VIP ಸಂಸ್ಕೃತಿಗೆ ಮಣೆ ಹಾಕದ ನಿರ್ಮಲಾ ಸೀತಾರಾಮನ್‌

ಇತ್ತೀಚೆಗೆ ತಮ್ಮ ಉಡುಪಿ ಭೇಟಿಯ ಸಂದರ್ಭದಲ್ಲಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದ ರಕ್ಷಣಾ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್‌ ಅವರ ಈ ಒಂದು ನಡೆ ಸಾರ್ವಜನಿಕವಾಗಿ ಪ್ರಶಂಸೆಗೆ ಕಾರಣವಾಗಿದೆ. ಹಾಗಾದರೆ ಕನಕನ ಕಿಂಡಿಯ ಮೂಲಕ ಶ್ರೀ ಕೃಷ್ಣನ ದರ್ಶನ ಸಂದರ್ಭದಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಾಡಿದ್ದಾದರೂ ಏನು… ಉತ್ತರ ಈ ವಿಡಿಯೋದಲ್ಲಿದೆ ನೋಡಿ!


ಹೊಸ ಸೇರ್ಪಡೆ