಹಾಗೂ ಚಿಕ್ಕಬಳ್ಳಾಪುರದ ಸರ್ಕಾರಿ ಶಿಕ್ಷಣ ಕಾಲೇಜಿನಲ್ಲಿರುವ ಸ್ನಾತಕೋತ್ತರ...

 • ಮಲ್ಪೆ: ಭಗವಂತ ಭಕ್ತರಿಗೆ ಬೇರೆ ಬೇರೆ ರೂಪದಿಂದ ಅನುಗ್ರಹ ಮಾಡುತ್ತಾನೆ. ಆದರಲ್ಲೂ ಕಲಿಯುಗದ ಜನರ ಸಾಧನೆ, ಸಿದ್ಧಿಗೆ ತೊಂದರೆ ಇದ್ದಲ್ಲಿ ಅದನ್ನು ಪರಿಪಾಲನೆ ಮಾಡಲು...

 • ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ನಿಚ್ಚಳ ಬಹುಮತವನ್ನು ಒದಗಿಸಿಕೊಟ್ಟ 2019ನೇ ಲೋಕಸಭೆ ಚುನಾವಣೆ ಈ ಕಾರಣಕ್ಕೆ ಮಾತ್ರ ಮುಖ್ಯವಾಗಿಲ್ಲ, ದೇಶದ ರಾಜಕೀಯ...

 • 2014ರಲ್ಲಿ ಅಮೇಠಿಯಲ್ಲಿ ರಾಹುಲ್‌ ಗಾಂಧಿ ವಿರುದ್ಧ ಸ್ಪರ್ಧಿಸಿ ಸೋತಿದ್ದ ಆಮ್‌ ಆದ್ಮಿ ಪಕ್ಷದ ಸಂಸ್ಥಾಪಕ ಡಾ.ಕುಮಾರ್‌ ವಿಶ್ವಾಸ್‌, ಈಗ ತಮ್ಮ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ....

 • ಕಾಸರಗೋಡು: ಕೇರಳದಲ್ಲಿ ಈ ಬಾರಿಯಾದರೂ ಖಾತೆ ತೆರೆಯುವ ಬಗ್ಗೆ ಬಹಳಷ್ಟು ನಿರೀಕ್ಷೆಯಿರಿಸಿದ್ದ ಬಿಜೆಪಿಗೆ ಈ ಗುರಿ ಸಾಧಿಸಲು ಸಾಧ್ಯವಾಗದಿದ್ದರೂ, ಈ ಹಿಂದಿನ ಎಲ್ಲ...