gunned down

 • ಶೋಪಿಯಾನ್‌ನಲ್ಲಿ ಬೆಳ್ಳಂಬೆಳಗ್ಗೆ ನಾಲ್ವರು ಉಗ್ರರು ಫಿನಿಶ್‌

  ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನ ದಾರಮ್‌ದೋರಾ ಪ್ರದೇಶದಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ಭಾರಿ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳು ನಾಲ್ವರು ಉಗ್ರರನ್ನು ಹತ್ಯೆಗೈಯುವಲ್ಲಿ ಯಶಸ್ವಿಯಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಸೇನಾ ಪಡೆಗಳು ನಸುಕಿನ ವೇಳೆ  ಜಂಟಿ…

 • ಶೋಪಿಯಾನ್‌ ಎನ್‌ಕೌಂಟರ್‌ : ಭದ್ರತಾ ಪಡೆಗಳಿಂದ ಇಬ್ಬರು ಜೈಶ್‌ ಉಗ್ರರ ಹತ್ಯೆ

  ಶ್ರೀನಗರ : ಅನೇಕ ನಾಗರಿಕರು ಮತ್ತು ಪೊಲೀಸ್‌ ಸಿಬಂದಿಗಳ ಕೊಲೆಯಲ್ಲಿ ಶಾಮೀಲಾಗಿದ್ದ ಇಬ್ಬರು ಜೈಶ್‌ ಎ ಮೊಹಮ್ಮದ್‌ ಉಗ್ರರನ್ನು ಭದ್ರತಾ ಪಡೆಗಳು ಇಂದು ಜಮ್ಮು ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯ ಎನ್‌ಕೌಂಟರ್‌ ನಲ್ಲಿ ಹೊಡೆದುರುಳಿಸಿದವು. ಹತ ಉಗ್ರರನ್ನು ಅಬೀದ್‌ ವಗಾಯ್‌…

 • ಅನಂತ್‌ನಾಗ್‌ನಲ್ಲಿ ಸೇನಾಪಡೆಗಳ ಭಾರೀ ಬೇಟೆ: 6 ಉಗ್ರರು ಮಟಾಶ್‌

   ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ಸೇನಾ ಪಡೆಗಳು ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಕಾರ್ಯಾಚರಣೆ ನಡೆಸಿದ್ದು , ಭೀಕರ ಗುಂಡಿನ ಕಾಳಗದಲ್ಲಿ 6 ಮಂದಿ ಉಗ್ರರನ್ನು ಸದೆ ಬಡಿಯುವಲ್ಲಿ ಯಶಸ್ವಿಯಾಗಿವೆ. ಶೇಖೀಪೂರಾ ಮತ್ತು ಬ್ರಿಜ್‌ಬೆಹರಾ…

 • ಫಾರೂಕ್‌ ಅಬ್ದುಲ್ಲಾ ಮನೆಗೆ ನುಗ್ಗಲು ಯತ್ನ: ಆಗಂತುಕ ಫಿನಿಶ್‌!

  ಜಮ್ಮು: ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ನಿವಾಸಕ್ಕೆ ಆಗಂತುಕನೊಬ್ಬ ನುಗ್ಗಲು ಯತ್ನಿಸಿದ್ದು , ಆತನನ್ನು ಭದ್ರತಾ ಸಿಬಂದಿಗಳು ಗುಂಡಿಕ್ಕಿ ಹತ್ಯೆಗೈದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.  ಮುಖ್ಯ ಗೇಟ್‌ ಉಲ್ಲಂಘನೆ ಮಾಡಿ ಒಳ ನುಗ್ಗಿದ ಆಗಂತುಕ ಭದ್ರತಾ ಸಿಬಂದಿಗಳೊಂದಿಗೆ ಹೊಡೆದಾಟಕ್ಕಿಳಿದಿದ್ದಾನೆ.ಕೂಡಲೇ…

 • ಕಾಶ್ಮೀರ :ಗಡಿ ನುಸುಳುತ್ತಿದ್ದ ಐವರು ಉಗ್ರರನ್ನು ಹೊಡೆದುರುಳಿಸಿದ ಸೇನೆ

  ಶ್ರೀನಗರ : ಶನಿವಾರ ನಸುಕಿನ ವೇಳೆ ಪಾಕಿಸ್ಥಾನ ಕಡೆಯಿಂದ ಭಾರತದ ಗಡಿಯೊಳಗೆ ನುಸುಳುವ ಉಗ್ರರ ತಂಡದ ಯತ್ನವನ್ನು ಭಾರತೀಯ ಸೇನೆ ವಿಫ‌ಲಗೊಳಿಸಿದ್ದು, ಗುಂಡಿನ ಮಳೆಗೆರೆದು ಐವರು ಉಗ್ರರನ್ನು ಹತ್ಯೆಗೈದಿದ್ದಾರೆ.  ಉಗ್ರರ ತಂಡದಲ್ಲಿ ಎಷ್ಟು ಮಂದಿ ಇದ್ದರು ಎನ್ನುವುದು ತಿಳಿದು…

 • ಲಷ್ಕರ್‌ ಕಮಾಂಡರ್‌ ಸೇರಿ 8 ಉಗ್ರರ ಹತ್ಯೆ ; ಯೋಧರಿಬ್ಬರು ಹುತಾತ್ಮ

  ಶ್ರೀನಗರ: ಕಾಶ್ಮೀರದ 2 ಪ್ರತ್ಯೇಕ ಸ್ಥಳಗಳಲ್ಲಿ ಭಾನುವಾರ ಭಾರೀ ಕಾರ್ಯಾಚರಣೆ ನಡೆಸಿರುವ ಸೇನಾ ಪಡೆಗಳು ಲಷ್ಕರ್‌ ಕಮಾಂಡರ್‌ ಸೇರಿದಂತೆ 8 ಮಂದಿ ಉಗ್ರರನ್ನು ಹತ್ಯೆಗೈದಿದ್ದಾರೆ. ಕಾರ್ಯಾಚರಣೆಯಲ್ಲಿ  ಇಬ್ಬರು ಯೋಧರು ಹುತಾತ್ಮರಾಗಿದ್ದು, ಉಗ್ರರು ಅಡಗಿದ್ದ ಮನೆಯ ಮಾಲೀಕನೂ ಗುಂಡು ತಗುಲಿ…

 • ಸೈನಿಕರ ಮೇಲೆ ದಾಳಿ ಮಾಡಿದ 3 ಉಗ್ರರು ಮಟಾಷ್‌

  ಶ್ರೀನಗರ: ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಹಲ್‌ವುತ್‌ ಪುರ ಎಂಬಲ್ಲಿ  ಮಂಗಳವಾರ ಭಾರೀ ಕಾರ್ಯಾಚರಣೆ ನಡೆಸಿದ ಸೇನಾಪಡೆಗಳು ಮೂವರು ಉಗ್ರರನ್ನು ಹತ್ಯೆಗೈದಿವೆ. ಗಸ್ತು ತಿರುಗುತ್ತಿದ್ದ ಸೈನಿಕರ ಮೇಲೆಯೇ ದಾಳಿ ನಡೆಸಿ ಉಗ್ರರು ಪರಾರಿಯಾಗಿದ್ದರು. ಬಳಿಕ ಸೇನಾ ಪಡೆಗಳು ಕಾರ್ಯಾಚರಣೆ…

 • ಮೋಸ್ಟ್‌ ವಾಂಟೆಡ್‌ ಉಗ್ರಿರಿಬ್ಬರು ಸೇರಿ 6 ಮಂದಿ ಫಿನಿಶ್‌

  ಶ್ರೀನಗರ: ಸೇನಾ ಪಡೆಗಳು ಉತ್ತರ ಕಾಶ್ಮೀರದ ಬಂಡೀಪೋರಾದಲ್ಲಿ ಭಾನುವಾರ ನಡೆಸಿದ ಭಾರೀ ಕಾರ್ಯಾಚರಣೆಯಲ್ಲಿ ಲಷ್ಕರ್‌ ಇ ತೋಯ್‌ಬಾ ಉಗ್ರ ಸಂಘಟನೆಯ 6 ಮಂದಿ ಉಗ್ರರನ್ನು ಹತ್ಯೆಗೈಯಲಾಗಿದೆ. ಕಾರ್ಯಾಚರಣೆಯಲ್ಲಿ ವಾಯುಪಡೆಯ ಯೋಧರೊಬ್ಬರು ವೀರ ಮರಣವನ್ನಪ್ಪಿದ್ದಾರೆ.  ಹತ್ಯೆಗೀಡಾದ ಉಗ್ರರ ಪೈಕಿ ಮುಂಬಯಿ…

 • ಅನಂತ್‌ನಾಗ್‌:ಕುಖ್ಯಾತ ಕಲ್ಲು ತೂರಾಟಗಾರನ ಹತ್ಯೆ;ಚೀನಾ ಗ್ರೆನೇಡ್‌ ವಶ

  ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯ ಕನಿಬಾಲ್‌ ಬಿಜ್‌ ಬೆಹಾರ ಎಂಬಲ್ಲಿ ಗುರುವಾರ ರಾತ್ರಿ ಯಿಂದ ಸೇನಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ  ಹಿಜ್‌ಬುಲ್‌ ಮುಜಾಯಿದೀನ್‌ ಉಗ್ರನೊಬ್ಬನನ್ನು ಹತ್ಯೆಗೈಯಲಾಗಿದೆ.  ಇದೇ ವೇಳೆ ಜೊತೆಯಲ್ಲಿದ್ದ ಇನ್ನಿಬ್ಬರು ಉಗ್ರರು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ. …

 • ಬದ್ಗಾಮ್‌ ಸೇನಾ ಕಾರ್ಯಾಚರಣೆ : ಗುಂಡಿನ ಕಾಳಗದಲ್ಲಿ ಉಗ್ರರಿಬ್ಬರ ಹತ್ಯೆ

   ಶ್ರೀನಗರ : ಬದ್ಗಾಮ್‌ನ ಹಯತ್‌ಪೋರಾ ಎಂಬಲ್ಲಿ ಶನಿವಾರ ಸಂಜೆ ಸೇನಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ ಉಗ್ರರಿಬ್ಬರನ್ನು ಹತ್ಯೆಗೈಯಲಾಗಿದೆ.  53 ನೇ ರಾಷ್ಟ್ರೀಯ ರೈಫ‌ಲ್ಸ್‌ ಪಡೆಗಳನ್ನು ಗುರಿಯಾಗಿರಿಸಿಕೊಂಡು ಉಗ್ರರು ದಾಳಿ ನಡೆಸಿ ಅಡಗಿದ್ದು ಈ ವೇಳೆ ಭಾರೀ…

 • ರಜೌರಿಯಲ್ಲಿ  ಬಿಎಸ್‌ಎಫ್ ಗುಂಡಿಗೆ ಉಗ್ರ ಬಲಿ ;ಇಬ್ಬರು ಪರಾರಿ

   ಶ್ರೀನಗರ: ಇಲ್ಲಿನ ರಜೌರಿ ಜಿಲ್ಲೆಯ ಅಂತರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ  ಗಡಿನುಸುಳಲು ಯತ್ನಿಸುತ್ತಿದ್ದ ಉಗ್ರನೊಬ್ಬನನ್ನು ಮಂಗಳವಾರ ನಸುಕಿನ ವೇಳೆ ಬಿಎಸ್‌ಎಫ್ ಪಡೆಗಳು ಹತ್ಯೆಗೈದಿವೆ.  ಉಗ್ರರು ಮತ್ತು 163 ಬೆಟಾಲಿಯನ್‌ ಸೇನಾ ಪಡೆಗ ನಡುವೆ  1 ಗಂಟೆಗೂ ಹೆಚ್ಚು ಕಾಲ…

ಹೊಸ ಸೇರ್ಪಡೆ