CONNECT WITH US  

ನಾನು ಪ್ರಥಮ ವರ್ಷದ ಎಮ್‌ಎಸ್‌ಡಬ್ಲ್ಯೂ ಓದುತ್ತಿರುವಾಗ ನಮ್ಮ ಶೈಕ್ಷಣಿಕ ಅಧ್ಯಯನದ ಭಾಗವಾಗಿ ಯಾವುದಾದರೂ ಸ್ವಯಂ ಸೇವಾ ಸಂಸ್ಥೆ ಅಥವಾ ಸಮುದಾಯಗಳಲ್ಲಿ ಒಂದು ವರ್ಷದ ಕಾಲಾವಧಿಗೆ ಫೀಲ್ಡ…ವರ್ಕ್‌ಗೆಂದು ಇಬ್ಬರ ತಂಡಗಳನ್ನು...

ಸಾಂದರ್ಭಿಕ ಚಿತ್ರ..

ನನ್ನ ಎಸ್‌ಎಸ್‌ಎಲ್‌ಸಿ ಫ‌ಲಿತಾಂಶ ಬಂದ ತಕ್ಷಣ ನನ್ನ ತಂದೆಯವರು "ನೀನು ಯಾವ ಕಾಲೇಜಿಗೆ ಹೋಗುತ್ತಿಯಾ?' ಎಂದು ಕೇಳದೆ "ನೀನು ಗೋವಿಂದದಾಸ ಕಾಲೇಜಿಗೆ ಹೋಗು' ಎಂದು ಆದೇಶಿಸಿದ್ದರು. ನಾನು ಯಾವ ಕಾಲೇಜು ಹೋಗುವುದು ಎಂದಾಗ...

ನೆನಪುಗಳು ಅಂದರೇನೆ ಹಾಗೆ. ಮನಸ್ಸಿಗೆ ಖುಷಿ ನೀಡುವಂತಹ ಅನೇಕ ನೆನಪುಗಳು ಒಂದು ಕಡೆಯಾದರೆ, ಮನಸ್ಸಿನಿಂದ ಮಾಸಿ ಹೋಗಬೇಕೆನಿಸುವ ನೆನಪುಗಳು ಇನ್ನೊಂದು ಕಡೆ. ಬಾಲ್ಯ ಎನ್ನುವುದು ಸವಿನೆನಪುಗಳ ಬುತ್ತಿ ಅಂತಾನೆ ಹೇಳಬಹುದು...

ಒಬ್ಬ ಮಹಾನ್‌ ವ್ಯಕ್ತಿ ಒಬ್ಬನಲ್ಲಿ ಕೇಳುತ್ತಾನೆ, "ನಿನಗೆ ನಮ್ಮ ದೇಶಕ್ಕೆ ಏನಾದರೂ ಸಹಾಯ ಮಾಡಬೇಕೆಂಬ ಯೋಚನೆ ಇಲ್ಲವೆ?' ಅದಕ್ಕೆ ಅವನು, "ದೇಶ ನನಗೇನು ಮಾಡಿದೆ ಅಂತ ನಾನು ದೇಶಕ್ಕೆ ಸಹಾಯ ಮಾಡಲಿ?' ಉತ್ತರಿಸುತ್ತಾನೆ...

ಒಳಬಂದವಳೇ ಬಾಗಿಲು ಹಾಕಿ ಚಿಲಕವೇರಿಸಿದಳು, ಅಲ್ಲಿಯವರೆಗೂ ತಡೆದು ನಿಲ್ಲಿಸಿದ ಆಕೆಯ ಅಳು ಕಟ್ಟೆಯೊಡೆಯಿತು, ನನ್ನ ಕಸಿನ್‌. ನನಗಿಂತ ತಂಗಿಗೆ ಹೆಚ್ಚು ಹತ್ತಿರ. ಆಕೆ ನೇರವಾಗಿ ಹೇಳಿದ ಸಮಾಧಾನಗಳು ಇವಳಿಗೆ ತಲುಪಿಲ್ಲ...

ಕಾಲೇಜು ಶುರುವಾಗಿ ಎರಡು ದಿನ ಕಳೆದವು. ರಜೆಯನ್ನು ಮಜಾದೊಂದಿಗೆ ಮುಗಿಸಿದೆವು. ಈಗ ಎರಡನೆಯ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದೇವೆ. ನಾವೀಗ ಹಿರಿಯರು. ಅರ್ಥಾತ್‌ ಸೀನಿಯರ್ಸ್‌. ಈ ಸಲ ನಾವೇ ಅಧಿಕಾರಸ್ಥರು ಎಂಬ...

ತಪ್ಪು ಮಾಡುವುದು ಸಹಜ ಕಣೊ, ತಿದ್ದಿ ನಡೆಯೋದು ಮನುಜ ಕಣೊ' ಎಂಬುದು ಜನಪ್ರಿಯ ಮಾತು. ಮನುಷ್ಯನ ಜೀವನವೇ ಹಾಗೆ. ಇದರಲ್ಲಿ ಸರಿ-ತಪ್ಪುಗಳ ಸಮ್ಮಿಶ್ರವೇ ಜೀವನ. ಜೀವನದಲ್ಲಿ ಎಲ್ಲವನ್ನೂ ಸರಿ ಮಾಡಲು ಸಾಧ್ಯವಿಲ್ಲ. ಆದರೆ...

ಕಾಲೇಜು ಅಂದಮೇಲೆ ಫ್ರೀ ಪೀರಿಯಡ್‌ ಬೇಕಲ್ವಾ? ಹೌದು, ಫ್ರೀ ಪೀರಿಯಡ್‌ ಇಲ್ಲದೆ ಇಡೀ ದಿನ ಪಾಠ ಕೇಳ್ಳೋದು ಅಂದರೆ ಅದು ಕಾಲೇಜು ಅನಿಸದೆ ಶಾಲೆ ಅನ್ಸಿಬಿಡುತ್ತೆ. ಒಂದು ದಿನ ಫ್ರೀ ಪೀರಿಯಡ್‌ ಇಲ್ಲವಾದರೆ ಆ ದಿನ ಪೂರ್ತಿ...

ಕನಸು ಎಂಬುದು ಒಂದು ವಿಶೇಷ ಅನುಭವ. ನಿದ್ದೆಯಲ್ಲಿ ಹೆಚ್ಚಿನವರಿಗೆ ಕನಸು ಬೀಳುತ್ತದೆ. ಕನಸಿನಲ್ಲಿ ನಾವು ಕೇಳಿರದ, ನೋಡಿರದ ಪ್ರದೇಶಕ್ಕೆ ಹೋಗುತ್ತೇವೆ. ಕೆಲವರು ಕನಸಿನಲ್ಲಿ ಖುಷಿಯಿಂದ ತೇಲಾಡುತ್ತಿರುತ್ತಾರೆ. ಇನ್ನು...

Good morning madam... ನಮಸ್ತೆ ಮೇಡಮ್‌ ...

ಅಗೋಚರ ನಗುವಿನ ಸೋನೆಯು ಸುರಿಯುತ್ತಿತ್ತು. ತುಂಬಿ ತುಳುಕುತ್ತಿತ್ತು ನಗುವಿನ ಒರತೆ. ಹಾಗೆ ನಗು ಚೆಲ್ಲುತ್ತ ಬರೆಯಲು ಕುಳಿತೆ.

ಯಾಕೋ ತುಂಬಾ ಬೋರ್‌ ಹೊಡೀತಾ ಇದೆ, ಇವತ್ತು ಕ್ಲಾಸ್‌ಬಂಕ್‌ ಹೊಡೀಲೇಬೇಕು ಅನ್ನೋದು ಸರ್ವಜನರ ವಾಂಛೆ. ಆದ್ರೂ ನಾಳೆದಿನ ಹಾಜರಾತಿ ಕೊರತೆ ಅಂತೆಲ್ಲ ಬಂದ್ರೆ ಕಷ್ಟ ಅಲ್ವಾ ಅಂತಿದ್ದ ಗುಂಪು ತರಗತಿಗೆ ಅಂಟಿಕೊಂಡರು....

ಉದಯವಾಣಿಯ ಮಹಿಳಾ ಸಂಪದದ ಅಭಿಲಾಷಾ ಎಸ್‌. ಅವರ "ಹಾ ಸೀತಾ' ಅಂಕಣದ ಬಗ್ಗೆ ಒಂದು ಪ್ರತಿಕ್ರಿಯೆ. ಈ ಅಂಕಣದಲ್ಲಿ ಕಾಣಿಸಿಕೊಳ್ಳುತ್ತಿರುವ ಲೇಖನಗಳು ಬಿಎಡ್‌ (ಶಿಕ್ಷಕ ಶಿಕ್ಷಣ)ದ ನಾಲ್ಕನೆಯ ಸೆಮಿಸ್ಟರ್‌ನ ಸಬೆjಕ್ಟ್ "...

ಸುಮಾರು 1990-2000ದ ಪುಟಾಣಿಗಳಾದ ನಾವು ಈಗ ಈ ಸಮಾಜದ ಯುವಪೀಳಿಗೆ ಎಂದು ಕರೆಯಿಸಿಕೊಳ್ಳುತ್ತೇವೆ. ನಮ್ಮ ಬಾಲ್ಯಕ್ಕೂ ಇಂದಿನ ಪುಟಾಣಿಗಳ ಬಾಲ್ಯಕ್ಕೂ ತುಂಬ ಅಂತರಗಳ ವ್ಯತ್ಯಾಸಗಳನ್ನು ಕಾಣಬಹುದಾಗಿದೆ. ಈಗ ಸ್ಮಾರ್ಟ್‌...

ಇನ್ನೇನು ನಾವು ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಕೈ ಚಾಚುವಷ್ಟು ದೂರ ಬೆರಳೆಣಿಕೆಯ ದಿನಗಳು. ಇನ್ನು ಕೆಲವೇ ದಿನಗಳಲ್ಲಿ ನಾವು ಹೊಸ ವರುಷವನ್ನು ಸ್ವಾಗತಿಸಲು ತಯಾರಾಗುತ್ತಿದ್ದೇವೆ. ಆದರೆ, ಒಮ್ಮೆ ಯೋಚಿಸಿ ಹೊಸ...

ಆ ದಿನ ನಾವೆಲ್ಲ ಕ್ಲಾಸ್‌ನಲ್ಲಿ ಪಾಠ ಕೇಳ್ತಿದ್ವಿ.ಆಗ ನಮ್ಮ ಕನ್ನಡ ಸರ್‌ ಕ್ಲಾಸಿಗೆ ಬಂದು, ""ನಾಳೆ ನಮ್ಮ ಕಾಲೇಜಿಗೆ ಧಾರವಾಡದ ಸಮುದಾಯ ಹವ್ಯಾಸಿ ಕಲಾವಿದರ ತಂಡದವರು ಬರುತ್ತಾರೆ. ಕಾವ್ಯರಂಗ- ಕನ್ನಡದ ಕಾವ್ಯ-ಕಥನಗಳ...

ನಮ್ಮದು ಒಂದು ಹಳ್ಳಿ. ಮನೆಯಿಂದ ಶಾಲೆಗೆ ಸುಮಾರು ಹನ್ನೆರಡು ಕಿ.ಮೀ. ದಾರಿ. ಅದರಲ್ಲಿ ಐದು ಕಿ.ಮೀ. ಎನ್ನುವುದು ಬಸ್‌, ಆಟೋರಿಕ್ಷಾ ಅಂತಹ ಯಾವುದೇ ಸೌಲಭ್ಯವನ್ನು ಹೊಂದಿಲ್ಲ. ಹೀಗಾಗಿ, ಈ ರಸ್ತೆಯಲ್ಲಿ ನನಗೆ ನನ್ನ...

ಸ್ನೇಹ ಎಂಬ ಪದ ಕೇಳಲು ಎಷ್ಟು ಸುಂದರ. ಹಾಗೆಯೇ ಅದನ್ನು ವರ್ಣಿಸಲೂ ಅಷ್ಟೇ ಸುಂದರ. ಸ್ನೇಹವೆಂಬುದು ಒಂದು ಪವಿತ್ರವಾದ ಬಂಧ.

ನಮ್ಮ ಜೀವನದ ಒಂದೊಂದು ಕ್ಷಣ ನೆನಪುಗಳಾಗಿ ಪರಿವರ್ತನೆಯಾಗುತ್ತವೆ. ಇದನ್ನು ನಂತರ ನೆನಪಿಸಿ ಮುಗುಳ್ನಗುವುದು ಇದೆ.

ಸ್ಟೂಡೆಂಟ್‌ ಲೈಫ್ ಅಂದರೆನೇ ಹಾಗೆ. ಎಲ್ಲಿ ಕಾಲೇಜ್‌ಗೆ ರಜೆ ಸಿಗುತ್ತದೆಯೋ ಎಂದು ಕಾಯ್ತಾ ಇರಿ¤àವಿ. ಇಲ್ಲವಾದರೆ ಬಂಕ್‌ ಹಾಕಲಿಕ್ಕೆ ಸ್ಟೂಡೆಂಟ್‌ಗಳಿಗೆ ಹೇಳಿಕೊಡಬೇಕಾಗಿಲ್ಲ.ಶನಿವಾರ ಬಂದರೆ ಕಾಲೇಜು ಅರ್ಧ ದಿನ ಅಂತ...

Back to Top