ಐಫೋನ್ 14ರಲ್ಲಿ ಹೊಸದೇನಿಲ್ಲ
Team Udayavani, Sep 9, 2022, 6:55 AM IST
ವಾಷಿಂಗ್ಟನ್: ಆ್ಯಪಲ್ ಕಂಪೆನಿ ತನ್ನ ಐಫೋನ್ 14 ಮಾಡೆಲ್ಗಳನ್ನು ಬುಧವಾರ ಮಾರುಕಟ್ಟೆಗೆ ಪರಿಚಯಿಸಿದ ಬೆನ್ನಲ್ಲೇ ಕಂಪೆನಿಗೆ ಹೊಸತನದ ಕೊರತೆಯ ಕುರಿತು ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿದೆ.
ಇದಕ್ಕೆ ಇಂಬು ನೀಡುವಂತೆ ಆ್ಯಪಲ್ ಸಹ ಸಂಸ್ಥಾಪಕ ಮತ್ತು ಸಿಇಒ ಸ್ವೀವ್ ಜಾಬ್ಸ್ ಮಗಳು ಈವ್ ಜಾಬ್ಸ್ (24), “ಆ್ಯಪಲ್ ಮೂಲತಃ ತನ್ನ ಪ್ರತೀ ಹೊಸ ಪೀಳಿಗೆಯ ಐಪೋನ್ಗಳೊಂದಿಗೆ ಹಿಂದಿನ ವಿನ್ಯಾಸಗಳನ್ನು ಮರು ಜೋಡಿಸುತ್ತಿದೆ’ ಎಂದು ಟೀಕಿಸಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಈವ್ ಜಾಬ್ಸ್ ಮೀಮ್ ಒಂದನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಒಬ್ಬ ವ್ಯಕ್ತಿ ಈಗಾಗಲೇ ಧರಿಸಿರುವ ಶರ್ಟ್ಗೆ ಹೋಲುವ ಇನ್ನೊಂದು ಶರ್ಟ್ ಅನ್ನು ಕೈಯಲ್ಲಿ ಹಿಡಿದು ತೋರಿಸುತ್ತಿರುವ ಪೋಟೋ ಹಾಕಿದ್ದಾರೆ.
ಇದೇ ರೀತಿ ಭಾರತದಲ್ಲಿ ಕೂಡ, “ಐಫೋನ್ 13ಗೆ ಹೋಲಿಸಿದರೆ ಐಫೋನ್ 14ರಲ್ಲಿ ಹೊಸತೇನಿಲ್ಲ’ ಎಂದು ಮೀಮ್ಗಳೊಂದಿಗೆ ಜಾಲತಾಣದಲ್ಲಿ ಪೋಸ್ಟ್ಗಳನ್ನು ಅನೇಕರು ಹಾಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !