Share Market

 • 7 ತಿಂಗಳ ಕನಿಷ್ಠಕ್ಕೆ ಸೂಚ್ಯಂಕ

  ಮುಂಬಯಿ: ಬಾಂಬೆ ಷೇರು ಪೇಟೆ ಶುಕ್ರವಾರ 340.78ರಷ್ಟು ಪತನವಾಗಿದೆ. ದಿನದ ವಹಿವಾಟು ಮುಕ್ತಾಯಕ್ಕೆ 33,349.31ರಲ್ಲಿ ಕೊನೆಗೊಂಡಿದೆ. ಹೀಗಾಗಿ 7 ತಿಂಗಳ ಕನಿಷ್ಠಕ್ಕೆ ಸೂಚ್ಯಂಕ ಕುಸಿದಂತಾಗಿದೆ. ನಿಫ್ಟಿ ಸೂಚ್ಯಕ 94.90 ಅಂಕಗಳಷ್ಟು ಕುಸಿದು, 10,030ರಲ್ಲಿ ಮುಕ್ತಾಯವಾಗಿದೆ. ಅಮೆರಿಕದ ಷೇರು ಮಾರುಕಟ್ಟೆಯಲ್ಲಿ…

 • ಅವರಸರದಿಂದ ಫ‌ಲವಿಲ್ಲ

  ಷೇರು ಪೇಟೆಯಲ್ಲಿ ಹಿಂದೆಂದೂ ಕಾಮದ ಕುಸಿತ ಕಾಣಿಸಿಕೊಂಡಿದೆ. ಈ ಸಂದರ್ಭದಲ್ಲಿ, ಹಣ ಹೂಡಿದ್ದವರು ಬೆಚ್ಚಿ ಬಿದ್ದಿದ್ದಾರೆ. ಹಣ ಹೂಡದವರು, ಈಗ ಹೇಗಿದ್ರೂ ಷೇರಿನ ಬೆಲೆ ಕುಸಿದಿದೆಯಲ್ಲ; ಅದನ್ನು ತಗೊಂಡು ಬಿಡ್ಲಾ ಎಂದು ಲೆಕ್ಕ ಹಾಕುತ್ತಿದ್ದಾರೆ. ನೆನಪಿಡಿ, ಷೇರು ಪೇಟೆಯ…

 • ಅಂಕೆಗೆ ಸಿಗದ ಕರಡಿ ಕುಣಿತ

   ಶೇರು ಮಾರುಕಟ್ಟೆಯಲ್ಲಿ ದಿಢೀರ್‌ ಕುಸಿತ ಕಂಡಿದೆ. ಇದರಿಂದ ಗಾಬರಿಯಾಗಿರುವ ಹಲವರು  ಹಣ ಹೂಡಲು ಹಿಂಜರಿಯುತ್ತಿದ್ದಾರೆ. ಇನ್ನೂ ಕೆಲವರು ಹಾಕಿರು ದುಡ್ಡನ್ನು ಹಿಂತೆಗೆಯುವ ಚಿಂತೆಯಲ್ಲಿದ್ದಾರೆ.  ಇಂಥ ಸಂದರ್ಭದಲ್ಲಿ  ಏನು ಮಾಡಬೇಕು, ಏನು ಮಾಡಬಾರದು ಎಂಬ ಕುರಿತು ಇಲ್ಲಿ ಮಾಹಿತಿ ಇದೆ……

 • ಶೇರು ಸೂಚ್ಯಂಕ ಭಾರೀ ಕುಸಿತ: ಐದು ದಿನದಲ್ಲಿ 8.5 ಲಕ್ಷ ಕೋಟಿ ನಷ್ಟ!

  ಮುಂಬೈ: ವಹಿವಾಟುದಾರರ ಲಾಭ ನಗದೀಕರಣ, ಜಾಗತಿಕ ಶೇರು ಮಾರುಕಟ್ಟೆ ಪೇಟೆಯ ದೌರ್ಬಲ್ಯ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕಾರಣದಿಂದಾಗಿ ಕಳೆದ ವಾರದಿಂದ ಮುಂಬೈ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಭಾರೀ ಕುಸಿತ ಕಂಡ ಪರಿಣಾಮ ಕಳೆದ 5…

 • ಸೆನ್ಸೆಕ್ಸ್ 550 ಅಂಕ ಕುಸಿತ,11 ಸಾವಿರಕ್ಕಿಂತ ಕೆಳಕ್ಕೆ ಕುಸಿದ ನಿಫ್ಟಿ

  ನವದೆಹಲಿ:ಕಚ್ಚಾ ತೈಲದ ಬೆಲೆ ಏರಿಕೆ ಹಾಗೂ ಏಷ್ಯಾ ಮಾರುಕಟ್ಟೆಯ ಕುಸಿತದ ಪರಿಣಾಮ ಮುಂಬೈ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಸೋಮವಾರದ ವಹಿವಾಟಿನಲ್ಲಿ 550 ಅಂಕಗಳಷ್ಟು ಭಾರೀ ಕುಸಿತ ಕಂಡಿದ್ದು, ನಿಫ್ಟಿ 11000ಕ್ಕಿಂತ ಕೆಳಗೆ ತಲುಪಿದೆ. ಜಾಗತಿಕ ವಾಣಿಜ್ಯ ಸಮರ…

 • ಷೇರು ಮಾರುಕಟ್ಟೆ ಹಾವು ಏಣಿ ಆಟ!ಹೂಡಿಕೆದಾರರಿಗೆ 2.72 ಲಕ್ಷ ಕೋಟಿ ನಷ್ಟ

  ನವದೆಹಲಿ:ಸತತವಾಗಿ ಕುಸಿಯುತ್ತಿರುವ ರೂಪಾಯಿ ಮೌಲ್ಯ ಹಾಗೂ ಅಮೆರಿಕ-ಚೀನಾ ನಡುವಿನ ತೆರಿಗೆ ಗುದ್ದಾಟದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಮುಂಬೈ ಷೇರು ಸೂಚ್ಯಂಕ ಭಾರೀ ಕುಸಿತ ಕಂಡ ಪರಿಣಾಮ ಶೇರು ಹೂಡಿಕೆದಾರರು ಬರೋಬ್ಬರಿ 2.72 ಲಕ್ಷ ಕೋಟಿ ನಷ್ಟ ಅನುಭವಿಸಿರುವುದಾಗಿ…

 • ಶೇರುಪೇಟೆ ಸೆನ್ಸೆಕ್ಸ್ 38,200ಕ್ಕೆ ಜಿಗಿತ,11,500 ಅಂಕ ದಾಟಿದ ನಿಫ್ಟಿ

  ನವದೆಹಲಿ: ಶೇರುಗಳ ಉತ್ತಮ ಖರೀದಿ ಹಿನ್ನೆಲೆಯಲ್ಲಿ ಮುಂಬೈ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಹಾಗೂ ನಿಫ್ಟಿ ಸೋಮವಾರ ಆರಂಭದ ವಹಿವಾಟಿನಲ್ಲಿ ಜಿಗಿತ ಕಂಡಿದೆ. ಇಂದಿನ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 273.59 ಅಂಕಗಳ ಜಿಗಿತದೊಂದಿಗೆ ಶೇರುಪೇಟೆ 38,266.51 ಅಂಕಗಳ ಮಟ್ಟ…

 • ಶೇರಲ್ಲಿ ಹಣ ಹೂಡುವ ಮುನ್ನ…ಗೊತ್ತಿರಲೇ ಬೇಕಾದ ಸಂಗತಿಗಳು

  ಶೇರು ಮಾರುಕಟ್ಟೆ ಎಂದರೆ ಭಯ ಬೀಳುವ ಮಂದಿ ಹೆಚ್ಚು. ಕಳೆದು ಕೊಳ್ಳುವವರಷ್ಟೇ ಪಡೆದು ಕೊಳ್ಳು ವರ್ಗವಿದೆ.  ಕಳೆದು ಕೊಳ್ಳುವ ಮಂದಿಯ ಕಣ್ಣಿಗೆ ಅದುಹೇಗೆ ಹೂಡಿಕೆ ಮಾಡಿ, ದುಡ್ಡು ಮಾಡ್ತಾರೆ ಅನ್ನೋ ಆಶ್ಚರ್ಯ ಇದ್ದೇ ಇರುತ್ತದೆ. ಇದಕ್ಕೆಲ್ಲಾ ಕಾರಣ ಹೂಡಿಕೆ…

 • ರಾಯರಿಂದ ಮೊಮ್ಮಗನಿಗೆ ಪ್ರಾಥಮಿಕ ಷೇರು ಪಾಠ

  ನೂರು ರುಪಾಯಿ ಬಿಸಾಕಿದ್ರೆ ನಾಳೆ ಸಾವಿರ ಬಾಚಬಹುದು. ಗೂಗಲ್‌ ಮಾಡಿದರೆ ಮಾಹಿತಿ ಹೇಗೂ ಸಿಗುತ್ತದೆ. ಈ ವ್ಯಾಖ್ಯಾನ ಕೇಳಿ ರಾಯರಿಗೆ ಹಾರ್ಟ್‌ ಫೈಲ್‌ ಆಗುವುದೊಂದೇ ಬಾಕಿ. ಇನ್ನು ಸುಮ್ಮನೆ ಕುಳಿತರೆ ಕಾಲ ಮಿಂಚಿ ಹೋದೀತು ಎಂದು ರಾಯರು ತಾಳ್ಮೆಯಿಂದ…

 • ಮುಗ್ಗರಿಸಿದ ವಿಶ್ವ ಮಾರುಕಟ್ಟೆ; ಮುಂಬಯಿ ಷೇರುಪೇಟೆಗೂ ಶಾಕ್‌

  ಮುಂಬಯಿ/ಲಂಡನ್‌: ಜಗತ್ತಿನಾದ್ಯಂತದ ಷೇರು ಮಾರುಕಟ್ಟೆಗಳಿಗೆ ಮಂಗಳವಾರ ಕರಾಳದಿನವಾಗಿ ಪರಿಣಮಿಸಿತು. ವಾಲ್‌ಸ್ಟ್ರೀಟ್‌ನಲ್ಲಿ ಉಂಟಾದ ದಾಖಲೆಯ ಕುಸಿತವು ಏಷ್ಯಾ, ಯುರೋಪ್‌ನ ಮಾರುಕಟ್ಟೆಗಳಲ್ಲೂ ಸಂಚಲನ ಮೂಡಿಸಿದ್ದಲ್ಲದೆ, ಹೂಡಿಕೆದಾರರನ್ನು ಭಾರೀ ನಷ್ಟಕ್ಕೆ ತಳ್ಳಿತು. ಹಣದುಬ್ಬರದ ಪ್ರಮಾಣ ಏರಿಕೆಯಾಗುತ್ತಿದ್ದು, ಅಮೆರಿಕದ ಫೆಡರಲ್‌ ರಿಸರ್ವ್‌ ಬಡ್ಡಿ ದರ…

 • ದೀರ್ಘಾವಧಿ ಬಂಡವಾಳ ಲಾಭ ತೆರಿಗೆ ಮತ್ತೆ ಜಾರಿಗೆ

  ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರು ಕೊಂಚ ಗಮನಿಸಿ. 18 ವರ್ಷಗಳ ಬಳಿಕ ದೀರ್ಘಾವಧಿ ಬಂಡವಾಳ ಲಾಭ (ಎಲ್‌ಟಿಸಿಜಿ) ತೆರಿಗೆಯನ್ನು ಮರಳಿ ಜಾರಿಗೆ ತರಲಾಗಿದೆ. ಈಕ್ವಿಟಿ ಶೇರು ಹಾಗೂ ಮ್ಯೂಚುವಲ್‌ ಫ‌ಂಡ್‌ಗಳ ಮಾರಾಟದಿಂದ ವರ್ಷವೊಂದರಲ್ಲಿ ಒಟ್ಟು 1 ಲಕ್ಷ ರೂ.ಗಳನ್ನು…

 • ಮುಂಬಯಿ ಷೇರು ಪೇಟೆ ದಾಖಲೆಯ ಏರಿಕೆ

  ಮುಂಬಯಿ: ಬಾಂಬೆ ಷೇರುಪೇಟೆ ಹಾಲಿ ಸಾಲಿನಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಬುಧವಾರ ಸಂವೇದಿ ಸೂಚ್ಯಂಕ 35,081 ಅಂಕಗಳವರೆಗೆ ಏರಿಕೆಯಾಗಿದೆ. ಇದರ ಜತೆಗೆ ನಿಫ್ಟಿ ಕೂಡ 10,788.55ಕ್ಕೆ ತಲುಪಿ ದಾಖಲೆ ಬರೆದಿದೆ. ಕೇಂದ್ರ ಸರಕಾರ ಪ್ರಸಕ್ತ ಹಣಕಾಸು ವರ್ಷಕ್ಕೆ ಹೆಚ್ಚುವರಿ…

 • ಮಾರುಕಟ್ಟೆಯಲ್ಲಿ ಶೇರಿಗೆ ಬೆಲೆ ಬರುವುದು ಹೇಗೆ?

  ಶೇರು ಎಂದರೆ ಒಂದು ಕಂಪೆನಿಯ ಬಂಡವಾಳದ ಒಂದು ಪಾಲು. ಒಂದು ಕಂಪೆನಿಯ ಎಲ್ಲಾ ಶೇರುಗಳೂ ಸಮಾನ ಮುಖ ಬೆಲೆ ಅಥವ ಫೇಸ್‌ ವಾಲ್ಯು ನದ್ದಾಗಿರುತ್ತವೆ. ಈ ಮುಖಬೆಲೆ ಒಂದು ಶೇರು ಬಿಡುಗಡೆಯಾದ ಸಮಯದ ಬೆಲೆಯಾಗಿರುತ್ತದೆ. ಇವು ರೂ 10,…

 • “FII ಮಹಾತ್ಮೆ’ ಎಂಬ ಅಧಿಕ ಪ್ರಸಂಗ!

  ಮಾರುಕಟ್ಟೆ ಇಂದು ಬಹುತೇಕ ಜಾಗತಿಕ ಕೈಗಳಲ್ಲಿ ಸೇರಿಹೋಗಿದೆ. ಮಾರುಕಟ್ಟೆ ಇಂದಿಗೆ ಪ್ರತಿಯೊಂದು ವಿಷಯಕ್ಕೂ ಅವರ ಕೈಸನ್ನೆಯಂತೆ ನೃತ್ಯ ಮಾಡುತ್ತಿದೆ. ವಿದೇಶೀ ಹಣ ಬರುವಾಗ-2007 ರಲ್ಲಿ ಬಂದಂತೆ- ಮಾರುಕಟ್ಟೆ ಏರುತಿಹುದು ಹಾರುತಿಹುದು ನೋಡಿ ನಮ್ಮ ಬಾವುಟ. ಅದರೆ 2008 ರಲ್ಲಿ…

 • ಸೌದಿ ಭ್ರಷ್ಟ ನಿಗ್ರಹಕ್ಕೆ ಸೆನ್ಸೆಕ್ಸ್‌ ತಲ್ಲಣ

  ಮುಂಬಯಿ: ಸೌದಿ ಅರೇಬಿಯಾದ ರಾಜಮನೆ ತನದ ಮಟ್ಟದಲ್ಲಿ ನಡೆದಿರುವ ಬೆಳವಣಿಗೆಗಳು ಮುಂಬೈ ಷೇರು ಪೇಟೆಯಲ್ಲೂ ಸಂಚಲನಕ್ಕೆ ಕಾರಣವಾಗಿದೆ. ಅರಬ್‌ ರಾಷ್ಟ್ರದ ವಿದ್ಯಮಾನಗಳಿಂದಾಗಿ ಕಚ್ಚಾ ತೈಲದ ದರ ಏರಿಕೆ ಆಗಲಿದೆಯೇ ಎಂಬ ಭೀತಿ ಹೂಡಿಕೆದಾರರಲ್ಲಿ ಮೂಡಿದ್ದು, ಬಹುತೇಕ ಮಂದಿ ಷೇರು ಮಾರಾಟದಲ್ಲಿ…

 • ಮಾರ್ಕೆಟ್ಟೊಳಗೊಂದು ಮನೆಯ ಮಾಡಿ ನಷ್ಟಕ್ಕಂಜಿದೊಡೆಂತಯ್ನಾ?

  ಲಾಭದ ವಿಷಯಕ್ಕೆ ರಿಸ್ಕ್ ತೆಗೆದುಕೊಳ್ಳದ ಅದೇ ಜನರು ಕಣ್ಣೆದುರಿಗೆ ಕಾಣುವ ನಷ್ಟದ ವಿಷಯಕ್ಕೆ ಬರುವಾಗ ರಿಸ್ಕ್ ತೆಗೆದುಕೊಳ್ಳಲು ಸಿದ್ಧ ಎಂಬ ಮಾತು ಸಾಬೀತಾಯಿತು. ಇದರ ಪ್ರಕಾರ ಜನರು ಖಂಡಿತವಾಗಿಯೂ ನಡೆಯುವ ವಿಷಯಕ್ಕೆ ಜಾಸ್ತಿ ಮಹತ್ವ ಕೊಟ್ಟು “ನಡೆದರೂ ನಡೆಯಬಹುದು’…

 • ಇಲ್ಲದ ದುಡ್ಡಿನ ಜೂಜಾಟ ಡೇ ಟ್ರೇಡಿಂಗ್‌

  Bulls make money, Bears make money, Pigs get slaughtered… – An old Wall street saying. ಗೂಳಿಗಳು ದುಡ್ಡು ಮಾಡುತ್ತಾರೆ, ಕರಡಿಗಳೂ ದುಡ್ಡು ಮಾಡುತ್ತಾರೆ, ಹಂದಿಗಳು ಮಾತ್ರ ಕೊಯ್ಸಿಕೊಳ್ಳುತ್ತವೆ…  – ಒಂದು ಹಳೆಯ ವಾಲ್‌…

 • ಐಪಿಒ ಷೇರುಗಳ ತತ್ಸಮ-ತದ್ಭವ!

  ಸಾವಿರಾರು ಕೋಟಿ ಮೌಲ್ಯದ ಐಪಿಒಗಳ ದಂಡೇ ಬರಲಿರುವ ಈ ಸಮಯದಲ್ಲಿ ಸಾರ್ವಜನಿಕರು ಈ ತತ್ಸಮ ತದ್ಭವಗಳ ವ್ಯಾಕರಣವನ್ನರಿತು ಅವುಗಳ ನೈಜವಾದ ಮೌಲ್ಯವನ್ನರಿತುಕೊಂಡೇ ದುಡ್ಡು ಹೂಡುವುದು ಒಳ್ಳೆಯದು. ಕಳೆದ ಶುಕ್ರವಾರ ಮಾರುಕಟ್ಟೆ ತೆರೆಯುವುದನ್ನೇ ಹಲವು ದಿನಗಳಿಂದ ಕಾತರದಿಂದ ಕಾಯುತ್ತಿದ್ದ ಗೆಳೆಯ…

 • ಹೂಡ್ರಪ್ಪಾ ಹೂಡ್ರೀ , ಅದಕ್ಕೂ ಮೊದಲು ಇಲ್ಲಿ ಸ್ವಲ್ಪ ನೋಡ್ರೀ..

  ಯುಗಾದಿ ಮುಗಿಯಿತು. ಹೊಸ ವರ್ಷ ಬಂತು. ಹೂಡಿಕೆ ಮಾಡಲು ಶುಭದಿನಗಳು ಕೂಡಿ ಬಂದಿವೆ.  ಆರ್ಥಿಕ ಹೂಡಿಕೆ, ಉಳಿತಾಯದ ಕುರಿತಾಗಿ ಏನೇನು ಮಾಡಬಹುದು? ಇದಕ್ಕೂ ಮೊದಲು ಕಳೆದ ವರ್ಷ ಮಾಡಿರಬಹುದಾದ ತಪ್ಪುಗಳನ್ನು ತಿದ್ದುಕೊಳ್ಳುವುದು ಜಾಣತನದ ಲಕ್ಷಣ.  ಮಾರುಕಟ್ಟೆ ನೋಡಿ ನಾವು…

 • ಪಿಎಫ್ ನ ಶೇ.15ರಷ್ಟು ಮೊತ್ತ ಷೇರುಪೇಟೆಗೆ

  ಹೈದರಾಬಾದ್‌: ಮುಂದಿನ ಹಣಕಾಸು ವರ್ಷದಿಂದ ನೌಕರ ಭವಿಷ್ಯನಿಧಿ ಸಂಘಟನೆ (ಇಪಿಎಫ್ಒ)ಯಲ್ಲಿನ ಶೇಕಡ 15ರಷ್ಟು ಹಣವನ್ನು ಷೇರುಮಾರುಕಟ್ಟೆಯಲ್ಲಿ ತೊಡಗಿಸುವ ಉದ್ದೇಶವನ್ನು ಸರಕಾರ ಹೊಂದಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ತಿಳಿಸಿದ್ದಾರೆ. ಮಾ. 30ರಂದು ಕೇಂದ್ರ ತೆರಿಗೆ ಮಂಡಳಿ…

ಹೊಸ ಸೇರ್ಪಡೆ