ಉತ್ತರ ಕರ್ನಾಟಕ ಶೈಲಿಯ ಮನೆ ಊಟ | Hotel Sharabheswara Davanagere
Team Udayavani, Oct 18, 2019, 1:58 PM IST
1976ರಿಂದ ಕಾರ್ಯನಿರ್ವಹಿಸುತ್ತಿರುವ ಶರಭೇಶ್ವರ ಊಟದ ಹೋಟೆಲ್ ಮನೆ ರುಚಿಯ ಖಾದ್ಯಗಳಿಗೆ ಜನಪ್ರಿಯವಾಗಿದೆ. ದಾವಣಗೆರೆಯ ಮೋತಿ ಟಾಕೀಸ್ ಬಳಿ ಇರುವ ಈ ಹೋಟೆಲ್ನಲ್ಲಿ ಹೋಳಿಗೆ ಊಟ, ಜೋಳದ ರೊಟ್ಟಿಯ ಊಟ ಹೀಗೆ ದಿನಕ್ಕೊಂದು ಹೊಸ ಬಗೆಯ ಖಾದ್ಯಗಳನ್ನು ಉಣಬಡಿಸುತ್ತಾರೆ. ಇಲ್ಲಿ ಸಿಗುವ ಇಂಡಿ, ರಾಗಿ ಅಂಬಲಿ, ಚಟ್ನಿಪುಡಿ,ಉಪ್ಪಿನಕಾಯಿಯ ರುಚಿ ಅದ್ಭುತವಾಗಿರುತ್ತದೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ