Sand Problem

 • ಚರ್ಚೆಗೇನೂ ಬರವಿಲ್ಲ ; ನಿರ್ಧಾರ ಹೇಳಲೊಲ್ಲ !

  ಉಡುಪಿ: ಮರಳು ಕೊರತೆಯಿಂದ ಸೃಷ್ಟಿಯಾದ ಸಮಸ್ಯೆಯ ತೀವ್ರತೆಯ ಮಧ್ಯೆಯೂ ಮತದಾರ ತನ್ನ ಹಕ್ಕು ಚಲಾಯಿಸಲು ಸಿದ್ಧನಾಗು ತ್ತಿದ್ದಾನೆ. ಪ್ರಚಾರ ಅಬ್ಬರದ ಸದ್ದು ಅಡಗಿರುವಾಗ ಮತದಾರನೂ ಮೆಲ್ಲಗೆ ಮೌನದ ತೆರೆ ಎಳೆದಿದ್ದಾನೆ. ಒಂದು ವಿಶೇಷವೆಂದರೆ, ರಾಜಕೀಯ ಮುಖಂಡರು ಸಮಾವೇಶ, ಸಭೆಗಳಿಗಿಂತ…

 • ಮರಳು ಸಮಸ್ಯೆಗೆ ಕೇಂದ್ರ ಸರಕಾರದ ಜನ ವಿರೋಧಿ ನೀತಿ ಕಾರಣ: ಕಾಂಗ್ರೆಸ್‌

  ಉಡುಪಿ: ಕೇಂದ್ರ ಸರಕಾರದ ನಿರ್ಲಕ್ಷ್ಯ ಧೋರಣೆ ಹಾಗೂ ಜನವಿರೋಧಿ ನೀತಿಯಿಂದಾಗಿ ಕರಾವಳಿ ಜಿಲ್ಲೆಗಳಲ್ಲಿ ಮರಳು ಸಮಸ್ಯೆ ಪರಿಹಾರ ಕಾಣಲು ಅಸಾಧ್ಯವಾಗಿದೆ. ಕೇಂದ್ರದಲ್ಲಿ ತಮ್ಮದೇ ಸರಕಾರ ಇದ್ದಾಗಲೂ ರಘುಪತಿ ಭಟ್‌ ಅವರು ಕೇಂದ್ರಕ್ಕೆ ಮನವರಿಕೆ ಮಾಡಿ ಕರಾವಳಿ ಜಿಲ್ಲೆಗಳ ಮರಳು…

 • ಕುಂದಾಪುರ: ಮರಳು ಸಮಸ್ಯೆ ನಿವಾರಿಸಲು ಮನವಿ

  ಕುಂದಾಪುರ: ತೀವ್ರ ಗೊಳ್ಳುತ್ತಿರುವ ಮರಳು ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಿ ಕಟ್ಟಡ ಕಾರ್ಮಿಕರ ಸಮಸ್ಯೆ ನಿವಾರಿಸಬೇಕು ಎಂದು ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ (ಸಿಐಟಿಯು) ಗುರುವಾರ ತಾಲೂಕಾಡಳಿತಕ್ಕೆ ಮನವಿ ಮಾಡಿದೆ. ಸಂಘದ ಪದಾಧಿಕಾರಿಗಳು ಹಾಗೂ…

 • ಮರಳು ಸಮಸ್ಯೆ: ಮತದಾನ ಬಹಿಷ್ಕಾರದ ಎಚ್ಚರಿಕೆ

  ಉಡುಪಿ: ಮರಳು ಸಮಸ್ಯೆಯನ್ನು ಬಗೆಹರಿಸದಿದ್ದರೆ ಮತದಾನವನ್ನು ಬಹಿಷ್ಕರಿಸಲಾಗುವುದು ಎಂದು ಮರಳು ಹೋರಾಟ ಸಮಿತಿ, ಹೊಯಿಗೆ ದೋಣಿ ಮಾಲಕರ ಸಂಘ, ಕಟ್ಟಡ ಸಾಮಗ್ರಿ ಸಾಗಾಟ ಲಾರಿ ಟೆಂಪೊ ಮಾಲಕರ ಸಂಘ ಎಚ್ಚರಿಸಿವೆ.  ಸಚಿವೆ-ಸಂಸದೆಗೆ ಟೀಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು…

 • ಮರಳು ಸಮಸ್ಯೆಗೆ ಒಂದೆರಡು ದಿನಗಳಲ್ಲಿ ಕ್ರಮ: ಡಾ| ಜಯಮಾಲಾ

  ಉಡುಪಿ: ಶೀಘ್ರದಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಇರುವುದರಿಂದ ಒಂದೆರಡು ದಿನಗಳಲ್ಲಿ ಮರಳು ಸಮಸ್ಯೆ ನೀಗಿಸಲು ಜಿಲ್ಲಾಧಿಕಾರಿ ಕ್ರಮ ಜರಗಿಸುವರು ಎಂದು ಉಸ್ತುವಾರಿ ಸಚಿವೆ ಡಾ| ಜಯಮಾಲಾ ತಿಳಿಸಿದರು ಬುಧವಾರ ತ್ತೈಮಾಸಿಕ ಕೆಡಿಪಿ ಸಭೆ…

 • ಮರಳು: ಕರಾವಳಿ ಶಾಸಕರ ಜತೆ ಸಭೆ

  ಬೆಂಗಳೂರು: ಕರಾವಳಿ ಜಿಲ್ಲೆಗಳ ಮರಳಿನ ಸಮಸ್ಯೆ ನಿವಾರಣೆ ಕುರಿತಂತೆ ಗಣಿ ಮತ್ತು ಭೂವಿಜ್ಞಾನ ಸಚಿವ ರಾಜಶೇಖರ್‌ ಪಾಟೀಲ್‌ ಅವರು ಡಿ.28 ಅಥವಾ ಡಿ.29ರಂದು ಆ ಭಾಗದ ಶಾಸಕರು ಮತ್ತು ಡಿಸಿಗಳ ಜತೆ ಸಭೆ ನಡೆಸಲಿದ್ದಾರೆ. ಕರಾವಳಿ ಜಿಲ್ಲೆಗಳ ಸಮಸ್ಯೆಗೆ…

 • ಹಲವು ಸರಕಾರಿ ವಸತಿ ಯೋಜನೆಗಳೂ ನನೆಗುದಿಗೆ

  ಉಡುಪಿ: ಮರಳು ಕೊರತೆ ಕಟ್ಟಡ ನಿರ್ಮಾಣ ಕ್ಷೇತ್ರವನ್ನು ಬಹುವಾಗಿ ಕಾಡಿದೆ. ಇದಕ್ಕೆ ಉದಾಹರಣೆ ಯೆಂದರೆ, ಸರಕಾರದ ವಸತಿ ಯೋಜನೆಗಳಡಿ ನಿರ್ಮಾಣವಾಗಬೇಕಾದ ಮನೆಗಳೇ ಹಲವೆಡೆ ಸ್ಥಗಿತಗೊಂಡಿವೆ. ಇನ್ನು ಕೆಲವೆಡೆ ಆರಂಭಗೊಂಡೇ ಇಲ್ಲ. 488 ಮನೆಗಳು ಪೂರ್ಣ ಉಡುಪಿ ತಾಲೂಕಿನಲ್ಲಿ ಬಸವ ವಸತಿ…

 • ಮರಳು ಸಮಸ್ಯೆ ಬಗೆಹರಿಸಿ

  ಕಾರವಾರ: ಶರಾವತಿ, ಅಘನಾಶಿನಿ, ಗಂಗಾವಳಿ ನದಿಗಳಿಂದ ಮರಳು ಗಣಿಗಾರಿಕೆಗೆ ಅನುಮತಿ ನೀಡಿ, ಕಾಳಿ ನದಿಯಿಂದ ಮಾತ್ರ ಮರಳು ಗಣಿಗಾರಿಕೆಗೆ ನಿರ್ಬಂಧ ಹೇರಿರುವುದನ್ನು ಕಾರವಾರ ಎಂಜಿನಿಯರ್ ಅಸೋಸಿಯೇಶನ್‌, ಆರ್ಕಿಟೆಕ್ಟ್ ಆಸೋಸಿಯೇಶನ್‌, ಸೆಂಟರಿಂಗ್‌ ಗುತ್ತಿಗೆದಾರರ ಸಂಘಟನೆಗಳು ಖಂಡಿಸಿವೆ. ಪರಿಸರದ ಕಾರಣ ನೀಡಿ…

 • ವಾರದೊಳಗೆ ಮರಳು ಸಮಸ್ಯೆ ಇತ್ಯರ್ಥ: ಸೆಂಥಿಲ್‌

  ಮುಡಿಪು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಮರಳು ನೀತಿ ರೂಪಿಸುತ್ತಿದ್ದು ಒಂದು ವಾರದೊಳಗೆ ಸಮಸ್ಯೆ ಇತ್ಯರ್ಥವಾಗಲಿದೆ. ಸಿಆರ್‌ಝಡ್‌, ನಾನ್‌ ಸಿಆರ್‌ಝಡ್‌ ವಲಯಗಳಲ್ಲಿ ಮರಳುಗಾರಿಕೆಗೆ ಪರ್ಮಿಟ್‌ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎಸ್‌.ಶಶಿಕಾಂತ ಸೆಂಥಿಲ್‌…

 • ಮರಳು ಸಮಸ್ಯೆ ಪರಿಹರಿಸಲು ತತ್‌ಕ್ಷಣ ಕ್ರಮ: ಸುನಿಲ್‌

  ಕಾರ್ಕಳ: ಮರಳು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ಜತೆಗೆ ಹಾಗೂ ಸ್ಥಳೀಯ ಪಿಡಿಒ ಸಹಕಾರ ಪಡೆದು ತಾಲೂಕಿನಲ್ಲೇ ಮರಳಿರುವುದನ್ನು ಗುರುತು ಮಾಡಲಾಗುವುದು. ಅನಂತರ ಮುಂದಿನ ಕ್ರಮ ಕೈಗೊಂಡು ಟೆಂಡರ್‌ ಮೂಲಕ ಮರಳು…

 • ಅ.15ರೊಳಗೆ ಮರಳು ಸಮಸ್ಯೆ ನಿವಾರಣೆ: ಎಚ್‌ಡಿಕೆ ಭರವಸೆ

  ಬೆಂಗಳೂರು: ಕರಾವಳಿ ಜಿಲ್ಲೆಗಳ ಮರಳಿನ ಸಮಸ್ಯೆ ನೀಗಿಸಲು ಅ.15ರೊಳಗೆ ಎಲ್ಲ ನಿಯಮ ಸಡಿಲಗೊಳಿಸಿ ಸಾರ್ವಜನಿಕರಿಗೆ ಮರಳು ಸಿಗುವಂತೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಮಂಗಳವಾರ ಸಭೆ ನಡೆಸಿದ ಮುಖ್ಯಮಂತ್ರಿಯವರು,…

 • ನಾನ್‌ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಅವಕಾಶ ನೀಡಲು ಆಗ್ರಹ

  ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ಮರಳು ಸಮಸ್ಯೆ ಗಂಭೀರವಾಗಿದ್ದು,  ಈ ಸಂಬಂಧ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಕಾನೂನಿನ ತೊಡಕಿದ್ದರೂ, ನಾನ್‌ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಅನುಮತಿ ನೀಡಲು ಅವಕಾಶವಿದ್ದು, ಡಿಸಿಯವರು ಅನುಮತಿ ನೀಡಲಿ ಎಂದು ಉಡುಪಿ ಜಿಲ್ಲಾ ರೈತ ಸಂಘ ಆಗ್ರಹಿಸಿದೆ.  …

 • “ಅಧಿಕಾರಿಗಳಿಂದ ಮತ್ತೆ ಮರಳು ಸಮಸ್ಯೆ’

  ಉಡುಪಿ: ಮರಳು ಸಮಸ್ಯೆ ಪರಿಹರಿಸಲು ಅಧಿಕಾರಿಗಳು ಪ್ರಯತ್ನಿಸದೆ ಉಲ್ಬಣಕ್ಕೆ ಕಾರಣವಾಗುತ್ತಿದ್ದಾರೆಂದು ಶಾಸಕರಾದ ಕೆ. ರಘುಪತಿ ಭಟ್‌ ಮತ್ತು ಪ್ರತಾಪಚಂದ್ರ ಶೆಟ್ಟಿ ಶನಿವಾರ ನಡೆದ ಜಿ.ಪಂ. ಸಾಮಾನ್ಯ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು. ಆ. 7ಕ್ಕೆ ಈ ವರ್ಷದ ಸಿಆರ್‌ಝೆಡ್‌ ಮರಳುಗಾರಿಕೆ…

 •  ಮರಳು ಸಮಸ್ಯೆ ಬಗೆಹರಿಸಲು  ಆಗ್ರಹಿಸಿ ಸಿಐಟಿಯು ಪ್ರತಿಭಟನೆ

  ಉಡುಪಿ: ಮರಳು ಸಮಸ್ಯೆ ಕೂಡಲೇ ಬಗೆಹರಿಸಬೇಕು. ಬೆಲೆ ಏರಿಕೆ ನಿಯಂತ್ರಿಸಬೇಕು. ಕಲ್ಯಾಣ ಮಂಡಳಿ ಸಮಸ್ಯೆ ತತ್‌ಕ್ಷಣ ಪರಿಹಾರವಾಗಬೇಕು. ಆನ್‌ ಲೈನ್‌ ನೋಂದಾವಣಿ ಸಮಸ್ಯೆ ಬಗೆಹರಿಬೇಕು. ಕೇಂದ್ರ ಕಾರ್ಮಿಕ ಸಂಘಗಳ ಪ್ರಾತಿನಿಧ್ಯಕ್ಕೆ ಸಹಕರಿಸಬೇಕು ಹಾಗೂ ಮುಖ್ಯಮಂತ್ರಿಗಳು ಘೋಷಿಸಿರುವ ವಸತಿ ಸಹಿತ…

ಹೊಸ ಸೇರ್ಪಡೆ