ಶಾಲಾ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ನಾಣ್ಯ ಸಂಗ್ರಹ ಮತ್ತು ಪ್ರದರ್ಶನ ಸ್ಪರ್ಧೆ

ಕರ್ನಾಟಕ ಪಬ್ಲಿಕ್‌ ಶಾಲೆ ಗಾಂಧಿನಗರದಲ್ಲಿ ಸಿ.ಸಿ.ಆರ್‌.ಟಿ. ಗ್ರೂಪ್‌ ಸುಳ್ಯ ಮತ್ತು ಸುವಿಚಾರ ಸಾಹಿತ್ಯ ವೇದಿಕೆ ಆಶ್ರಯದಲ್ಲಿ ನಾಣ್ಯ ಸಂಗ್ರಹ ಹಾಗೂ ಪ್ರದರ್ಶನ ಸ್ಪರ್ಧೆಯನ್ನು ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿತ್ತು.


ಹೊಸ ಸೇರ್ಪಡೆ