Israel

 • ಚಂದ್ರಯಾನಕ್ಕೆ ಇಸ್ರೇಲ್‌ ಯತ್ನ ವಿಫ‌ಲ

  ಜೆರುಸಲೇಂ: ಚಂದ್ರನ ಮೇಲೆ ಕಾಲಿಟ್ಟ ನಾಲ್ಕನೇ ದೇಶ ಎಂಬ ಹೆಗ್ಗಳಿಕೆ ಪಡೆಯುವ ಇಸ್ರೇಲ್‌ ಪ್ರಯತ್ನ ಕೊನೆಯ ಕ್ಷಣದಲ್ಲಿ ವಿಫ‌ಲವಾಗಿದೆ. ಗುರುವಾರ ಇಸ್ರೇಲ್‌ನ ಬೆರೆಶೀತ್‌ ಗಗನನೌಕೆ ಚಂದ್ರನ ಮೇಲೆ ಇಳಿಯಿತಾದರೂ, ಲ್ಯಾಂಡ್‌ ಆಗುವ ಕೆಲವೇ ನಿಮಿಷಗಳ ಮೊದಲು ಎಂಜಿನ್‌ ವೈಫ‌ಲ್ಯದಿಂದಾಗಿ…

 • ಶಸ್ತ್ರಾಸ್ತ್ರ ದಾಖಲೆಯನ್ನೇ ಕಳೆದುಕೊಂಡಿದ್ದ ಇಸ್ರೇಲ್‌ ಅಧಿಕಾರಿಗಳು!

  ಜೆರುಸಲೇಂ: ಭಾರತದೊಂದಿಗೆ ಒಪ್ಪಂದದ ಬಗ್ಗೆ ಚರ್ಚಿಸಲು ಸಿದ್ಧಪಡಿಸಿದ ಶಸ್ತ್ರಾಸ್ತ್ರದ ಮಹತ್ವದ ಮಾಹಿತಿ ಒಳಗೊಂಡ ದಾಖಲೆಯನ್ನೇ ಇಸ್ರೇಲ್‌ ಅಧಿಕಾರಿಗಳು ಕಳೆದುಕೊಂಡಿದ್ದ ಘಟನೆ ಕಳೆದ ಜನವರಿಯಲ್ಲಿ ನಡೆದಿದ್ದು, ಈಗ ಬೆಳಕಿಗೆ ಬಂದಿದೆ. ಪ್ರಧಾನಿ ಮೋದಿ, ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಹಾಗೂ…

 • ರಾಜ್ಯದ ಸಚಿವರ ಸಮ್ಮುಖ ಇಸ್ರೇಲ್‌ನಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ 

  ಬೆಂಗಳೂರು: ಇಸ್ರೇಲ್‌ನಲ್ಲಿ ಭಾರತದ ಧ್ವಜಕ್ಕೆ ಅವಮಾನ ಮಾಡಿದ ಘಟನೆ ನಡೆದಿದ್ದು, ಆ ಫೋಟೋ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು ವ್ಯಾಪಕ ಟೀಕೆ ವ್ಯಕ್ತವಾಗಿದೆ.  ತೋಟಗಾರಿಕಾ ಸಚಿವ ಎಂ.ಸಿ.ಮನಗೂಳಿ ಅವರು ತೋಟಗಾರಿಕಾ ಬೆಳೆಗಳ ಅಧ್ಯಯನಕ್ಕಾಗಿ ಇಸ್ರೇಲ್‌ ಪ್ರವಾಸಕ್ಕೆ ತೆರಳಿದ್ದ ವೇಳೆ ಈ…

 • ಕೋಲ್ಕತಾದಲ್ಲಿ ವೀಸಾ ಅರ್ಜಿ ಕೇಂದ್ರ ಆರಂಭಿಸಿದ ಇಸ್ರೇಲ್‌

  ಕೋಲ್ಕತ : ಹೆಚ್ಚಿನ ಸಂಖ್ಯೆಯ ಭಾರತೀಯ ಪ್ರವಾಸಿಗರು ಇಸ್ರೇಲ್‌ ಗೆ ಭೇಟಿ ನೀಡುವುದನ್ನು ಪ್ರೋತ್ಸಾಹಿಸುವ ಸಲುವಾಗಿ, ಪಶ್ಚಿಮ ಬಂಗಾಲ ಮತ್ತು ಈಶಾನ್ಯ ರಾಜ್ಯಗಳ ಪ್ರವಾಸಿಗರಿಗಾಗಿ, ಇಸ್ರೇಲ್‌ ಕೋಲ್ಕತದಲ್ಲಿ ವೀಸಾ ಅರ್ಜಿ ಕೇಂದ್ರವೊಂದನ್ನು ಆರಂಭಿಸಿದೆ ಎಂದು ಇಸ್ರೇಲ್‌ ದೂತಾವಾಸ ಮೂಲ…

 • ಕೃಷಿ ಅಧ್ಯಯನಕ್ಕಾಗಿ ಇಸ್ರೇಲ್‌ಗೆ ತಂಡ: ಸಿಎಂ ಕುಮಾರಸ್ವಾಮಿ

  ಬೆಂಗಳೂರು: ರಾಜ್ಯದಲ್ಲಿ ಇಸ್ರೇಲ್‌ ಮಾದರಿ ಕೃಷಿ ಪದ್ಧತಿ ಜಾರಿಗೊಳಿಸುವ ಬಗ್ಗೆ ಪೂರ್ವಸಿದ್ಧತೆಗಾಗಿ ತಂಡದೊಂದಿಗೆ ಇಸ್ರೇಲ್‌ಗೆ ಭೇಟಿ ನೀಡುವ ಬಗ್ಗೆ ಕೃಷಿ ಸಚಿವ ಎನ್‌.ಎಚ್‌.ಶಿವಶಂಕರರೆಡ್ಡಿ ತಮ್ಮ ಅನುಮತಿ ಕೇಳಿದ್ದು, ಶೀಘ್ರವೇ ತಂಡವೊಂದು ಅಲ್ಲಿಗೆ ತೆರಳಲಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ….

 • ಇಸ್ರೇಲ್‌ ವಿರುದ್ಧ ಖಂಡನಾ ನಿರ್ಣಯ: ವಿಶ್ವಸಂಸ್ಥೆಯಲ್ಲಿ ಬೆಂಬಲ 

  ವಿಶ್ವಸಂಸ್ಥೆ: ಮಾರ್ಚ್‌ ಅಂತ್ಯದಲ್ಲಿ ಗಾಜಾ ಪಟ್ಟಿ ಯಲ್ಲಿ ನಡೆದ 120 ಪ್ಯಾಲೆಸ್ಟೇನಿಯನ್ನರ ಹತ್ಯಾ ಕಾಂಡಕ್ಕೆ ಸಂಬಂಧಿಸಿದಂತೆ ಅರಬ್‌ ರಾಷ್ಟ್ರಗಳ ಬೆಂಬಲಿತ ಇಸ್ರೇಲ್‌ ವಿರುದ್ಧದ ಖಂಡನಾ ನಿರ್ಣಯಕ್ಕೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ  ಬೆಂಬಲ ಸಿಕ್ಕಿದೆ. ಆದರೆ, ಈ ಹತ್ಯಾ ಕಾಂಡ ನಡೆಸಿದ್ದ ಹಮಾಸ್‌ ಉಗ್ರರೆಂದು…

 • ನಾರಿಮನ್‌ ಹೌಸ್‌ಗೆ ನೆತನ್ಯಾಹು ಭೇಟಿ

  ಮುಂಬಯಿ: ಭಾರತ ಭೇಟಿಯ ಕೊನೆಯ ಚರಣದಲ್ಲಿರುವ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಗುರುವಾರ ನಾರಿಮನ್‌ ಹೌಸ್‌ಗೆ ಭೇಟಿ ನೀಡಿದ್ದು, 26/11 ರ ದಾಳಿ ವೇಳೆ ಇಲ್ಲಿ ನಡೆದ ರಕ್ತಪಾತವನ್ನು ಉಲ್ಲೇಖೀಸಿದರು. ಈ ಪ್ರದೇಶವು ವಿಶಿಷ್ಟವಾದ ಪ್ರೀತಿ ಹಾಗೂ ದ್ವೇಷಕ್ಕೆ…

 • ಕೃಷಿ ಪ್ರವಾಸವು ಜ್ಞಾನ ವಿಸ್ತಾರದ ಉಪಾಧಿ

  ಇಸ್ರೇಲಿನಲ್ಲಿ ಯಥೇತ್ಛ ಬಿಸಿಲು, ತೀರಾ ಕಡಿಮೆ ಮಳೆ. ವಿದ್ಯಾರ್ಥಿಗಳನ್ನು ಜಲಯೋಧರನ್ನಾಗಿ ರೂಪಿಸುವಲ್ಲಿ ದೊಡ್ಡ ಹೆಜ್ಜೆ ಇಡಲಾಗಿದೆ. ಶಾಲಾ-ಕಾಲೇಜುಗಳಲ್ಲಿ ಮಳೆನೀರಿನ ಮಹತ್ವ ತಿಳಿಸಲಾಗುತ್ತಿದೆ. ವಿದ್ಯಾರ್ಥಿಗಳು ಮಳೆಯ ನೀರಿನ ಲೆಕ್ಕಾಚಾರ,  ಮರುಬಳಕೆ ಜವಾಬ್ದಾರಿ ಹೊರುತ್ತಾರೆ. ಏಳು ದಶಕದ ಹಿಂದೆ ಇಸ್ರೇಲ್‌ ದೇಶವು…

 • ಭಾರತ-ಇಸ್ರೇಲ್‌ ನಡುವಿನ ಕ್ಷಿಪಣಿ ಒಪ್ಪಂದ ರದ್ದು 

  ಹೊಸದಿಲ್ಲಿ: ಇಸ್ರೇಲ್‌ನಿಂದ 1600 ಕ್ಷಿಪಣಿಗಳನ್ನು ಖರೀದಿ ಸುವ 3,250 ಕೋಟಿ ರೂ. ಮೊತ್ತದ ಒಪ್ಪಂದವನ್ನು ಭಾರತ ರದ್ದುಗೊಳಿಸಿದೆ. ಇಸ್ರೇಲ್‌ ರಫೇಲ್‌ ಅಡ್ವಾನ್ಸ್‌ಡ್‌ ಡಿಫೆನ್ಸ್‌ ಸಿಸ್ಟಮ್ಸ್‌ನಿಂದ ಖರೀದಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಕೆಲವು ತಿಂಗಳ ಹಿಂದೆಯೇ ರಕ್ಷಣಾ ಇಲಾಖೆ ಈ ರದ್ದತಿಯ ಬಗ್ಗೆ…

 • ಮುಸ್ಲಿಂ ಉಗ್ರವಾದ ಹತ್ತಿಕ್ಕಲು ಜೆರುಸಲೇಂ ದಾಳ

  ಇಸ್ರೇಲ್‌ ನಡೆ ಬದಲಿಸದಂತೆ ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ  ಇಸ್ರೇಲ್‌ ಅಧ್ಯಕ್ಷ ಹಾಗೂ ಜೋರ್ಡಾನ್‌ ದೊರೆ,  ಭದ್ರತೆ ಮತ್ತು ಇತರ ಸವಾಲುಗಳನ್ನು ತಂದೀತು ಎಂಬ ಎಚ್ಚರಿಕೆ ನೀಡಿದ್ದರು. ಆದರೆ, ಇದರ ನಡುವೆಯೇ  ಟ್ರಂಪ್‌ ತಮ್ಮ ನಿರ್ಧಾರಕ್ಕೆ ಸಹಿ ಹಾಕಿರುವುದು ರಾಜಕೀಯ…

 • ಇಸ್ರೇಲ್: ಪ್ರಥಮ ವಿಶ್ವಯುದ್ಧದ ಭಾರತೀಯ ಹುತಾತ್ಮ ಯೋಧರಿಗೆ ಮೋದಿ ನಮನ

  ಟೆಲ್ ಅವೀವ್: ಇಸ್ರೇಲ್ ಪ್ರಧಾನಿ ಮೋದಿ ಅವರು ಗುರುವಾರ ಹೈಫಾ (ಮೊದಲನೇ ವಿಶ್ವ ಯುದ್ಧ) ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಸೈನಿಕರ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದರು. ಪ್ರಥಮ ವಿಶ್ವಯುದ್ಧದಲ್ಲಿ ಸುಮಾರು 44 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು….

 • ಹೊಸ ಅಧ್ಯಾಯ ಶುರು; ಭಾರತ, ಇಸ್ರೇಲ್ ನಡುವೆ 7 ಮಹತ್ವದ ಒಪ್ಪಂದಕ್ಕೆ ಸಹಿ

  ಜೆರುಸಲೇಂ(ಇಸ್ರೇಲ್):ವಿಮಾನಯಾನ, ಬಾಹ್ಯಾಕಾಶ, ಕೃಷಿ, , ಕುಡಿಯುವ ನೀರು, ಗ್ರಾಮ ನೈರ್ಮಲ್ಯ, ಗಂಗಾನದಿ ಸ್ವಚ್ಛತೆ ಸೇರಿದಂತೆ 7  ಮಹತ್ವದ ಒಪ್ಪಂದಕ್ಕೆ ಭಾರತ ಮತ್ತು ಇಸ್ರೇಲ್ ಸಹಿ ಹಾಕಿದೆ. ಪ್ರಧಾನಿ ನರೇಂದ್ರ ಮೋದಿ ಅವರ 2ನೇ ದಿನದ ಇಸ್ರೇಲ್ ಪ್ರವಾಸದಲ್ಲಿ ಇಸ್ರೇಲ್…

 • ಆರ್ಥಿಕ ಪ್ರಯೋಜನದ ದೃಷ್ಟಿ ದಿಟ್ಟ ಇಸ್ರೇಲ್‌ ಭೇಟಿ

  ಮೋದಿ ಸದ್ಯದಲ್ಲಿ ಪ್ಯಾಲೆಸ್ತೀನ್‌ಗೆ ಭೇಟಿ ನೀಡುವ ಯಾವ ಯೋಜನೆಯನ್ನೂ ಹೊಂದಿಲ್ಲ. ಹೀಗಾಗಿ ಅವರ ಭೇಟಿ ಇಸ್ರೇಲಿಗರಿಗೆ ಬಹಳ ಆಪ್ತವಾಗಿ ಕಂಡಿದೆ.  ಪ್ರಧಾನಿ ಮೋದಿ ಕೈಗೊಂಡಿರುವ ಇಸ್ರೇಲ್‌ ಪ್ರವಾಸ ಹಲವು ಕಾರಣಗಳಿಗಾಗಿ ಐತಿಹಾಸಿಕ ಎಂದು ಬಣ್ಣಿಸಲ್ಪಟ್ಟಿದೆ. ಮೊದಲನೆಯದಾಗಿ ಭಾರತದ  ಪ್ರಧಾನಿಯೊಬ್ಬರು…

 • ಭಾರತೀಯರ ಬಲಿದಾನದಲ್ಲಿದೆ ಇಸ್ರೇಲ್‌ ಬುನಾದಿ

  ಮೈಸೂರು ಮಹಾರಾಜರು ಮತ್ತು ಜೋಧ್‌ಪುರದ ಮಹಾರಾಜರು ಕಳುಹಿಸಿಕೊಟ್ಟ ಅಶ್ವದಳ ಮತ್ತು ಕಾಲ್ದಳ. ಹೈದರಾಬಾದ್‌ ನಿಜಾಮ ಕಳುಹಿಸಿಕೊಟ್ಟ ಇನ್ನೊಂದು ದಳವನ್ನು ಯುದ್ಧ ಕೈದಿಗಳ ವಿಚಾರಣೆಗೆ ನಿಯೋಜಿಸಲಾಗಿತ್ತು. ರಣರಂಗಕ್ಕೆ ಇಳಿದಿದ್ದು ಮೈಸೂರು ಮತ್ತು ಜೋಧ್‌ಪುರದ ಪಡೆಗಳು. ಕುದುರೆ-ಈಟಿ-ಖಡ್ಗಗಳ ಸಾಂಪ್ರದಾಯಿಕ ಪಡೆಯೊಂದು ಆಧುನಿಕ…

 • ಜು.4ರಿಂದ ನಾಲ್ಕು ದಿನ ಪ್ರಧಾನಿ ಇಸ್ರೇಲ್‌ ಪ್ರವಾಸ

  ಹೊಸದಿಲ್ಲಿ:  ಪೋರ್ಚುಗಲ್‌, ಅಮೆರಿಕ, ನೆದರ್‌ಲ್ಯಾಂಡ್‌ ಪ್ರವಾಸಗಳನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿ ಸ್ವದೇಶಕ್ಕೆ ಹಿಂದಿರುಗಿರುವ ಪ್ರದಾನಿ ನರೇಂದ್ರ ಮೋದಿ ಜು.4ರಿಂದ ನಾಲ್ಕು ದಿನಗಳ ಕಾಲ ಇಸ್ರೇಲ್‌ ಪ್ರವಾಸ ಕೈಗೊಳ್ಳಲಿದ್ದಾರೆ. ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿ ಎಯೊಬ್ಬರು ಆ ದೇಶಕ್ಕೆ ಭೇಟಿ…

ಹೊಸ ಸೇರ್ಪಡೆ