ಮ್ಯಾಟ್ರಿಮನಿಗೆ ಎಂಟ್ರಿಯಾದ ಬೊಲಿವಿಯಾ ಕಪ್ಪೆ


Team Udayavani, Feb 12, 2018, 6:16 AM IST

Frog.jpg

ಪ್ರಾಯಶಃ ತನ್ನ ಪ್ರಭೇದದ ಕೊನೆಯ ಜೀವಿಯಾಗಿ ಉಳಿದಿರುವ, ಬೊಲಿವಿಯಾ ದೇಶವಿರುವ ಭೂಭಾಗದಲ್ಲಿ ಮಾತ್ರ ಕಾಣಸಿಗುವ ಸೆಹೆಂಕಾಸ್‌ ಜಾತಿಯ ಗಂಡು ಕಪ್ಪೆಗೆ ಈಗ ಅರ್ಜೆಂಟಾಗಿ ಒಬ್ಬ ಸಂಗಾತಿ (ಹೆಣ್ಣು ಕಪ್ಪೆ) ಬೇಕಾಗಿದ್ದಾಳೆ. “ಕೊಚಬಂಬಾ ನ್ಯಾಚುರಲ್‌ ಹಿಸ್ಟರಿ ಮ್ಯೂಸಿಯಂ’ನಲ್ಲಿನ ಕೃತಕ ಕೆರೆಯಲ್ಲಿ ರೋಮಿಯೋ ಹೆಸರಿನ ಈ ಗಂಡು ಕಪ್ಪೆ ವಾಸವಾಗಿದೆ. ಸಾಮಾನ್ಯವಾಗಿ, ಈ ಜಾತಿ ಕಪ್ಪೆಗಳು 15 ವರ್ಷ ಬದುಕುತ್ತವೆ. ಈಗಾಗಲೇ ಈ ರೋಮಿಯೋ 10 ವರ್ಷ ಸವೆಸಿದ್ದಾನೆ. ಹಾಗಾಗಿ, ಬೊಲಿವಿಯಾ ಮಾತ್ರವಲ್ಲದೆ, ಅಕ್ಕಪಕ್ಕದ ದೇಶಗಳಲ್ಲಾದರೂ ಈ ಜಾತಿಯ ಒಂದೇ ಒಂದು ಹೆಣ್ಣು ಕಪ್ಪೆ ಸಿಕ್ಕರೆ ಸಾಕು, ಇವನ ಸಂತತಿ ವಿಸ್ತರಿಸಿ, ಈ ಪ್ರಬೇಧ ಉಳಿಸಬಹುದೆಂದು ವನ್ಯಜೀವಿ ವಿಜ್ಞಾನಿಗಳು ಈವರೆಗೆ ಮಾಡಿರುವ ಅಸಂಖ್ಯ ಹುಡುಕಾಟಗಳು ಯಾವುದೇ ಫ‌ಲ ಕೊಟ್ಟಿಲ್ಲ. ಹಾಗಾಗಿ, ಅಂತರ್ಜಾಲದಲ್ಲಿ ಇದರ ವಿಡಿಯೋ ಹಾಕಿ ಈತನಿಗೊಂದು ಹೆಣ್ಣು ಹುಡುಕಿಕೊಡಿ ಎಂದು ಅವರು ಮನವಿ ಮಾಡಿದ್ದಾರೆ! ಯಾವುದೇ ಜೀವ ವೈವಿಧ್ಯದಲ್ಲಿ ಹೆಣ್ಣಿನ ಪ್ರಾಮುಖ್ಯತೆಯನ್ನು ಇದು ಎತ್ತಿ ತೋರಿದೆ.

ಟಾಪ್ ನ್ಯೂಸ್

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ


MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.