ಹತ್ತೇ ನಿಮಿಷಕ್ಕೆ ಕೋಟ್ಯಧಿಪತಿಯಾದಳು ಬೋಸ್ಟನ್‌ನ ಯುವತಿ


Team Udayavani, Jul 21, 2018, 3:41 AM IST

100.jpg

ಏಕಾಏಕಿ ಭಾರಿ ಮೊತ್ತದ ದುಡ್ಡು ಅದು ತಮ್ಮದಲ್ಲ ಎಂದು ಗೊತ್ತಾದಾಗ ಆಗುವ ಅನುಭವ ಹೇಗಾಗುತ್ತದೆ? ಇದು ಅಚ್ಚರಿಯಾದರೂ ಸತ್ಯ. ಅಮೆರಿಕದ ಬೋಸ್ಟನ್‌ನಲ್ಲಿ ಎಲೆನ್‌ ಫ್ಲೆಮಿಂಗ್‌ (26) ಎಂಬ ಯುವತಿಗೆ ಆದದ್ದೂ ಅದೆ. ಅವರ ಬ್ಯಾಂಕ್‌ ಖಾತೆಯಲ್ಲಿದ್ದದ್ದು 3,187.5 ರೂ. ಮಾತ್ರ. ಅವರ ಮೊಬೈಲ್‌ನಲ್ಲಿದ್ದ ಆ್ಯಪ್‌ನ ಮೂಲಕ ಅವರಿಗೆ ಮೆಸೇಜ್‌ ಬಂದಿತು. ಅದರ ಪ್ರಕಾರ ಯುವತಿಯ ಖಾತೆಗೆ 7.50 ಕೋಟಿ ರೂ. (1.1 ಮಿಲಿಯನ್‌ ಡಾಲರ್‌) ಜಮೆಯಾದ ಬಗ್ಗೆ ಮೆಸೇಜ್‌ ಬಂದಿತ್ತು. ನಾನು ಮಾಡಿರುವ ಶಿಕ್ಷಣ ಸಾಲ ಮರು ಪಾವತಿ ಮಾಡಬಹುದು, ಸದ್ಯ ನಾನು ಹೊಂದಿರುವ ಉದ್ಯೋಗ ಬಿಡಬಹುದು ಎಂದು ಹೇಳಿಕೊಂಡಿದ್ದಾರೆ.

ಹತ್ತು ನಿಮಿಷಗಳ ಹಿಂದೆ ನನ್ನ ಖಾತೆಯಲ್ಲಿ ಭಾರಿ ಮೊತ್ತ ಇರಲಿಲ್ಲ. ಈಗ ಶ್ರೀಮಂತಳಾಗಿದ್ದೇನೆ ಎಂದು ಪತ್ರಿಕೆಯೊಂದಕ್ಕೆ ಹೇಳಿಕೊಂಡಿದ್ದಾರೆ. ಆದರೆ ಮತ್ತೂಮ್ಮೆ ಖಚಿತವಾಗಿ ಪರಿಶೀಲನೆ ನಡೆಸಿದ ಬಳಿಕ ಮತ್ತೂಬ್ಬ ಎಲೆನ್‌ ಫ್ಲೆಮಿಂಗ್‌ ಖಾತೆಗೆ ಪಾವತಿಯಾಗಬೇಕಾಗಿದ್ದ 7.50 ಕೋಟಿ ರೂ. ಈ ಯುವತಿಗೆ ಪಾವತಿಯಾಗಿತ್ತು

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.