CONNECT WITH US  

"ಲೈಫ್ ಜೊತೆ ಒಂದ್‌ ಸೆಲ್ಫೀ' ಚಿತ್ರದ ಬಳಿಕ "ನೆನಪಿರಲಿ' ಪ್ರೇಮ್‌ ಯಾವ ಚಿತ್ರ ಮಾಡಲಿದ್ದಾರೆ ಎಂಬ ಪ್ರಶ್ನೆ ಇತ್ತು. ಅದರಲ್ಲೂ ಅವರೀಗ ಮಾಡುವ ಚಿತ್ರ 25 ನೇ ಚಿತ್ರ ಎಂಬುದೂ ವಿಶೇಷ. ತಮ್ಮ 25 ನೇ ಚಿತ್ರ...

ನೆನಪಿರಲಿ ಪ್ರೇಮ್‌ ಅಭಿನಯದ "ಲೈಫ್ ಜೊತೆ ಒಂದ್‌ ಸೆಲ್ಫಿ' ಆಗಸ್ಟ್‌ನಲ್ಲಿ ತೆರೆಗೆ ಬರುತ್ತಿದೆ. ಪ್ರೇಮ್‌ ಅಭಿನಯದ 24 ನೇ ಚಿತ್ರವಿದು. ಅವರು ತಮ್ಮದತ್ತ ಈಗ ಚಿತ್ತ ಹರಿಸಿದ್ದಾರೆ. 25ನೇ ಸಿನಿಮಾ ಆಗಿರುವುದರಿಂದ...

ನೆನಪಿರಲಿ ಪ್ರೇಮ್‌ ಅಂದಾಗ, ಅವರನ್ನು ಸಿಕ್ಕಾಪಟ್ಟೆ ಇಷ್ಟಪಡುವ ಹುಡುಗಿಯರ ದಂಡೇ ಇದೆ. ಅದರಲ್ಲೂ ಕಾಲೇಜ್‌ ಹುಡುಗಿಯರ ಪಾಲಿಗೆ ಪ್ರೇಮ್‌ ಪಕ್ಕಾ ಲವ್ವರ್‌ ಬಾಯ್‌. ಅದೆಲ್ಲವೂ ಸರಿ, ಈಗ ಅದೇ ನೆನಪಿರಲಿ ಪ್ರೇಮ್‌,...

Back to Top