Double Braid Hair Style: ಸವಿ ನೆನಪಿನ ಎರಡು ಜಡೆ


Team Udayavani, Mar 10, 2024, 4:10 PM IST

7-uv-fusion

ಎರಡು ಜಡೆಯನ್ನು ಎಳೆದು ಕೇಳುವೆನು ಈ ಹಾಡು ಟಿವಿಯಲ್ಲಿ ಬಂದಾಗ ನನಗೆ ನನ್ನ ಬಾಲ್ಯದಲ್ಲಿ ಜಡೆ ಹಾಕಿ ಶಾಲೆಗೆ ಹೋಗುವ ಪ್ರಸಂಗ ನೆನಪಾಗುತ್ತಿತ್ತು. ಬಸ್‌ನಲ್ಲಿ, ಬಸ್‌ ಸ್ಟಾಂಡಲ್ಲಿ ಹಾದಿಲಿ ಬೀದಿಲಿ ಹೈಸ್ಕೂಲ್‌ ಹುಡುಗಿಯರ ಎರಡು ಜಡೆಯನ್ನು ನೋಡಿದರೆ ನಮ್ಮ ಹಳೆ ನೆನಪಿನ ಜತೆಗೆ ಅನೇಕ ಸಂಗತಿ ನೆನೆಯುತ್ತಿದೆ.

ನಾನು ನನ್ನ ಉದ್ದ ಹಾಗೂ ದಟ್ಟವಾದ ಕೂದಲಿನ ಜಡೆ ನೋಡಿಕೊಂಡಿದ್ದು ಅದೇ ಎಸೆಸೆಲ್ಸಿಯಲ್ಲಿ ಕ್ಲಾಸಲ್ಲಿ ಅದೇ ಕೊನೆಯಾಗಿತ್ತು. ಆದಮೇಲಂತೂ ಹಾಸ್ಟೇಲ್‌ ನಿಂದ ಮನೆಗೆ ,ಮನೆಯಿಂದ ಹಾಸ್ಟೆಲ್‌ಗೆ

ಹೋಗಿ ಬಂದು ಸ್ನಾನದ ನೀರು ಬದಲಾಗಿ ಆ ಎರಡು ಜಡೆಯಲ್ಲಿ ಒಂದು ಜಡೆ ಮಾತ್ರ ತಲೆಯಲ್ಲಿ ಉಳಿದುಕೊಂಡಿದೆ. ಹೈಸ್ಕೂಲಿಗೆ  ಹೋಗಬೇಕಾದ್ರೆ ದಿನಾಲು ರಿಬ್ಬನ್‌ ಜತೆ ಎರಡು ಜಡೆ, ರವಿವಾರ ಮಾತ್ರ ತಲೆಗೆ ಹಿರೋಯಿನ್‌ ತರಾ ಕೂದಲನ್ನ ಎಡಕ್ಕು, ಬಲಕ್ಕು, ಮತ್ತೆ ಕಣ್ಮುಂದೆ ಹಾರಾಡಸ್ತಾ ಒಪನ್‌ ಹೇರ್‌ ಬಿಟ್‌ಕೊಂಡು ಹಾಡ ಹಾಡ್ತಾ ಇದ್ರೆ ಅಮ್ಮ “”ಏ ಸಾಕಿನ್ನು ಕೂದಲೂ ಉದುರುತ್ತವೇ ಜಡೆ ಹಾಕ್ತಿನಿ ಬಾ” ಅಂತಾ ಅಂದಾಗ ಮನಸ್ಸಿನಲ್ಲಿ ಹೃದಯ ಸಮುದ್ರ ಕಲಕಿ ಅಂತಾ ಸಾಂಗ್‌ ಪ್ಲೆ ಆಗಿ ಬಿಡ್ತಾ ಇತ್ತು.

ಕೂದಲಿನ ಕಾಳಜಿ ತೋರಿಸುತ್ತಿದ್ದ ಅಮ್ಮನಿಗೆ ಒಳಗೊಳಗೆ ಬೈತಿದ್ದ ನಾವು, ಹಾಸ್ಟೇಲಲ್ಲಿ ಈಗ ಒಬ್ಬರೆ ತಲೆ ಬಾಚ್ಕೊಬೇಕು, ಆ ಕೂದಲೋ ಬೇಸಗೆಯಲ್ಲಿ ನೀರಿಲ್ಲದೆ ಒಣಗಿದ ಕೊತ್ತಂಬರಿ ಸೊಪ್ಪಿನ ಸೂಡಿಗಿಂತ ಸಣ್ಣದಾಗಿ ಬಿಟ್ಟಿದೆ. ಯು ಶೆಪ್‌, ವಿ ಶೆಪ್‌ ಹೇರ್‌ ಕಟ್‌ ಮಾಡಿಕೊಂಡರು, ಈವಾಗ ಎಷ್ಟೇ ಟ್ರೆಂಡಿ ಹೆರ್‌ ಸ್ಟೈಲ್‌ ಇದ್ರು, ಅವಾಗಿನ ರಿಬ್ಬನಿಂದ ಕಟ್ಟಿರೋ ಜಡೆಯ ಝಲಕ್ಕೆ ಬೇರೆ. ಜಡೆ ಎಮೋಶನ್‌ ಜತೆ ಮನಸ್ಸಿಗೆ ಮುದ ನೀಡೋ ಬಾಲ್ಯದ ಸವಿನೆನಪು ನೆನೆದಷ್ಟು ಚೆಂದವೇ.

  ಮಲ್ಲಮ್ಮ

ವಿಜಯಪುರ

ಟಾಪ್ ನ್ಯೂಸ್

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ

1-dubey

Increase of Muslims; ಝಾರ್ಖಂಡ್‌,ಪಶ್ಚಿಮ ಬಂಗಾಲ ಕೇಂದ್ರಾಡಳಿತ ಪ್ರದೇಶವಾಗಿಸಿ: ದುಬೆ

Supreme Court

State-Governor ಕದನ: ಕೇಂದ್ರ ಸರಕಾರಕ್ಕೆ ಸುಪ್ರೀಂ ನೋಟಿಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-fusion-cinema

UV Fusion: Cinema- ದಿ ಲಾಸ್ಟ್‌  ಬರ್ತ್‌ಡೇ

4-fusion-2

UV Fusion: Cinema- ದಿ ಪ್ರೆಸಿಡೆಂಟ್

15-uv-fusion

Reality Shows: ಮಕ್ಕಳ ಬೆಳವಣಿಗೆಯಲ್ಲಿ ರಿಯಾಲಿಟಿ ಶೋಗಳ ಪಾತ್ರ

14-uv-fusion

Tourism: ಭೂಲೋಕದ ಸ್ವರ್ಗ ಕಪ್ಪತ ಗುಡ್ಡ

13-uv-fusion

UV Fusion: ಚಪ್ಪಲಿಯೆಂದು ಹೀಗಳೆಯದಿರು ಮನುಜ, ಅದಕ್ಕೂ ಒಂದು ಮೌಲ್ಯವಿದೆ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.