ration card

 • 3 ಕೋಟಿ ಪಡಿತರ ಚೀಟಿ ರದ್ದಾಗಿಲ್ಲ: ಕೇಂದ್ರ ಸ್ಪಷ್ಟನೆ

  ಹೊಸದಿಲ್ಲಿ: ಜಾರ್ಖಂಡ್‌ನ‌ಲ್ಲಿ ಬಾಲಕಿಯೊಬ್ಬಳು ಹಸಿವಿನಿಂದ ಸಾವನ್ನಪ್ಪಿದ ಆರೋಪ, ದೇಶಾದ್ಯಂತ ಮೂರು ಕೋಟಿ ಬಡವರ ಪಡಿತರ ಚೀಟಿ ರದ್ದುಪಡಿಸಲಾಗಿದೆ ಎಂಬ ಆರೋಪವನ್ನು ಕೇಂದ್ರ ಸರಕಾರ ನಿರಾಕರಿಸಿದೆ. ಇದೊಂದು ಸುಳ್ಳು ಆರೋಪ ಎಂಬುದನ್ನು ಸಾಬೀತುಪಡಿಸಲು ಸಿದ್ಧ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿಪಾದಿಸಿದೆ….

 • ಪಡಿತರ ಪಡೆಯಲು ಪಡಿಪಾಟಲು

  ಕೋಟ: ರಾಜ್ಯಾದ್ಯಂತ ಪಡಿತರ ವಿತರಣೆ ಸರ್ವರ್‌ನಲ್ಲಿ ದೋಷ ಹಲವು ದಿನಗಳಿಂದ ಮುಂದುವರಿದಿದ್ದು, ಫಲಾನುಭವಿಗಳಿಗೆ ಸಕಾಲದಲ್ಲಿ ಆಹಾರ ಸಾಮಗ್ರಿ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೆಲಸಕ್ಕೆ ರಜೆ ಹಾಕಿ ದಿನವಿಡೀ ಅಂಗಡಿ ಮುಂದೆ ಕಾದು ಸುಸ್ತಾಗುವ ಜನರು ಸಿಬಂದಿ ಮತ್ತು ವ್ಯವಸ್ಥೆಗೆ…

 • ಏಕರೂಪದ ರೇಷನ್‌ ಕಾರ್ಡ್‌; ದ.ಕ. ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ಸಕಲ ತಯಾರಿ

  ಮಂಗಳೂರು: ದೇಶಾದ್ಯಂತ ಏಕರೂಪದ ರೇಷನ್‌ ಕಾರ್ಡ್‌ ಮೂಲಕ ಪಡಿತರ ಪಡೆಯುವ ಯೋಜನೆಗೆ ಕೇಂದ್ರ ಸರಕಾರ ಚಾಲನೆ ನೀಡಿದ್ದರೂ ರಾಜ್ಯದಲ್ಲಿ ಜಾರಿಯಲ್ಲಿರುವ “ಉಚಿತ ಅಕ್ಕಿ’ಯಿಂದಾಗಿ ಬೇರೆ ರಾಜ್ಯದವರಿಗೆ ಪಡಿತರ ವಿತರಣೆ ಯಾವ ಮಾನದಂಡ ದಲ್ಲಿ ಮಾಡಬೇಕು ಎಂಬ ಗೊಂದಲ ಇದೀಗ…

 • ಇ-ಕೆವೈಸಿ ಪ್ರಕ್ರಿಯೆ ಮಾರ್ಚ್‌ವರೆಗೆ ವಿಸ್ತರಣೆ

  ಕಾರ್ಕಳ: ಪಡಿತರ ಚೀಟಿಯಲ್ಲಿನ ಗ್ರಾಹಕರನ್ನು ಗುರುತಿಸುವ ಇ-ಕೆವೈಸಿ (ನೋ ಯುವರ್‌ ಕಸ್ಟಮರ್‌) ಪ್ರಕ್ರಿಯೆಗೆ ನಾನಾ ಅಡ್ಡಿ ಆತಂಕಗಳು ಬಂದ ಹಿನ್ನೆಲೆಯಲ್ಲಿ ಅಂತಿಮ ಗಡುವನ್ನು ಮಾ.31ರವರೆಗೆ ಕಲ್ಪಿಸಲಾಗಿದೆ. ಈ ಮೊದಲು ಜ.10ರಂದು ಇ-ಕೆವೈಸಿ ಅಪ್ಡೆàಟ್‌ಗೆ ಅಂತಿಮ ದಿನ ಎಂದು ಆಹಾರ…

 • ಪಡಿತರ ಚೀಟಿ ವಿತರಣೆ ವ್ಯವಸ್ಥೆ ಹದಗೆಟ್ಟಿದೆ: ಅನರ್ಹರಿಗೂ ಬಿಪಿಎಲ್‌ ಕಾರ್ಡ್‌ 

  ಜಮಖಂಡಿ: ರಾಜ್ಯದಲ್ಲಿ ಪಡಿತರ ಚೀಟಿ ವಿತರಣೆ ವ್ಯವಸ್ಥೆ ಹದಗೆಟ್ಟಿದೆ. ಅನರ್ಹರೂ ಬಿಪಿಎಲ್‌ ಕಾರ್ಡ್‌ ಹೊಂದಿದ್ದಾರೆ. ಕಂದಾಯ ಮತ್ತು ಸಾರಿಗೆ ಇಲಾಖೆ ಜತೆಗೂಡಿ ಆಧಾರ ಲಿಂಕ್‌ ಮಾಡುವ ಕಾರ್ಯ ಮಾಡುತ್ತಿದ್ದು, ಎಪ್ರಿಲ್‌ ತಿಂಗಳಲ್ಲಿ ನೈಜ ಬಿಪಿಎಲ್‌ ಫಲಾನುಭವಿಗಳ ಮಾಹಿತಿ ಲಭ್ಯವಾಗಲಿದೆ…

 • ಕುಟುಂಬಕ್ಕಿಂತ ಪಡಿತರ ಚೀಟಿ ಹೆಚ್ಚು!

  ಬಾಗಲಕೋಟೆ: ಆನೆಗಿಂತ ಅಂಬಾರಿ ಭಾರವೇ ಹೆಚ್ಚು ಎಂಬಂತೆ ಜಿಲ್ಲೆಯ ಒಟ್ಟು ಕುಟುಂಬಕ್ಕಿಂತ ಪಡಿತರ ಚೀಟಿ ಪಡೆದ ಕುಟುಂಬಗಳೇ ಹೆಚ್ಚಿವೆ. ಹೀಗಾಗಿ ಅನರ್ಹ ಬಿಪಿಎಲ್‌ ಪಡಿತರ ಚೀಟಿ ಮರಳಿ ಪಡೆಯುವ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಕಾರ್ಯಾಚರಣೆಗೆ ಜಿಲ್ಲೆಯಲ್ಲಿ…

 • ಪಡಿತರ; ಹರೋಹರ! ಪಡಿತರ ಚೀಟಿಗೆ ಹೆಬ್ಬೆಟ್ಟಿನ ಆಧಾರ

  ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು ಸೇರಿ ರಾಜ್ಯದ ಎಲ್ಲ ಪಡಿತರ ಚೀಟಿದಾರ ಕುಟುಂಬ ಸದಸ್ಯರ “ಆಧಾರ್‌ ಜೋಡಣೆ’ ಆಗಿದೆ. ಈಗ ಜೋಡಣೆಯಾದ ಆಧಾರ ಸಂಖ್ಯೆ, ಅದೇ ವ್ಯಕ್ತಿಯದ್ದೇ ಎಂದು ಖಾತರಿಪಡಿಸಿಕೊಳ್ಳಲು ಇ-ಕೆವೈಸಿ (ನೊ ಯುವರ್‌ ಕಸ್ಟಮರ್‌) ಮೂಲಕ ಆಧಾರ್‌ ದೃಢೀಕರಣ…

 • ಪಡಿತರ ಪಡೆಯದ 41 ಸಾವಿರ ಕಾರ್ಡ್‌ದಾರರು

  ಬೆಂಗಳೂರು: ರಾಜ್ಯದ ಅಂದಾಜು 2.11 ಕೋಟಿ ಬಿಪಿಎಲ್‌ ಕಾರ್ಡುದಾರರ ಪೈಕಿ 41 ಸಾವಿರ ಫ‌ಲಾನು ಭವಿಗಳು ಕಳೆದ 3 ತಿಂಗಳಿಂದ ಪಡಿತರ ತೆಗೆದುಕೊಂಡಿಲ್ಲ ಅಥವಾ ಹಂಚಿಕೆಯಾಗಿಲ್ಲ. ಹೀಗಾಗಿ ಆಹಾರ ಇಲಾಖೆಗೆ ಹೊಸದೊಂದು ತಲೆನೋವು ಉಂಟಾಗಿದೆ. ಸಾಲ ಮನ್ನಾ, ಬೆಳೆ…

 • 318 ಮಂದಿ ಅನರ್ಹ ಕಾರ್ಡ್‌ದಾರರ ಪತ್ತೆ : ದಂಡ ವಸೂಲಿ

  ಕಾಸರಗೋಡು: ಜಿಲ್ಲೆಯಲ್ಲಿ ಅನರ್ಹರಾದ ಆದ್ಯತಾ ಪಟ್ಟಿಯಲ್ಲಿ, ಎ.ಎ.ವೈ. ಪಡಿತರ ಚೀಟಿ ಇರಿಸಿಕೊಂಡಿರುವವರನ್ನು ಪತ್ತೆಮಾಡುವ ತಪಾಸಣೆ ಮುಂದಿನ ದಿನಗಳಲ್ಲಿ ಕಠಿನ ರೂಪದಲ್ಲಿ ಮುಂದುವರಿಯಲಿದೆ ಎಂದು ಜಿಲ್ಲಾ ನಾಗರಿಕ ಪೂರೈಕೆ ಅಧಿಕಾರಿ ತಿಳಿಸಿದ್ದಾರೆ. ಕಳೆದ ಮೇ 6ರಂದು ಆರಂಭಿಸಿದ್ದ ತನಿಖೆಯಲ್ಲಿ ಈ…

 • ಸರ್ವರ್‌ ಸಮಸ್ಯೆ: ತಿಂಗಳ ರೇಶನ್‌ ಕಟ್‌

  ಉಡುಪಿ: ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್‌ ಸಮಸ್ಯೆಯಿಂದ ಅನ್ನಭಾಗ್ಯ ಯೋಜನೆ ಯಡಿ ಸಾಮಗ್ರಿ ಪಡೆಯಲು ಜನರು ಪರದಾಡುತ್ತಿದ್ದಾರೆ. ನ್ಯಾಯಬೆಲೆ ಅಂಗಡಿಯಲ್ಲಿ ಬಯೋಮೆಟ್ರಿಕ್‌ ಪದ್ಧತಿ ಅಳವಡಿಸಿ ವರ್ಷವೇ ಕಳೆದಿದೆ. ಅಂದಿನಿಂದ ಇಂದಿನ ವರೆಗೆ ಪಡಿತರ ವಿತರಣೆಯಲ್ಲಿ ಒಂದಲ್ಲ ಒಂದು ಸಮಸ್ಯೆ….

 • ಮಾನದಂಡ ಬದಲಾವಣೆ ಅಗತ್ಯ: ರಾಜ್ಯ ಮಾನವಹಕ್ಕು ಆಯೋಗ

  ಕಾಸರಗೋಡು: ಪಡಿತರ ಚೀಟಿಯ ಆದ್ಯತೆ ಪಟ್ಟಿಯ ಮಾನದಂಡ ಗಳಲ್ಲಿ ಬದಲಾವಣೆ ನಡೆಸಬೇಕು ಎಂದು ರಾಜ್ಯ ಮಾನವ ಹಕ್ಕು ಆಯೋಗ ಆಗ್ರಹಿಸಿದೆ. ರಾಜ್ಯದ ಪ್ರತ್ಯೇಕ ಸಾಮಾಜಿಕ ಪರಿಸ್ಥಿತಿ ಗಳ ಹಿನ್ನೆಲೆಯಲ್ಲಿ ರಾಷ್ಟಿÅàಯ ಮಟ್ಟದ ಮಾನದಂಡಗಳನ್ನು ಬಳಸಿ ಪಡಿತರ ಚೀಟಿಯ ಆದ್ಯತೆ…

 • ಮತದಾನಕ್ಕೆ ರೇಷನ್‌ ಕಾರ್ಡ್‌ ಕೂಡ ದಾಖಲೆಯಲ್ಲ

  ಮಂಗಳೂರು: ಭಾವ ಚಿತ್ರ ಇರುವ ಮತದಾರರ ಗುರುತು ಚೀಟಿ (ಎಪಿಕ್‌ ಕಾರ್ಡ್‌) ಇಲ್ಲದಿದ್ದಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಮತದಾರರ ಚೀಟಿ (ವೋಟರ್‌ ಸ್ಲಿಪ್‌) ಹಾಗೂ ಪಡಿತರ ಚೀಟಿ (ರೇಷನ್‌ ಕಾರ್ಡ್‌) ಈ ಬಾರಿ ಅರ್ಹ ದಾಖಲೆಗಳೆಂದು ಪರಿಗಣಿಸಲಾಗುವುದಿಲ್ಲ…

 • ಸಾಲ ಮನ್ನಾ: ರೇಶನ್‌ ಕಾರ್ಡ್‌ಗೆ ಭಾರೀ ಬೇಡಿಕೆ

  ಬೆಂಗಳೂರು: ಹೊಸ ರೇಶನ್‌ ಕಾರ್ಡ್‌ಗಳ ಅರ್ಜಿ ವಿಲೇವಾರಿಗೇ ಹೆಣಗಾಡುತ್ತಿರುವ ಆಹಾರ ಇಲಾಖೆಗೆ ಸಾಲ ಮನ್ನಾ ಯೋಜನೆಯಡಿ ರೈತರು ಋಣಮುಕ್ತ ಪತ್ರ ಪಡೆಯಬೇಕಾದರೆ ರೇಶನ್‌ ಕಾರ್ಡ್‌ ಕಡ್ಡಾಯ ಎಂದು ಸರಕಾರ ಹೇಳಿರುವುದು ಮತ್ತೂಂದು “ತಲೆ ನೋವು’ ತಂದಿಟ್ಟಿದೆ. ಸರಕಾರದ “ರೇಶನ್‌…

 • ನಿರಾಶ್ರಿತರಿಗೆ ತಾತ್ಕಾಲಿಕ ಪಡಿತರ ಚೀಟಿ ವಿತರಣೆ

  ಬೆಂಗಳೂರು: ಕೊಡಗು ಸೇರಿದಂತೆ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆ, ಗುಡ್ಡ ಕುಸಿತದಿಂದ ಮನೆ ಮಠ ಕಳೆದುಕೊಂಡು ಗುರುತಿನ ಚೀಟಿಯೂ ಇಲ್ಲದವರಿಗೆ ಪಡಿತರ ಚೀಟಿ ವಿತರಿಸಲು ಸರ್ಕಾರ ಮುಂದಾಗಿದೆ. ಮತದಾರರ ಗುರುತಿನ ಚೀಟಿ, ಆಧಾರ್‌ ಕಾರ್ಡ್‌, ಆಸ್ತಿ-ಪಾಸ್ತಿ ಸೇರಿ ಎಲ್ಲ ರೀತಿಯ…

 • ರೇಷನ್‌ ಕಾರ್ಡ್‌ ಅರ್ಜಿಗಳ ವಿಲೇವಾರಿಗೆ “ಗ್ರಹಣ’

  ಬೆಂಗಳೂರು: ಬಿಪಿಎಲ್‌ ಕಾರ್ಡ್‌ ಅರ್ಜಿಗಳ ವಿಲೇವಾರಿಗೆ “ಗ್ರಹಣ’ ಹಿಡಿದಿದೆ. ರೇಷನ್‌ ಕಾರ್ಡ್‌ ಕೋರಿ ಸಲ್ಲಿಕೆಯಾದ 61 ಸಾವಿರ ಹೊಸ ಅರ್ಜಿಗಳಿಗೆ ಮುಕ್ತಿ ಸಿಕ್ಕಿಲ್ಲ. ಹಾಗಾಗಿ, ಕಳೆದ ಮೂರು ತಿಂಗಳಿಂದ ಒಂದೇ ಒಂದು ಬಿಪಿಎಲ್‌ ಕಾರ್ಡ್‌ ಕೂಡ ಫ‌ಲಾನುಭವಿಗಳ ಕೈ ಸೇರಿಲ್ಲ….

 • ಪಡಿತರ ಚೀಟಿ: ಇನ್ನಷ್ಟು ಕಾಯಬೇಕು!

  ಕುಂದಾಪುರ: ಆಹಾರ ಶಾಖೆಯ ತಂತ್ರಾಂಶದಲ್ಲಿ ಇನ್ನೂ ಅವಕಾಶ ಕಲ್ಪಿಸಿದ ಹೊಸದಾಗಿ ಪಡಿತರ ಚೀಟಿ ಪಡೆಯಬಯಸುವವರು ಮತ್ತಷ್ಟು ಕಾಲ ಕಾಯುವಂತಾಗಿದೆ. ಚುನಾವಣೆ ನೀತಿಸಂಹಿತೆ ಹಿನ್ನೆಲೆ ಯಲ್ಲಿ ಮಾ. 27ರಿಂದ ಸ್ಥಗಿತವಾಗಿದ್ದ ಪಡಿತರ ಚೀಟಿ ನೀಡುವ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಆರೋಗ್ಯ ಕಾರ್ಡ್‌…

 • ಪಡಿತರ ಚೀಟಿ ಪ್ರಕ್ರಿಯೆ ಶೀಘ್ರ ಪುನರಾರಂಭ

  ಉಡುಪಿ: ಚುನಾವಣೆಯ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಪಡಿತರ ಚೀಟಿ ಪ್ರಕ್ರಿಯೆಯನ್ನು ಶೀಘ್ರ ಆರಂಭಿಸುವುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಬುಧವಾರ ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ನಡೆದ ಉಡುಪಿ ಜಿಲ್ಲಾ ಮಾಸಿಕ ಕೆಡಿಪಿ ಪ್ರಗತಿ…

 • ಓಣಂ ಮುನ್ನ ಎರಡು ಲಕ್ಷ  ಆದ್ಯತಾ ಪಡಿತರ ಚೀಟಿ ವಿತರಣೆ

  ಕಾಸರಗೋಡು: ಸಾರ್ವಜನಿಕ ವಿತರಣಾ ಇಲಾಖೆಯು ಓಣಂ ಹಬ್ಬಕ್ಕಿಂತ ಮೊದಲು ಕೇರಳದಲ್ಲಿ ಎರಡು ಲಕ್ಷದಷ್ಟು ಆದ್ಯತಾ ರೇಶನ್‌ ಕಾರ್ಡ್‌ಗಳನ್ನು ವಿತರಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಯೋಜನೆಯ ಪ್ರಥಮ ಹಂತವಾಗಿ ಪ್ರತಿ ಯೊಂದು ತಾಲೂಕು ವ್ಯಾಪ್ತಿಯ 2,500ರಷ್ಟು ಅನರ್ಹವಾದ ಆದ್ಯತಾ, ಎಎವೈ…

 • ಪಡಿತರ ಚೀಟಿ ಪ್ರಕ್ರಿಯೆ ಸ್ಥಗಿತ: ಪರದಾಟ

  ಉಡುಪಿ: ವಿಧಾನಸಭೆ ಚುನಾವಣೆ ಮುಗಿದು ಸರಕಾರವೂ ಅಸ್ತಿತ್ವಕ್ಕೆ ಬಂತು. ಆದರೆ ನೀತಿ ಸಂಹಿತೆ ಹೆಸರಲ್ಲಿ ನಿಂತಿದ್ದ ಪಡಿತರ ಚೀಟಿ ಅರ್ಜಿ ವಿಲೇವಾರಿ ಮುಂದುವರಿಯದೇ ಅರ್ಜಿ ಸಲ್ಲಿಸಿದವರು ಅಕ್ಷರಶಃ ಪರದಾಡುವಂತಾಗಿದೆ. ಮಾ.27ರಿಂದ ಪ್ರಕ್ರಿಯೆ ಸ್ಥಗಿತಗೊಂಡಿದ್ದು ಇದರ ಅರಿವಿಲ್ಲದೇ ಆಹಾರ ಮತ್ತು…

 • ರಾಜ್ಯದಲ್ಲಿ  11.10 ಲಕ್ಷ  ಬಿಪಿಎಲ್‌ ಪಡಿತರ ಚೀಟಿ ವಿತರಣೆ: ಖಾದರ್‌

  ಮಂಗಳೂರು: ರಾಜ್ಯದಲ್ಲಿ ಬಿಪಿಎಲ್‌ ಪಡಿತರ ಚೀಟಿಗಾಗಿ ಒಟ್ಟು 15.50 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, ಈವರೆಗೆ 11.10 ಲಕ್ಷ ಪಡಿತರ ಚೀಟಿಗಳನ್ನು ವಿತರಿಸಲಾಗಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ಹೇಳಿದರು. ನಗರದಲ್ಲಿ ಗುರುವಾರ…

ಹೊಸ ಸೇರ್ಪಡೆ

 • ಬೀಜಿಂಗ್‌/ಹೊಸದಿಲ್ಲಿ: ಚೀನದಲ್ಲಿ ಉದ್ಭವಿಸಿದ ಕೊರೊನಾ ವೈರಸ್‌ ಸೋಂಕಿನ ಪರಿಣಾಮ ಈಗ ಜಾಗತಿಕವಾಗಿ ಗೋಚರಿಸಲಾರಂಭಿಸಿದೆ. ಆರು ದಿನಗಳಿಂದ ಜಗತ್ತಿನ ನಾನಾ ಷೇರು...

 • ಇಂದ್ರಾಣಿ ನದಿಯ ಇಂದಿನ ಕುರೂಪಕ್ಕೆ ನಗರಸಭೆಯನ್ನು ಎಷ್ಟು ದೂರಿದರೂ ಸಾಲದು ಎನ್ನುತ್ತವೆ ದಾಖಲೆಗಳು. ಸುದಿನ ಅಧ್ಯಯನ ತಂಡ ಸಂಗ್ರಹಿಸಿದ ಹಲವು ದಾಖಲೆಗಳು ಸಾಬೀತು...

 • ಕಾಸರಗೋಡು: ರಾಜ್ಯ ಸರಕಾರ ಮುಂಗಡಪತ್ರದಲ್ಲಿ ಘೋಷಿಸಿರುವ "ಹಸಿವು ರಹಿತ ರಾಜ್ಯ ಯೋಜನೆ'ಯ ಅಂಗವಾಗಿ ಇನ್ನು ಮುಂದೆ ಕಾಸರಗೋಡಿನಲ್ಲೂ 25 ರೂ.ಗೆ ಮಧ್ಯಾಹ್ನ ಭೋಜನ ಲಭಿಸಲಿದೆ. ಜಿಲ್ಲಾಧಿಕಾರಿ...

 • ಬೆಂಗಳೂರು: ಆಶ್ರಯ ಮನೆ ನಿರ್ಮಾಣ ಅಕ್ರಮದ ಬಗ್ಗೆ ತನಿಖೆಗೆ ರಾಜ್ಯ ಸರಕಾರ ಆರಂಭಿಸಿರುವ ವಿಜಿಲ್‌ ಮೊಬೈಲ್‌ ಆ್ಯಪ್‌ನ ಗೊಂದಲ ಇನ್ನೂ ನಿವಾರಣೆ ಆಗಿಲ್ಲ. ಆ್ಯಪ್‌...

 • ಮನೋ ಚಿಕಿತ್ಸಾ ಕೇಂದ್ರಗಳ ಕುರಿತಾಗಿ ನಮ್ಮ ನಡುವೆ ಅನೇಕ ತಪ್ಪು ಕಲ್ಪನೆಗಳಿವೆ. "ಹುಚ್ಚಾಸ್ಪತ್ರೆ' ಎಂಬ ಪದಪ್ರಯೋಗವೇ ನಮ್ಮ ನಡುವೆ ಕೆಟ್ಟ ಭಾವವನ್ನು ಹೊಮ್ಮಿಸುತ್ತದೆ....