ಬ್ಯಾಂಕ್ ಲೂಟಿಗೆಂದು 600 ಮೀಟರ್ ಸುರಂಗ ಕೊರೆದರು!
Team Udayavani, Oct 5, 2017, 4:32 AM IST
ದರೋಡೆಕೋರರು ಬ್ಯಾಂಕ್ ಒಂದಕ್ಕೆ ಸುರಂಗ ಕೊರೆದು ದರೋಡೆ ಮಾಡಿದ್ದನ್ನು ಎಲ್ಲಿಯಾದರೂ ಕೇಳಿದ್ದೀರಾ? ಬ್ರೆಜಿಲ್ನಲ್ಲಿ ಅಂಥದ್ದೊಂದು ಪ್ರಯತ್ನ ನಡೆದಿದೆ. ದರೋಡೆಕೋರರು ಸಾವೊ ಪೌಲೊದ ಬ್ಯಾಂಕ್ ಒಂದನ್ನು ದರೋಡೆ ಮಾಡುವ ಸಲುವಾಗಿ 600 ಮೀಟರ್ ಸುರಂಗ ಕೊರೆದಿದ್ದಾರೆ. ಇದರ ಸಹಾಯದಿಂದ ಮಿಲಿಯನ್ ಡಾಲರ್ಗಟ್ಟಲೆ ಹಣ ಕದ್ದಿದ್ದಾರೆ.
ಈಗ ಈ ಕಳ್ಳರ ಹಿಂದೆ ಬಿದ್ದಿರುವ ಪೊಲೀಸರು 3 ತಿಂಗಳು ಕಾಲ ಸತತ ಕಾರ್ಯಾಚರಣೆ ನಡೆಸಿ 16 ಜನ ಶಂಕಿತರನ್ನು ಬಂಧಿಸಿದ್ದಾರೆ. ಈ ಸುರಂಗ ಪತ್ತೆ ಮಾಡುವುದು ಇನ್ನೂ ತಡವಾಗಿದ್ದರೆ ಇದು ಪ್ರಪಂಚದಲ್ಲೇ ಅತಿ ದೊಡ್ಡ ಲೂಟಿ ಎನಿಸಿಕೊಳ್ಳುತ್ತಿತ್ತು ಎಂದಿದ್ದಾರೆ ಪೊಲೀಸರು.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ