global sell-off

  • ಜಾಗತಿಕ ಮಾರುಕಟ್ಟೆಯಲ್ಲಿ ಕುಸಿತ: ಮುಂಬಯಿ ಶೇರು 435 ಅಂಕ ಡೌನ್‌

    ಮುಂಬಯಿ : ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಬೇಕಾಬಿಟ್ಟಿ ಮಾರಾಟ ಕಂಡು ಬಂದ ಹಿನ್ನೆಲೆಯಲ್ಲಿ ಮುಂಬಯಿ ಶೇರು ಪೇಟೆಯಲ್ಲೂ ಅದೇ ಪ್ರವೃತ್ತಿ ತೋರಿ ಬಂದ ಕಾರಣ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಸೆನೆಕ್ಸ್‌ 400ಕ್ಕೂ ಅಧಿಕ ಅಂಕಗಳ ಭಾರೀ ನಷ್ಟಕ್ಕೆ…

  • 3 ದಿನಗಳ ನಿರಂತರ ಏರಿಕೆಯ ಬಳಿಕ ಮುಂಬಯಿ ಶೇರು 194 ಅಂಕ ಪತನ

    ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಕಳೆದ ಮೂರು ದಿನಗಳಿಂದ ನಿರಂತರವಾಗಿ ಕಂಡಿದ್ದ ಏರುಗತಿಯಿಂದ ವಿಮುಖವಾಗಿ ಇಂದು ಬುಧವಾರದ ವಹಿವಾಟನ್ನು 194 ಅಂಕಗಳ ನಷ್ಟದೊಂದಿಗೆ 39,756.81 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ಸಾಗರೋತ್ತರ ಶೇರು ಮಾರುಕಟ್ಟೆಗಳಲ್ಲಿ ಕಂಡು…

  • ಮುಂಬಯಿ ಶೇರು ಪೇಟೆ ನಿರಂತರ 2ನೇ ದಿನ ಕುಸಿತ : 355 ಅಂಕ ನಷ್ಟ

    ಮುಂಬಯಿ : ಜಾಗತಿಕ ಶೇರು ಪೇಟೆಗಳಲ್ಲಿ ಭರಾಟೆಯ ಶೇರು ಮಾರಾಟ ಕಂಡು ಬಂದಿದ್ದು ಇದು ಜಾಗತಿಕ ಆರ್ಥಿಕ ಹಿನ್ನಡೆಯ ಸೂಚನೆ ಇದ್ದಿರಬಹುದೆಂಬ ಭಯದಲ್ಲಿ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಸೋಮವಾರದ ವಹಿವಾಟನ್ನು 355.70 ಅಂಕಗಳ ನಷ್ಟದೊಂದಿಗೆ…

  • ಜಾಗತಿಕ ಶೇರು ಪೇಟೆಗಳಲ್ಲಿ ಮಾರಾಟದ ಒತ್ತಡ:ಸೆನ್ಸೆಕ್ಸ್‌ 141 ಅಂಕ ನಷ್ಟ

    ಮುಂಬಯಿ : ಜಾಗತಿಕ ಶೇರು ಪೇಟೆಗಳಲ್ಲಿ ಕಂಡುಬಂದಿರುವ  ಭಾರೀ ಮಾರಾಟದ ಒತ್ತಡಕ್ಕೆ ಅನುಗುಣವಾಗಿ ಮುಂಬಯಿ ಶೇರು ಪೇಟೆ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 141 ಅಂಕಗಳ ನಷ್ಟವನ್ನು ಅನಭವಿಸಿತು. ಬ್ಯಾಂಕಿಂಗ್‌, ಐಟಿ, ರಿಯಲ್ಟಿ ಮತ್ತು ಎಫ್ಎಂಸಿಜಿ…

  • ಜಾಗತಿಕ ಶೇರು ಕುಸಿತ: ಮುಂಬಯಿ ಶೇರು 1,274 ಅಂಕ ನಷ್ಟ

    ಮುಂಬಯಿ : ಕಳೆದ ಆರು ದಿನಗಳಿಂದ ನಿರಂತರ ಕುಸಿತವನ್ನು ಕಾಣುತ್ತಲೇ ಬಂದಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 1,274.35 ಅಂಕಗಳ (ಶೇ.3.66) ಭಾರೀ ಕುಸಿತಕ್ಕೆ ಗುರಿಯಾಯಿತು. ಕಳೆದ ಐದು ದಿನಗಳ ವಹಿವಾಟಿನಲ್ಲಿ…

ಹೊಸ ಸೇರ್ಪಡೆ