ಜಿಮ್ನಾಸ್ಟಿಕ್ನಲ್ಲಿ ವಿಶ್ವದಾಖಲೆ ಬರೆದ 7 ವರ್ಷದ ಬಾಲಕಿ
Girl sets world record in Gymnastics - Udayavani
Team Udayavani, Apr 5, 2021, 6:23 PM IST
ಜಿಮ್ನಾಸ್ಟಿಕ್ನಲ್ಲಿ ದಾಖಲೆ ಬರೆದ 7 ವರ್ಷದ ಪೋರಿ ಒಂದು ನಿಮಿಷದಲ್ಲಿ 64 ಜಿಮ್ನಾಸ್ಟಿಕ್ ಫ್ರಂಟ್ ವಾಕರ್ ಮಾಡುವ ಮೂಲಕ ದಾಖಲೆ ಬರೆದ ಗುಜರಾತ್ನ ಏಳು ವರ್ಷದ ಪೋರಿ.