ಬಿಗ್‌ಬಾಸ್‌ ಸೀಸನ್ 17ರ ವಿನ್ನರ್ ಶೈನ್‌ ಶೆಟ್ಟಿ ಜೊತೆ ಉದಯವಾಣಿ ನಡೆಸಿದ ಚಿಟ್ ಚಾಟ್…

‘ಸಿನೆಮಾ ನಿರ್ಮಾಣ ಕನಸಿದೆ, ಗಲ್ಲಿ ಕಿಚನ್‌ ಮುಂದುವರಿಯಲಿದೆ’ ಪ್ರತಿ ಹಂತದಲ್ಲಿ ಸೋಲು ಗೆಲುವು ನಿಶ್ಚಿತ. ಸೋಲು-ಗೆಲುವು ಎರಡನ್ನೂ ಎದುರಿಸಬೇಕು. ಎದೆಗುಂದದೆ ಮುಂದಡಿ ಇಟ್ಟಾಗ ಗುರಿ ಸಾಧಿಸಲು ಸಾಧ್ಯ. ಪ್ರಯತ್ನ, ಪ್ರಾಮಾಣಿಕತೆ, ಪ್ರಯತ್ನ ವಿದ್ದಾಗ ಅಂದುಕೊಂಡ ಗುರಿ ತಲುಪಲು ಸಾಧ್ಯವಿದೆ. ಗೆಲುವಿಗೆಷ್ಟು ಪ್ರಾಮುಖ್ಯತೆ ಇದೆಯೋ ಸೋಲಿಗೂ ಅಷ್ಟೆ ಇರಲಿ. ಸೋಲು ಗೆಲುವು ಎರಡಕ್ಕೂ ಬೇಸರ ಪಡಬಾರದು- ಬಿಗ್‌ಬಾಸ್‌ ವಿಜೇತ ಶೈನ್‌ ಶೆಟ್ಟಿ


ಹೊಸ ಸೇರ್ಪಡೆ