valmikinayak

 • ಚುನಾವಣೆ ಬಳಿಕ ಸರಕಾರ ಪತನ: ಜಾಧವ್‌

  ವಾಡಿ: ಲೋಕಸಭೆ ಚುನಾವಣೆ ನಡೆದು 15 ದಿನಗಳ ನಂತರ ರಾಜ್ಯದ ಮೈತ್ರಿಕೂಟ ಸರಕಾರ ಉರುಳಿ ಹೋಗಲಿದೆ. ಕೇಂದ್ರ ಮತ್ತು ರಾಜ್ಯದಲ್ಲೂ ಬಿಜೆಪಿ ಸರಕಾರವೇ ಆಡಳಿತ ನಡೆಸಲಿದೆ ಎಂದು ಶಾಸಕ ಡಾ| ಉಮೇಶ ಜಾಧವ್‌ ಭವಿಷ್ಯ ನುಡಿದರು. ರಾವೂರ ಗ್ರಾಮದಲ್ಲಿ…

 • ಲಂಬಾಣಿಗರು ಕಳ್ಳರಲ್ಲ, ಕಷ್ಟ ಹೊತ್ತ ಬಡವರು: ವಾಲ್ಮೀಕಿ

  ವಾಡಿ: ಸಮಾಜದಿಂದ ದೂರ ತಳ್ಳಲ್ಪಟ್ಟ ಬುಡಕಟ್ಟು ಜನಾಂಗದವರೇ ಲಂಬಾಣಿಗರು. ಕಷ್ಟಗಳನ್ನು ಹೊತ್ತು ಅಲೆಮಾರಿಗಳಾಗಿ ಬದುಕಿದ ಲಂಬಾಣಿ ಸಮುದಾಯವನ್ನು ಈ ಸಮಾಜ ಕಳ್ಳರೆಂದು ಕರೆದಿದೆ ಎಂದು ಮಾಜಿ ಶಾಸಕ, ಬಿಜೆಪಿ ಹಿರಿಯ ಮುಖಂಡ ವಾಲ್ಮೀಕಿ ನಾಯಕ ಹೇಳಿದರು. ಬಂಜಾರಾ (ಲಂಬಾಣಿ)ಸೇವಾ…

 • ಮೋಜು ಮಸ್ತಿಯಲ್ಲಿ ರಾಜ್ಯ ಸರ್ಕಾರ

  ಚಿತ್ತಾಪುರ: ರಾಜ್ಯದಲ್ಲಿ ಬರ ಆವರಿಸಿದ್ದು, ರೈತರ ಗೋಳು ಕೇಳುವವರಿಲ್ಲ. ಅಂತಹದ್ದರಲ್ಲಿ ರಾಜ್ಯ ಸರ್ಕಾರ ಮಾತ್ರ ರೇಸಾರ್ಟ್‌ಗಳಲ್ಲಿ ಮಧ್ಯ ಸೇವಿಸಿ ಮೋಜು, ಮಸ್ತಿಯಲ್ಲಿ ತೊಡಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಶಾಸಕ ಶ್ರೀರಾಮುಲು ಹೇಳಿದರು. ತಾಲೂಕಿನ ದಿಗ್ಗಾಂವ ಗ್ರಾಮದ ವಿಠuಲರಾವ್‌…

 • 30 ಕೋಟಿ ರೂ. ಬೆಳೆ ನಷ್ಟ ದಾಖಲು

  ಸೇಡಂ: ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಶಾಸಕ ಶ್ರೀರಾಮುಲು ರವಿವಾರ ತಾಲೂಕಿನ ಹಲವೆಡೆ ಮಿಂಚಿನ ಸಂಚಾರ ನಡೆಸಿ ಬರ ಅಧ್ಯಯನ ನಡೆಸಿದರು. ಮೊದಲಿಗೆ ತಾಲೂಕಿನ ಕೋಡ್ಲಾ ಗ್ರಾಮದ ಏಜಿತಮಿಯಾಖಾನ್‌ (ಸಿದ್ದಣ್ಣಗೌಡ ಉಳುಮೆ ಮಾಡುವ)ಅವರಿಗೆ ಸೇರಿದ ಜಮೀನಿಗೆ ಭೇಟಿ ನೀಡಿ…

 • ಸಾಲ ಮನ್ನಾ ಅವ್ಯವಹಾರ ತನಿಖೆಗೆ ಒತ್ತಾಯ

  ಕಲಬುರಗಿ: ಸಹಕಾರಿ ಕ್ಷೇತ್ರದಲ್ಲಿನ ರೈತರ ಸಾಲ ಮನ್ನಾದಲ್ಲಿನ ಅವ್ಯವಹಾರದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಹಾಗೂ ಆಳಂದ ತಾಲೂಕನ್ನು ಬರಪೀಡಿತ ಪ್ರದೇಶಗಳ ವ್ಯಾಪ್ತಿಗೆ ಸೇರಿಸಬೇಕೆಂದು ಒತ್ತಾಯಿಸಿ ನಗರದಲ್ಲಿ ಗುರುವಾರ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಬೃಹತ್‌ ಪ್ರತಿಭಟನೆ ನಡೆಸಲಾಯಿತು….

 • ಬಿಜೆಪಿಗೆ ದೊಡ್ಡ ಶಕ್ತಿಯಾಗಿದ್ದರು ವಾಜಪೇಯಿ

  ವಾಡಿ: ಭಾರತ ರತ್ನ ಅಟಲ್‌ ಬಿಹಾರಿ ವಾಜಪೇಯಿ ಭಾರತೀಯ ಜನತಾ ಪಕ್ಷದ ದೊಡ್ಡ ಶಕ್ತಿಯಾಗಿದ್ದರು. ಅವರ ಅಗಲಿಕೆಯಿಂದ ಕಪ್ಪು ಛಾಯೆ ಆವರಿಸಿದಂತಾಗಿದೆ ಎಂದು ಮಾಜಿ ಶಾಸಕ, ಬಿಜೆಪಿಯ ಹಿರಿಯ ಮುಖಂಡ ವಾಲ್ಮೀಕಿ ನಾಯಕ ಎಂದು ಹೇಳಿದರು. ಮಹಾತ್ಮಾ ಗಾಂಧಿ…

 • ಮತದಾರರಿಗೆ ಹಣ, ಬೆಳ್ಳಿ ನಾಣ್ಯ ಹಂಚಿಕೆ

  ವಾಡಿ: ಮತದಾನ ಮಾಡಲು ಮತಗಟ್ಟೆಯತ್ತ ಬರುತ್ತಿದ್ದ ಪದವೀಧರ ಮತದಾರರಿಗೆ ಬೆಳ್ಳಿ ನಾಣ್ಯ ಮತ್ತು ಹಣ ಹಂಚಿಕೆ ಮಾಡುತ್ತಿದ್ದ ಜೆಡಿಎಸ್‌ ಮುಖಂಡರೊಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಈಶಾನ್ಯ ಪದವೀಧರ ಮತಕ್ಷೇತ್ರದ ವಿಧಾನ ಪರಿಷತ್‌ ಚುನಾವಣೆ ನಿಮಿತ್ತ ಶುಕ್ರವಾರ…

 • ವಾಲ್ಮೀಕಿ ಕಾರ್ಯಕರ್ತರ ಕೈಯಲ್ಲಿ ಬುಗುರಿ

  ಚಿತ್ತಾಪುರ: ಬಿಜೆಪಿಯಲ್ಲಿ ಹೊಸಬರು ಹಾಗೂ ಹಳಬರು ಎನ್ನುವ ಗೊಂದಲ ಆರಂಭವಾಗಿದ್ದು, ಹಳೆ ಕಾರ್ಯಕರ್ತರು ಮೂಲೆಗುಂಪಾಗಿದ್ದಾರೆ. ಹೊಸದಾಗಿ ಸೇರ್ಪಡೆಗೊಂಡವರು ಅಭ್ಯರ್ಥಿ ವಾಲ್ಮೀಕಿ ನಾಯಕರನ್ನು ಬುಗರಿ ತರ ಆಡಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಸ್ಥಿತಿಯನ್ನು ಆ ದೇವರೇ ಕಾಪಾಡಬೇಕು ಎಂದು ಐಟಿ-ಬಿಟಿ ಮತ್ತು…

 • ತರ್ಕಸ್‌ಪೇಟೆಗೆ ಬಾರದ ಅಭ್ಯರ್ಥಿಗಳು

  ವಾಡಿ: ಎಲ್ಲೆಡೆ ಹಳ್ಳಿ ಕಟ್ಟೆಗಳಿಗೆ ಚುನಾವಣೆ ಜ್ವರ ತಗುಲಿದ್ದು, ಗ್ರಾಮಸ್ಥರು ಮತ ಪ್ರಚಾರದ ಗುಂಗಿನಲ್ಲಿದ್ದಾರೆ. ಆದರೆ, ಈ ಗ್ರಾಮದಲ್ಲಿ ರಾಜಕೀಯ ಚಟುವಟಿಕೆಗಳೇ ಸ್ಥಬ್ದವಾಗಿವೆ. ಕಾಂಗ್ರೆಸ್‌ ಹಾಗೂ ಬಿಜೆಪಿ ಸೇರಿದಂತೆ ಯಾವ ಪಕ್ಷದ ಅಭ್ಯರ್ಥಿಗಳೂ ಈ ಗ್ರಾಮಕ್ಕೆ ಕಾಲಿಟ್ಟಿಲ್ಲ. ರಾಜಕೀಯ ಘೋಷಣೆಗಳಿಲ್ಲ….

 • ಸುರಪುರದಲ್ಲಿ ಈ ಬಾರಿ ನಾಯಕ ಯಾರು?

  ಸುರಪುರ: ಜಿದ್ದಾಜಿದ್ದಿ ಚುನಾವಣೆಗೆ ಹೆಸರುವಾಸಿಯಾಗಿರುವ ಅತೀ ಸೂಕ್ಷ್ಮ ಮತಕ್ಷೇತ್ರವೆಂದು ಬಿಂಬಿತವಾಗಿರುವ ಸುರಪುರ ಮತಕ್ಷೇತ್ರ ಮಾಜಿ ಸಚಿವ ರಾಜಾ ಮದನ ಗೋಪಾಲ ನಾಯಕ, ರಾಜುಗೌಡ ಅವರನ್ನು ಆಯ್ಕೆ ಮಾಡಿ ಕಳುಹಿಸಿದ ಹೆಗ್ಗಳಿಕೆ ಹೊಂದಿದೆ. ಮತಕ್ಷೇತ್ರದಲ್ಲಿ ಕುರುಬ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ….

 • ತೊಗರಿ ಖಣಜದಲ್ಲಿ ಮತ ರಾಶಿಗೆ ಕಸರತ್ತು

  ಕಲಬುರಗಿ: ರಾಜ್ಯದಲ್ಲಿಯೇ ಅತಿ ದೊಡ್ಡ ತಾಲೂಕು ಎಂದೇ ಖ್ಯಾತಿ ಪಡೆದಿದ್ದ ಹಾಗೂ ಇತ್ತೀಚೆಗೆ ತಾಲೂಕಿನಿಂದ ಎರಡು ಹೊಸ ತಾಲೂಕಾಗಿದ್ದರೂ ರಾಜ್ಯದಲ್ಲಿಯೇ ತನ್ನದೇಯಾದ ಗಮನ ಸೆಳೆದಿರುವ ಜಿಲ್ಲೆಯ ಚಿತ್ತಾಪುರ ಮೀಸಲು ವಿಧಾನಸಭಾ ಕ್ಷೇತ್ರ ವಿಶಿಷ್ಟ ಹಾಗೂ ವಿಭಿನ್ನತೆಯಿಂದ ಕೂಡಿದೆ. ಕಲ್ಲು…

 • ಪ್ರಿಯಾಂಕ್‌ಗೆ ಧೈರ್ಯವಿದ್ದರೆ ನನ್ನ ಹಗರಣ ತೆಗೆಯಲಿ: ವಾಲ್ಮೀಕಿ ನಾಯಕ

  ವಾಡಿ: ನಾನು ಚಿತ್ತಾಪುರ ಶಾಸಕನಾಗಿದ್ದಾಗ ಯಾರ್ಯಾರ ಜೊತೆ ಎಲ್ಲೆಲ್ಲಿ ಒಪ್ಪಂದ ಮಾಡಿಕೊಂಡಿದ್ದೇನೆ ಎಂಬುದು ಎಲ್ಲವೂ ಗೊತ್ತಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಪದೇಪದೆ ಬಹಿರಂಗವಾಗಿ ಆರೋಪಿಸುತ್ತಿದ್ದಾರೆ. ಅವರಿಗೆ ಧೈರ್ಯವಿದ್ದರೆ ನನ್ನ ಹಗರಣ ಬಯಲಿಗೆ ತರಲಿ. ನಾನು ಅವರಿಗೆ ಶರಣಾಗುತ್ತೇನೆ ಎಂದು ಮಾಜಿ…

 • ಎಚ್ಚೆತ್ತ ಪುರಸಭೆ: ಘನತ್ಯಾಜ್ಯ ಘಟಕಕ್ಕೆ ವಿದ್ಯುತ್‌ ಸಂಪರ್ಕ

  ವಾಡಿ: ಪಟ್ಟಣದ ಪುರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಕೊನೆಗೂ ವಿದ್ಯುತ್‌ ಸಂಪರ್ಕ ನೀಡಲಾಗಿದ್ದು, ಕಸದ ರಾಶಿಯನ್ನು ವಿಂಗಡಿಸಿ ಗೊಬ್ಬರವನ್ನಾಗಿ ಪರಿವರ್ತಿಸುವ ಕಾರ್ಯ ನಡೆದಿದೆ. ಕಳೆದ ಎರಡು ವರ್ಷದಿಂದ ವಿದ್ಯುತ್‌ ಸಂಪರ್ಕವಿಲ್ಲದೆ ಗೊಬ್ಬರ ತಯಾರಿಕಾ ಯಂತ್ರ ತುಕ್ಕು ಹಿಡಿದಿದೆ. ಘಟಕದ ಅಪೂರ್ಣ ಕಾಮಗಾರಿ ಗಮನಿಸದೆ…

 • ಶಿವಾಜಿಯಿಂದ ಹಿಂದೂ ಸ್ವರಾಜ ಕಲ್ಪನೆ

  ವಾಡಿ: ದೇಶದ ಧಾರ್ಮಿಕ ಸಂಸ್ಕೃತಿಯನ್ನು ಎತ್ತಿ ಹಿಡಿದ ಛತ್ರಪತಿ ಶಿವಾಜಿ ಮಹಾರಾಜರಿಂದ ಹಿಂದೂ ಸ್ವರಾಜ ಕಲ್ಪನೆ ಮೂಡಿತು ಎಂದು ವಿಶ್ವಹಿಂದೂ ಪರೀಷತ್‌ ಚಿತ್ತಾಪುರ ತಾಲೂಕು ಸಂಚಾಲಕ ಅಜಯಕುಮಾರ ಬಿದರಿ ಹೇಳಿದರು. ಪಟ್ಟಣದಲ್ಲಿ ಮರಾಠಾ ಸಮಾಜದ ವತಿಯಿಂದ ಏರ್ಪಡಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ 391ನೇ ಜಯಂತಿ…

 • ಅಪೂರ್ಣ ಕಾಮಗಾರಿ ಉದ್ಘಾಟನೆ: ವಾಲ್ಮೀಕಿ ಆಕ್ರೋಶ

  ವಾಡಿ: ಅಪೂರ್ಣ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಿ ಸಚಿವ ಪ್ರಿಯಾಂಕ್‌ ಖರ್ಗೆ, ಚುನಾವಣೆ ಪ್ರಚಾರ ನಡೆಸುವ ಮೂಲಕ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿದ್ದಾರೆ ಎಂದು ಮಾಜಿ ಶಾಸಕ, ಬಿಜೆಪಿ ಮುಖಂಡ ವಾಲ್ಮೀಕಿ ನಾಯಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಸಚಿವ ಪ್ರಿಯಾಂಕ್‌ ಖರ್ಗೆ…

 • ಜಿಲ್ಲಾದ್ಯಂತ ಸಂತ ಸೇವಾಲಾಲ ಜಯಂತಿ

  ವಾಡಿ: ಪರಿಶಿಷ್ಟ ಜಾತಿ ಪಟ್ಟಿಯಿಂದ ರಾಜ್ಯದ ಲಂಬಾಣಿಗರನ್ನು ಕೈಬಿಡುವ ಷಡ್ಯಂತ್ರ ನಡೆದಿದೆ. ಅದನ್ನು ನಾವು ಸಹಿಸುವುದಿಲ್ಲ ಎಂದು ಮಾಜಿ ಶಾಸಕ, ಬಂಜಾರಾ ಸಮಾಜದ ಹಿರಿಯ ಮುಖಂಡ ವಾಲ್ಮೀಕಿ ನಾಯಕ ಹೇಳಿದರು. ಬಂಜಾರಾ (ಲಂಬಾಣಿ) ಸೇವಾ ಸಂಘದ ವತಿಯಿಂದ ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಸಂತ ಸೇವಾಲಾಲರ ಜಯಂತಿಯ ಬಹಿರಂಗ ಸಭೆಯಲ್ಲಿ…

 • ದೇಶದೊಳಗೆ ದ್ರೋಹಿಗಳಾದರೆ ಸಹಿಸಲಾಗದು: ವಾಲ್ಮೀಕಿ

  ವಾಡಿ: ಭಾರತದ ನೆಲದಲ್ಲಿ ಬದುಕಿ ಪರರಾಷ್ಟ್ರ ವ್ಯಾಮೋಹ ಹೊಂದುವುದು ದೇಶದ್ರೋಹವಾಗುತ್ತದೆ. ದೇಶದೊಳಗಿದ್ದು ದ್ರೋಹಿಗಳಾದರೆ ಸಹಿಸುವುದಿಲ್ಲ ಎಂದು ಮಾಜಿ ಶಾಸಕ, ಬಿಜೆಪಿಯ ಹಿರಿಯ ಮುಖಂಡ ವಾಲ್ಮೀಕಿ ನಾಯಕ ಎಚ್ಚರಿಸಿದರು. ಗಣರಾಜ್ಯೋತ್ಸವ ನಿಮಿತ್ತ ಬಿಜೆಪಿ ಸ್ಥಳೀಯ ಶಕ್ತಿಕೇಂದ್ರ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಹಿರಿಯ ನಾಗರಿಕರ ವಿಶೇಷ ಸನ್ಮಾನ…

 • ವಾಡಿ ಪುರಸಭೆ- ಮಹಾಗಾಂವ ತಾಪಂ-ವಿವಿಧ ಗ್ರಾಪಂ ಉಪ ಚುನಾವಣೆ: ಮತದಾನ

  ವಾಡಿ: ಪಟ್ಟಣದ ಪುರಸಭೆ ವಾರ್ಡ್‌-1ರ ಬಸವನಕಣಿ ಬಡಾವಣೆಗೆ ರವಿವಾರ ನಡೆದ ಉಪಚುನಾವಣೆಯಲ್ಲಿ ಶೇ.74ರಷ್ಟು ಮತದಾನವಾಗಿದೆ. ಬಸವನ ಕಣಿ ಬಡಾವಣೆಯಲ್ಲಿ 709 ಪುರುಷರು ಹಾಗೂ 667 ಮಹಿಳೆಯರು ಸೇರಿದಂತೆ ಒಟ್ಟು 1376 ಮತದಾರರ ಸಂಖ್ಯೆಯಿದ್ದು, 511 ಪುರುಷರು ಹಾಗೂ 510 ಮಹಿಳಾ ಮತದಾರರು ಸಮಾನ ಅಂತರದಲ್ಲಿ ಹಕ್ಕು ಚಲಾಯಿಸಿದ್ದಾರೆ…

 • ಪ್ರಿಯಾಂಕ್‌ಗೆ ಸೋಲಿನ ಭಯ

  ವಾಡಿ: ಪಟ್ಟಣದ ಪುರಸಭೆಯ ವಾರ್ಡ್‌ 1ರ ಬಸವನ ಕಣಿ ಬಡಾವಣೆಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲುವ ಆತಂಕ ಉಂಟಾಗಿದೆ. ಆ ಕಾರಣಕ್ಕೆ ಒಬ್ಬ ಕ್ಯಾಬಿನೆಟ್‌ ಸಚಿವ ಪ್ರಿಯಾಂಕ್‌ ಖರ್ಗೆ ಕೇವಲ ಒಂದು ವಾರ್ಡ್‌ ಉಪ ಚುನಾವಣೆಯ ಪ್ರಚಾರಕ್ಕೆ ಬಂದಿರುವುದು…

 • ವಾಡಿ ಪುರಸಭೆಗೆ ಮೈನಾಬಾಯಿ ಅಧ್ಯಕ

  ವಾಡಿ: ಪಟ್ಟಣದ ಪುರಸಭೆಯಲ್ಲಿ ಕಾಂಗ್ರೆಸ್‌ಗೆ ಬಹುಮತವಿದ್ದರೂ ಚುನಾವಣಾ ಸಭೆಯಲ್ಲಿ ಸದಸ್ಯರ ಅನುಪಸ್ಥಿತಿ ಕಾರಣಕ್ಕೆ ಅಧಿಕಾರ ಕೈತಪ್ಪಿ ಬಿಜೆಪಿ ಪಾಲಾಗುತ್ತಿದ್ದ ಪ್ರಸಂಗವನ್ನು ಶಾಸಕ ಪ್ರಿಯಾಂಕ್‌ ಖರ್ಗೆ ಅವರ ಸಮಯ ಪ್ರಜ್ಞೆಯಿಂದ ಅಧಿಕಾರ ಪುನಃ ಕೈವಶವಾಗಿದೆ. ಸೇಡಂ ಸಹಾಯಕ ಆಯುಕ್ತೆ, ಚುನಾವಣಾಧಿಕಾರಿ…

ಹೊಸ ಸೇರ್ಪಡೆ