Tech News: ವಾಟ್ಸಾಪ್ ನಿಂದ ಬರಲಿದೆ ʼಎಡಿಟ್‌ ಸೆಂಟ್‌ ಮೆಸೇಜ್‌ʼ ಫೀಚರ್:‌ ಬಳಕೆ ಹೇಗೆ?


Team Udayavani, Feb 23, 2023, 1:05 PM IST

tdy-7

ನವದೆಹಲಿ: ಜನಪ್ರಿಯ ಮೆಸೇಜಿಂಗ್‌ ಆ್ಯಪ್‌ ವಾಟ್ಸಾಪ್ ನಲ್ಲಿ ಪ್ರತಿ ತಿಂಗಳು ಹೊಸ ಬಗೆಯ ಅಪ್ಡೇಡ್‌ ಗಳು ಹೊರ ಬೀಳುತ್ತವೆ. ಬಳಕೆದಾರರಿಗೆ ಇನ್ನಷ್ಟು ಸುಲಭವಾಗಲೆಂದು ವಾಟ್ಸಾಪ್ ಹೊಸ ಫೀಚರ್ಸ್‌ ಗಳನ್ನು ನೀಡುತ್ತದೆ.

ಇತ್ತೀಗಷ್ಟೇ ವಾಟ್ಸಾಪ್ ಪಿಕ್ಚರ್-ಇನ್-ಪಿಕ್ಚರ್ ಮೋಡ್ ಫೀಚರ್ಸ್‌ ಜಾರಿಗೆ ತಂದಿದೆ. ವಿಡಿಯೋ ಕರೆಗಳನ್ನು ಯಾವುದೇ ಅಡೆತಡೆಗಳಿಲ್ಲದೆ ಬಳಸಬಹುದಾಗಿದೆ. ಮೊದಲು ವಾಟ್ಸಾಪ್ ನಲ್ಲಿ ವಿಡಿಯೋ ಕರೆ ಮಾಡಿದರೆ, ಆ್ಯಪ್‌ ನಲ್ಲೇ ನಾವು ಇರಬೇಕಿತ್ತು. ಎಕ್ಸಿಟ್‌ ಬಟನ್ ಒತ್ತಿದರೆ ಕಾಲ್‌ ಕೂಡ ಕಟ್‌ ಆಗುವ ಸಾಧ್ಯತೆಯಿತ್ತು. ಆದರೆ ಹೊಸ ಪಿಕ್ಚರ್-ಇನ್-ಪಿಕ್ಚರ್ ಮೋಡ್ ಫೀಚರ್ಸ್‌ ನಲ್ಲಿ ಹೀಗೆ ಆಗುವುದಿಲ್ಲ. ಎಕ್ಸಿಟ್ ಅಥವಾ ಬ್ಯಾಕ್ ಬಟನ್‌ ಒತ್ತಿದರೆ ನಮ್ಮ ವಿಡಿಯೋ ಕರೆಗಳು ಕಟ್‌ ಆಗುವುದಿಲ್ಲ. ವಿಡಿಯೋ ಕಾಲ್‌ ಮಾಡುತ್ತಲೇ ನಾವು ಬೇರೆ ಆ್ಯಪ್‌ ಗಳನ್ನು ಬಳಸಬಹುದಾಗಿದೆ.

ಇದೀಗ ವಾಟ್ಸಾಪ್ ಮತ್ತೊಂದು ಹೊಸ ಫೀಚರ್ಸ್‌ ಗಳನ್ನು ಬಳಕೆದಾರರಿಗೆ ಪರಿಚಯಿಸಲು ರೆಡಿಯಾಗಿದೆ. ಅದು ಎಡಿಟ್‌ ಸೆಂಟ್‌ ಮೆಸೇಜ್‌ ಫೀಚರ್ಸ್‌ (ಕಳುಹಿಸಿದ ಮೆಸೇಜ್‌ ಎಡಿಟ್‌ ಮಾಡುವ ಆಯ್ಕೆ)

ಬಳಕೆ ಹೇಗೆ?: ಸದ್ಯ ವಾಟ್ಸಾಪ್ ನಲ್ಲಿ ಡಿಲೀಟ್‌ ಫಾರ್‌ ಎವರಿಒನ್‌ ಫೀಚರ್ಸ್‌ ಇದೆ. ನಾವು ಕಳುಹಿಸಿದ ಮೆಸೇಜ್‌ ಗಳಲ್ಲಿ ಏನಾದರೂ ತಪ್ಪುಗಳಿದ್ದರೆ ಅದನ್ನು ಕೂಡಲೇ ಡಿಲೀಟ್‌ ಮಾಡಬಹುದು. ಆದರೆ ಒಂದು ವೇಳೆ ನೀವು ಕಳುಹಿಸಿದ ಮೆಸೇಜ್‌ ನಲ್ಲಿ ಯಾವುದಾದರೂ ಒಂದೇ ಅಕ್ಷರ ತಪ್ಪುಗಳಿದ್ದರೆ, ಅದನ್ನು ಪೂರ್ತಿಯಾಗಿ ಡಿಲೀಟ್‌ ಮಾಡಬೇಕಾಗಿಲ್ಲ. ಆ ಮೆಸೇಜನ್ನೇ ಒತ್ತಿ, ಎಡಿಟ್‌ ಮಾಡಿ ಹಾಕಬಹುದಾಗಿದೆ. ಕಳುಹಿಸಿದ 15 ನಿಮಿಷದೊಳಗೆ ಮಾತ್ರ  ಈ ಎಡಿಟ್‌ ಸೆಂಟ್‌ ಮೆಸೇಜ್‌ ಆಯ್ಕೆಯನ್ನು ಬಳಸಬಹುದಾಗಿದೆ.

ಸದ್ಯ ಈ ಫೀಚರ್‌ ಐಒಎಸ್ ಹಂತದಲ್ಲಿದ್ದು, ಅಪ್ಡೇಟ್‌ ಆಗಿ ಮುಂದಿನ ದಿನಗಳಲ್ಲಿ ಎಲ್ಲರಿಗೂ ಶೀಘ್ರದಲ್ಲಿ ಬಳಕೆಗೆ ಬರಲಿದೆ.

ಇದಲ್ಲದೇ  ಇಮೇಜ್‌ ಕ್ವಾಲಿಟಿ ಎನ್ನುವ ಫೀಚರ್ ಕೂಡ ಮುಂದಿನ ದಿನಗಳಲ್ಲಿ ಬರಲಿದೆ. ಇದರಿಂದ ನಾವು ಒರಿಜಿನಲ್‌ ಕ್ಲ್ಯಾರಿಟಿಯಲ್ಲಿ ಫೋಟೋಗಳನ್ನು ಕಳುಹಿಸಬಹುದಾಗಿದೆ.

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.