ಗೂಗಲ್ ಟ್ರಾನ್ಸ್‌ಲೇಷನ್‌ಗೆ ಸಂಸ್ಕೃತ ಸೇರ್ಪಡೆ
Team Udayavani, May 13, 2022, 6:55 AM IST
ಚೆನ್ನೈ: ಅಂತರ್ಜಾಲ ಆಧಾರಿತ ಭಾಷಾಂತರ ಅಪ್ಲಿಕೇಶನ್ ಆದ “ಗೂಗಲ್ ಟ್ರಾನ್ಸ್‌ಲೇಷನ್’ಗೆ ಹೊಸದಾಗಿ ಸಂಸ್ಕೃತವನ್ನು ಸೇರಿಸಲಾಗಿದೆ ಎಂದು ಗೂಗಲ್ ಸಂಸ್ಥೆ ಪ್ರಕಟಣೆ ನೀಡಿದೆ.
“ಗೂಗಲ್ ಟ್ರಾನ್ಸ್‌ಲೇಷನ್‌ನಲ್ಲಿ ಸಂಸ್ಕೃತ ಭಾಷೆಯನ್ನು ಸೇರಿಸುವಂತೆ ಅಪ್ಲಿಕೇಶನ್‌ನ ಅನೇಕ ಬಳಕೆದಾರರು ಕೋರಿಕೆ ಸಲ್ಲಿಸುತ್ತಲೇ ಬಂದಿದ್ದರು. ಅವರ ಆಶಯವನ್ನು ಈಡೇರಿಸಲಾಗಿದೆ’ ಎಂದು ಕಂಪನಿ ತಿಳಿಸಿದೆ.
ಸಂಸ್ಕೃತದ ಜೊತೆಗೆ ಅಸ್ಸಾಮಿ, ಭೋಜಪುರಿ, ಡೋಗ್ರಿ, ಕೊಂಕಣಿ, ಮೈಥಿಲಿ, ಮಿಜೋ ಹಾಗೂ ಮಣಿಪುರ ರಾಜ್ಯದ ಮತ್ತೂಂದು ಸ್ಥಳೀಯ ಭಾಷೆಯಾದ ಮೈತೈಲೊನ್ ಎಂಬ ಭಾಷೆಯನ್ನೂ ಸೇರಿಸಲಾಗಿದೆ ಎಂದು ಗೂಗಲ್ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹೃದಯಾಘಾತದಿಂದ ಹಿರಿಯ ಕಾಂಗ್ರೆಸ್ ಮುಖಂಡ ಪಾಪೇಗೌಡ ನಿಧನ
ಫ್ರಾನ್ಸ್ ನಲ್ಲಿ ನಡೆದ ವಿಶ್ವ ಮಕ್ಕಳ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಶಿರಸಿಯ ಪ್ರೇರಣಾ
ಯಾರು ಭ್ರಷ್ಟರು, ಯಾರು ಭ್ರಷ್ಟರಲ್ಲ ಎಂದು ಜನರಿಗೆ ಗೊತ್ತಿದೆ : ಸಿಎಂ ಬೊಮ್ಮಾಯಿ
ಪಾಣೆಮಂಗಳೂರು : ನೇತ್ರಾವತಿ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ, ಕಾರಣ ನಿಗೂಢ
ರಾಜ್ಯದಲ್ಲಿ 155 ಪಾಸಿಟಿವ್ ವರದಿ: ಸೋಂಕಿನ ಪಾಸಿಟಿವ್ ದರ ಶೇ.77ಕ್ಕೆ ಏರಿಕೆ