srikrishna

 • ಉಡುಪಿ ವಿಟ್ಲ ಪಿಂಡಿ ಮಹೋತ್ಸವ; ಮೈನವಿರೇಳಿಸಿದ ಮಾನವ ಪಿರಮಿಡ್‌

  ಉಡುಪಿ: ಮುಂಬೈ ಬಾಲಮಿತ್ರ ಮಂಡಳಿಯ ಆಲಾರೆ ಗೋವಿಂದ ತಂಡವು ಶ್ರೀ ಕೃಷ್ಣ ಮಠದ ರಥ ಬೀದಿ ಮತ್ತು ನಗರದ ವಿವಿಧೆಡೆ ಶನಿವಾರ ಮೈನವಿರೇಳಿಸುವ ಮಾನವ ಪಿರಮಿಡ್‌ ರಚಿಸಿ ಎತ್ತರದ ದಹಿ ಹಂಡಿಯನ್ನು ಒಡೆಯುವ ಮೂಲಕ ತನ್ನ ಕರಾಮತ್ತನ್ನು ಪ್ರದರ್ಶಿಸಿದೆ….

 • ಅರಬ್ಬರ ನಾಡಿನಲ್ಲಿ ಭಗವದ್ಗೀತೆ ಬೋಧನೆ

  ಬೆಂಗಳೂರು: ಶ್ರೀಕೃಷ್ಣ ಪರಮಾತ್ಮ ಅರ್ಜುನನಿಗೆ ಧರ್ಮ ಬೋಧನೆ ಮಾಡಿರುವ ಹಿಂದೂಗಳ ಧರ್ಮಗ್ರಂಥ “ಭಗವದ್ಗೀತೆ’ಯ ಪಠಣ ಈಗ ಅರಬ್ಬರ ನಾಡಿ ನಲ್ಲಿಯೂ ಆರಂಭವಾಗಿದೆ. ಮಹಾಭಾರತದ ಯುದ್ಧದ ಆರಂಭಕ್ಕೂ ಮುನ್ನ ಶ್ರೀಕೃಷ್ಣ ಅರ್ಜುನನಿಗೆ ಆತ್ಮದ ಅಮರತ್ವದ ಬಗ್ಗೆ ಉಪದೇಶ ಮಾಡುತ್ತಾ ಭಕ್ತಿ,…

 • ಶ್ರೀಕೃಷ್ಣನ ಆದರ್ಶ ಗುಣ ಪಾಲಿಸಿ

  ಹರಪನಹಳ್ಳಿ: ಭಗವದ್ಗೀತೆ ಅರಿತುಕೊಂಡವರು ಜೀವನ ಮೌಲ್ಯ ಮತ್ತು ಬದುಕಿನ ಪ್ರಮುಖ ಅಂಶಗಳನ್ನು ತಿಳಿದುಕೊಳ್ಳತ್ತಾರೆ. ಭಗವದ್ಗೀತೆಯ ಸಾರವನ್ನು ಮಾತ್ರವೇ ಶ್ರೀಕೃಷ್ಣನು ಬೋಧಿಸದೆ ತಮ್ಮ ಜೀವನದಿಂದಲೂ ಮಾನವ ಅರಿತುಕೊಳ್ಳಬೇಕಾದ ಅಂಶಗಳನ್ನು ತಿಳಿಸಿಕೊಟ್ಟಿದ್ದಾರೆ ಎಂದು ಚಿತ್ರದುರ್ಗ ಯಾದವ ಸಂಸ್ಥಾನದ ಪೀಠಾಧ್ಯಕ್ಷ ಕೃಷ್ಣ ಯಾದವಾನಂದ…

 • ಕೃಷ್ಣನಿಗೆ ದುಬೈ ಗುರು ಶಿಷ್ಯರ ನೃತ್ಯ ನಮನ 

  ಪಿಳ್ಳಂಗೋವಿಯ ಚೆಲುವ ಕೃಷ್ಣನ , ಗೋವಿಂದ ನಿನ್ನ ನಾಮವೇ ಚೆಂದ ಮೂಲಕ ಶಿಷ್ಯವೃಂದವು ಕೃಷ್ಣನನ್ನು ನಾಟ್ಯ ವೈಭವದಿಂದ ಮೆರೆಸಿದರೆ ,ಗುರು ಸಪ್ನಾ ಕಿರಣ್‌ರವರು ಬಾರೋ ಕೃಷ್ಣಯ್ಯ ಹಾಡಿಗೆ ನೃತ್ಯ ಮಾಡಿ ಮಮತಾಮಯಿ ಯಶೋದೆ , ಪ್ರೀತಿ ತುಂಬಿದ ರಾಧೆ…

 • ಕಣ್ಮನ ತುಂಬುವ ಗೋಕುಲ ನಿರ್ಗಮನ 

  ಕೃಷ್ಣ ತನ್ನ ಸ್ನೇಹಿತರು ಗೊಲ್ಲರು, ಗೋಪ ಬಾಲ ಬಾಲೆಯರೊಡಗೂಡಿ ಹರೆಯದ ದಿನಗಳನ್ನು ಸಂಭ್ರಮದಿಂದ ಕಳೆಯುತ್ತಿರುವ ದಿನಗಳವು. ಆತನ ಮಧುರ ಕೊಳಲಿನ ಗಾನಕ್ಕೆ ಇಡೀ ಗೋಕುಲವೇ ತಲೆದೂಗುತ್ತಾ ಮೈ ಮರೆಯುತಿತ್ತು. ಅವನ ಕೊಳಲಿನ ದನಿಯೇ ಅವರಿಗೆ ಜೀವನೋತ್ಸಾಹವನ್ನು ತುಂಬುತ್ತಿತ್ತು. ಅತ್ತ…

 • ಕೃಷ್ಣನಿಗೆ ಸಮರ್ಪಿತ ತುಳಸಿ ಈಗ ಕ್ಯಾಪ್ಸೂಲ್‌!

  ಕಟಪಾಡಿ: ಉಡುಪಿ ಶ್ರೀಕೃಷ್ಣನಿಗೆ ನಿತ್ಯವೂ ಅರ್ಚನೆಗೊಳ್ಳುವ ಲಕ್ಷ ತುಳಸಿ ಇದೀಗ ಕ್ಯಾಪ್ಸೂಲ್‌, ಪೇಯವಾಗಿ ಜನರ ರೋಗನಿರೋಧಕ ಶಕ್ತಿ ಹೆಚ್ಚಳಕ್ಕೂ ಕಾರಣವಾಗುತ್ತಿದೆ. ಪರ್ಯಾಯ ಶ್ರೀ ವಿದ್ಯಾಧೀಶತೀರ್ಥರ ಅವಧಿಯಲ್ಲಿ ಕೃಷ್ಣನಿಗೆ ತುಳಸಿ ಅರ್ಚನೆ ನಡೆಯುತ್ತದೆ. ಇದನ್ನು ಔಷಧ ಉದ್ದೇಶಕ್ಕೆ ಬಳಸಿಕೊಳ್ಳುವುದಾಗಿ ಪರ್ಯಾಯ ವೇದಿಕೆಯಲ್ಲಿ…

 • ನಂಬುವ ಮೊದಲು !

  ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು. ಪ್ರಮಾಣಿಸಿ ಕಂಡರೂ ವಿಚಾರಿಸಿ ನೋಡು. ವಿಚಾರಿಸಿದಾಗ ನಂಬಿಕೆ ಬಂದರೂ 100ರಲ್ಲಿ 50ರಷ್ಟು ಶೇಕಡ ಮಾತ್ರ ನಂಬಬೇಕು. ಏಕೆಂದರೆ, ಇದು ಸತ್ಯಹರಿಶ್ಚಂದ್ರನ ಕಾಲವೂ ಅಲ್ಲದ ಕಾರಣ ಅವನಂತೆ ಇಲ್ಲಿ ಯಾರೂ ಇಲ್ಲ. ಕಲಿಯುಗದ ನಂತರ…

 • ಕೃಷ್ಣನ ನವಿಲುಗರಿಯಲ್ಲಿ ಕೃಷ್ಣೆಯ ಕಣ್ಣು

  ದ್ವಾಪರದ ಅಗ್ನಿಕನ್ಯೆ ಅವಳು! ದ್ರೋಣನ ವಿರುದ್ಧ ದ್ರುಪದನಲ್ಲಿ ಕೆರಳಿದ ಸೇಡಿನಕಿಚ್ಚಿಗೆ ಹುಟ್ಟಿದವಳು, ದಾಂಪತ್ಯದ ಅಕ್ಕರೆಗೆ ಹುಟ್ಟಿದವಳಲ್ಲ! ಅಮ್ಮನ ಗರ್ಭದ ಬೆಚ್ಚನೆ ಕತ್ತಲ ಸುಖವನ್ನುಂಡು ಬೆಳಕು ಕಂಡವಳಲ್ಲ! ಬೆಂಕಿಯನ್ನೇ ಉಡಿಯಲ್ಲಿ ಕಟ್ಟಿಕೊಂಡು ಹೋಮದ ಬೆಂಕಿಯೊಳಗಿಂದ ಉರಿಯುತ್ತಲೇ ಬಂದವಳು, ಉರಿಯುತ್ತಲೇ ಬದುಕಿದವಳು….

 • ಗೋಸಂಕುಲಕ್ಕೆ  ಶ್ರೀಕೃಷ್ಣನೇ ಅಭಯ: ರಾಘವೇಶ್ವರ ಶ್ರೀ

  ಉಡುಪಿ: ಗೋಸಂಕುಲಕ್ಕೆ ಶ್ರೀಕೃಷ್ಣನೇ ಅಭಯ. ಇಂದು ಗೋವುಗಳಿಗೆ ಪ್ರಾಣಾಪಾಯ ಎದುರಾಗಿದೆ. ಹಟ್ಟಿಯಿಂದಲೇ ಗೋವುಗಳನ್ನು ಕರದೊಯ್ಯಲಾಗುತ್ತಿದೆ. ಅವುಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು. ಅವರು ಶ್ರೀಕೃಷ್ಣ ಮಠದ ಪರವಿದ್ಯಾ…

 • ಗೋಕುಲ ನಿರ್ಗಮನದ ದೃಶ್ಯ ಕಾವ್ಯ

  ಮೌನದಲ್ಲಿ ವಿಕಾಸದ ದರ್ಶನವನ್ನು ಕಂಡವರು ಹಿರಿಯ ಕವಿ ಪು.ತಿ.ನ. ಅವರ ಎರಡು ಗೀತ ನಾಟಕಗಳಲ್ಲಿ ಒಂದಾದ ಗೋಕುಲ ನಿರ್ಗಮನ ಮಂಗಳೂರಿನ ಡಾನ್‌ ಬಾಸ್ಕೋ ಸಭಾಂಗಣದಲ್ಲಿ ನ.6ರಂದು ಪ್ರದರ್ಶನಗೊಂಡಿತು. ವಿದ್ದು ಉಚ್ಚಿಲ್‌ ನಿರ್ದೇಶನದಲ್ಲಿ ನಂದಗೋಕುಲ ತಂಡದ ಕಲಾವಿದೆಯರು ಪ್ರದರ್ಶಿಸಿದ ಈ…

 • ಚಿಟ್ಟಾಣಿ ಪರಂಪರೆ ಮುಂದುವರಿಯಲಿ

  ಉಡುಪಿ, ಅ. 28: ಯಕ್ಷಗಾನದ ಮೇರು ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ಯಕ್ಷಗಾನಕ್ಕೆ ಜೀವಮಾನವಿಡೀ ಸೇವೆ ಸಲ್ಲಿಸಿರುವುದು ಮಾತ್ರವಲ್ಲ, ಹಲವಾರು ಮೇರು ಕಲಾವಿದರನ್ನು ಬೆಳೆಸಿ ಅವರ ಪರಂಪರೆ ಮುಂದುವರಿಯುವಂತೆ ಮಾಡಿದ್ದಾರೆ. ಯಕ್ಷಗಾನ ಅಳಿಯುವುದಿಲ್ಲ ಎಂಬ ಮಾತನ್ನು ಇಂತಹ ಕಲಾವಿದರು…

 • ಸನ್ನಡತೆ ಬದುಕಿನಿಂದ ಸಮಾಜಪಾವನ:ಪ್ರತಿಮಾ ಸಹೋದರಿ

  ಬೀದರ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯ ಪಾವನಧಾಮದಿಂದ ನಗರದ ಕುದರೆ ಕಲ್ಯಾಣ ಮಂಟಪದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಡೆಯಿತು. ಪಾವನಧಾಮದ ಮುಖ್ಯಸ್ಥರಾದ ಪ್ರತಿಮಾ ಸಹೋದರಿ ಮಾತನಾಡಿ, ಮನುಷ್ಯ ಸನ್ನಡತೆ ಹಾಗೂ ಸದಾಚಾರಿಯಾಗಿ ಬದುಕಲು ಮುಂದಾದಲ್ಲಿ ಸಮಾಜ ಪಾವನಮಯವಾಗುತ್ತದೆ. ಅಲ್ಲಿ ಶಾಂತಿ,…

 • ಭಗವದ್ಗೀತೆ ಸರ್ವಧರ್ಮ ಸಮನ್ವಯದ ವಿಶ್ವಕೋಶ

  ಶಹಾಪುರ: ಶ್ರೀಕೃಷ್ಣ ಪರಮಾತ್ಮನ ಶ್ರೀಮುಖದಿಂದ ಹೊರಟ ಪರಮ ರಹಸ್ಯಮಯ ಭಗವದ್ಗೀತೆ ಸರ್ವಧರ್ಮ ಸಮನ್ವಯದ ವಿಶ್ವಕೋಶವಾಗಿದೆ ಎಂದು ಶಿಕ್ಷಕ ಲಕ್ಷ್ಮಣ ಲಾಳಸೇರಿ ಹೇಳಿದರು. ತಾಲೂಕು ಆಡಳಿತದಿಂದ ನಗರಸಭೆ ಆವರಣದಲ್ಲಿ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕುರಿತು ಉಪನ್ಯಾಸ ನೀಡಿದ ಅವರು, ಸ್ವತಃ ಕೃಷ್ಣನು ಅರ್ಜುನನ್ನು ನಿಮಿತ್ತವಾಗಿಸಿ ಮನುಕುಲಕ್ಕೆ ಉಪದೇಶ ನೀಡಿದ್ದು, ಪರಮ…

 • ಮೌಲ್ಯ ಅಳವಡಿಸಿಕೊಂಡರೆ ಜಯಂತಿ ಸಾರ್ಥಕ

  ಬಸವಕಲ್ಯಾಣ: ಮಹಾತ್ಮರು ಸಾರಿದ ಆದರ್ಶ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಜಯಂತಿ ಆಚರಣೆ ಸಾರ್ಥಕವಾಗುತ್ತದೆ ಎಂದು ಶಾಸಕ ಮಲ್ಲಿಕಾರ್ಜುನ ಖೂಬಾ ಹೇಳಿದರು. ನಗರದ ಸರ್ಕಾರಿ ಸಮುದಾಯ ಭವನದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾಧವ ಸಮಾಜದ ಜನರು ಹೆಚ್ಚಿ ಸಂಖ್ಯೆಯಲ್ಲಿ ವಾಸಿಸುವ ತಾಲೂಕಿನ ಮುಡಬಿ ವಾಡಿಯನ್ನು ಕಂದಾಯ ಗ್ರಾಮವನ್ನಾಗಿ ಸರ್ಕಾರ ಘೋಷಿಸಿದೆ….

 • ಶ್ರದ್ದಾ-ಭಕ್ತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

  ಬೀದರ: ನಗರದ ವಿವಿಧೆಡೆ ಸೋಮವಾರ ಶ್ರೀ ಕೃಷ್ಣ ಜನ್ಮಾಷ್ಮಮಿಯನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು. ವಿವಿಧ ಶಾಲೆಗಳಲ್ಲಿ ವೇಷಧಾರಿ ಮಕ್ಕಳು ಗಮನ ಸೆಳೆದರು, ಕೃಷ್ಣನ ಬಾಲ ಲೀಲೆಗಳ ಪ್ರದರ್ಶಿಸಿ ರಂಜಿಸಿದರು. ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮ, ಕೋಲಾಟ ಕಣ್ಮನ ಸೆಳೆಯಿತು. ಸರಸ್ವತಿ ಶಿಕ್ಷಣ ವಿಕಾಸ ಸಮಿತಿ: ನಗರದಲ್ಲಿ ಸರಸ್ವತಿ…

ಹೊಸ ಸೇರ್ಪಡೆ