Continental ಖಾದ್ಯಗಳ ಸ್ವರ್ಗ – ತುಳುನಾಡ ಸೊಗಡಿನ ಹೋಟೆಲ್ White Lotus Hotel
Team Udayavani, Oct 29, 2019, 10:28 AM IST
ಉಡುಪಿಯಲ್ಲಿ ವೈವಿಧ್ಯಮಯ ಖಾದ್ಯಗಳನ್ನು ನೀಡಲೆಂದು ಪ್ರಾರಂಭವಾಗಿದ್ದೇ ಸಿಟಿ ಬಸ್ ಸ್ಟ್ಯಾಂಡ್ ಬಳಿ ಇರುವ WHITE LOTUS HOTEL. ಎಲ್ಲಾ ಪ್ರವಾಸಿಗರ ಅಚ್ಚುಮೆಚ್ಚಿನ ಹೋಟೆಲ್ ಇದಾಗಿದ್ದು, lodging ವ್ಯವಸ್ಥೆಯ ಜೊತೆಗೆ Mayuri & Mallika ಎನ್ನುವ veg & Non-veg restaurant ಗಳು ಕಾರ್ಯನಿರ್ವಹಿಸುತ್ತಿದೆ. Unlimited buffet, Continental ಖಾದ್ಯಗಳು ಹಾಗೂ ವಿಶೇಷವಾದ ಮೀನಿನ ಊಟ ತುಂಬಾ ಜನಪ್ರಿಯವಾಗಿದ್ದು ಆಹಾರ ಪ್ರಿಯರ-ಪ್ರವಾಸಿಗರ ನೆಚ್ಚಿನ ಸ್ಥಳ.