ಅತ್ಯಂತ ಸುಂದರ ಪುರುಷ ಪ್ರಶಸ್ತಿ ಗೆದ್ದ 76 ವರ್ಷದ ವ್ಯಕ್ತಿ
Team Udayavani, Aug 13, 2017, 10:18 AM IST
76 ವರ್ಷ ವಯಸ್ಸಿನ ಬ್ರೆಜಿಲ್ನ ವ್ಯಕ್ತಿಯೊಬ್ಬರು ಅತ್ಯಂತ ಸುಂದರ ಪುರುಷ ಪ್ರಶಸ್ತಿಗೆ ಭಾಜನರಾಗಿದ್ದಾರೆ. 76 ವರ್ಷ ವಯಸ್ಸಿನ ವ್ಯಕ್ತಿ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವೇ ಎಂದು ಕೇಳಬೇಡಿ. ಈ ಸೌಂದರ್ಯ ಸ್ಪರ್ಧೆ ಆಯೋಜಿಸಿದ್ದೇ ಹಿರಿ ವಯಸ್ಸಿನ ಪುರುಷರಿಗಾಗಿ.
ಸಾವೊ ಪೌಲೊದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಜೋಸ್ ದಾಸ್ ಸ್ಯಾಂತೊಸ್ ನೇವ್ಸ್ 24 ಇತರ ಸ್ಪರ್ಧಿಗಳನ್ನು ಸೋಲಿಸಿ “ಸಾವೊ ಪೌಲೊಸ್ ಹ್ಯಾಂಡ್ಸಮೆಸ್ಟ್ ಎಲ್ಡರ್ಲಿà ಮ್ಯಾನ್-2017′ ಪ್ರಶಸ್ತಿ ತಮ್ಮದಾಗಿಸಿಕೊಂಡು ಹರ್ಷಿಸಿದ್ದಾರೆ. ಸಾವೊ ಪೌಲೊದ ಆರೋಗ್ಯ ಇಲಾಖೆಯೇ ಪ್ರತಿವರ್ಷ ಈ ಸ್ಪರ್ಧೆ ಆಯೋಜಿಸುತ್ತದಂತೆ. ವೃದ್ಧರಲ್ಲಿ ಸ್ವಯಂ ಪ್ರತಿಷ್ಠೆ ಮಟ್ಟವನ್ನು ಹೆಚ್ಚಿಸಲು ಈ ಸ್ಪರ್ಧೆ ಆಯೋಜಿಸಲಾಗುತ್ತದಂತೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ