KAS – IAS ಕ್ಷೇತ್ರಗಳಲ್ಲಿ ಪದವೀಧರರಿಗೆ ವಿಫುಲ ಅವಕಾಶಗಳು!
Team Udayavani, May 4, 2019, 2:39 PM IST
ಐ.ಎ.ಎಸ್. ಮತ್ತು ಕೆ.ಎ.ಎಸ್. ಕ್ಷೇತ್ರಗಳಲ್ಲಿ ಯಾವೆಲ್ಲ ರೀತಿಯ ಆಯ್ಕೆಗಳು ಪದವೀಧರರಿಗೆ ಇವೆ ಎಂಬ ಕುರಿತಾಗಿ ಮತ್ತು ಈ ಪರೀಕ್ಷೆಗಳಿಗೆ ಮಾಡಿಕೊಳ್ಳಬೇಕಾಗಿರುವ ಪ್ರಾಥಮಿಕ ಸಿದ್ಧತೆಗಳ ಕುರಿತಾಗಿ ವಿವರವಾಗಿ ಮಾತನಾಡಿದ್ದಾರೆ ವಾಣಿಜ್ಯ ಇಲಾಖೆಯ ಪರಿವೀಕ್ಷರಾಗಿರುವ ಶ್ರೀ ಪ್ರತಾಪ್ ಚಂದ್ರ ಶೆಟ್ಟಿ ಆಳ್ನಾಡು ಅವರು…