ನಾವು ಜೀವಂತವಾಗಿರೋದಕ್ಕೆ ಸಾಕ್ಷಿ! ಮತದಾರರಿಗೆ ಸುಧಾಮೂರ್ತಿ, ಸುದೀಪ್, ಜಯಮಾಲಾ

Team Udayavani, Apr 18, 2019, 1:29 PM IST

ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಬೆಳಗ್ಗೆ 7ಗಂಟೆಯಿಂದ ಆರಂಭವಾಗಿದೆ. ಕರ್ನಾಟಕದಲ್ಲಿ ಮಧ್ಯಾಹ್ನ 12ಗಂಟೆವರೆಗೆ ಒಟ್ಟು ಶೇ.20ರಷ್ಟು ಮತದಾನವಾಗಿದೆ. ಬೆಂಗಳೂರಿನಲ್ಲಿ ಮತದಾನ ನಿಧಾನಗತಿಯಲ್ಲಿ ಸಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮತದಾನ ನಮ್ಮ ಹಕ್ಕು ಅದರ ಬಗ್ಗೆ ಎಚ್ಚರಿಸಬೇಕಾಗಿಲ್ಲ. ನಾವು ಜೀವಂತವಾಗಿರೋದಕ್ಕೆ ಮತದಾನ ಮಾಡುವುದೇ ಸಾಕ್ಷಿ. ಮತದಾನದಿಂದ ವಂಚಿತರಾಗಬಾರದು ಎಂದು ಇನ್ಫೋಸಿಸ್ ನ ಡಾ.ಸುಧಾಮೂರ್ತಿ, ಸಚಿವೆ ಜಯಮಾಲಾ ಹಾಗೂ ನಟ ಸುದೀಪ್ ವ್ಯಕ್ತಪಡಿಸಿರುವ ಅಭಿಪ್ರಾಯ ಇಲ್ಲಿದೆ…


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ