ಕಣ್ಣ ಗುಡ್ಡೆಗೆ ಟ್ಯಾಟೂ ಹಾಕಿಸಿಕೊಂಡಿರುವ ವ್ಯಕ್ತಿ!
Team Udayavani, Oct 8, 2017, 5:31 AM IST
ಕೆನಡಾದ ಮಾಡೆಲ್ ಒಬ್ಬರು ಕಣ್ಣುಗುಡ್ಡೆಗೆ ಟ್ಯಾಟು ಹಾಕಿಸಿಕೊಂಡು ಅರ್ಧ ದೃಷ್ಟಿಯನ್ನು ಕಳೆದುಕೊಂಡಿರುವ ಸುದ್ದಿ ಓದಿದ್ದೀರಿ. ಭಾರತದಲ್ಲೂ ಕಣ್ಣುಗುಡ್ಡೆಗೆ ಟ್ಯಾಟೂ ಹಾಕಿಸಿಕೊಂಡಿರುವ ವ್ಯಕ್ತಿ ಇದ್ದಾರೆ. ಆದರೆ, ಅವರಿಗೆ ಯಾವ ಸಮಸ್ಯೆಯೂ ಆಗಿಲ್ವಂತೆ.
ದೆಹಲಿ ನಿವಾಸಿ ಕರಣ್(28) ಹೇಳುವ ಪ್ರಕಾರ, ಇವರು ಕಣ್ಣ ಒಳಗೆ ಟ್ಯಾಟೂ ಹಾಕಿಸಿಕೊಂಡಿರುವ ಮೊದಲ ಭಾರತೀಯ. ಇವರ ಇಡೀ ಕಣ್ಣೇ ಕಪ್ಪಗಿನ ಗೋಲಿಯ ಹಾಗೆ ಕಾಣುತ್ತದೆ. ಇಂಕನ್ನು ಸೂಜಿಯಿಂದ ಕಣ್ಣಿನ ಒಳಗೆ ಸೇರಿಸಿ ಈ ಟ್ಯಾಟೂ ಹಾಕಲಾಗುತ್ತದೆ. ಈ ಬಣ್ಣ ಜೀವನ ಪರ್ಯಂತ ಇರುತ್ತದೆ. ಕರಣ್ಗೆ 13ನೇ ವಯಸ್ಸಿನಿಂದಲೇ ಟ್ಯಾಟೂ ಕ್ರೇಜ್ ಆರಂಭವಾಯಿತಂತೆ. ಈಗ ಅವರ ಮೈಮೇಲೆ ಎಣಿಸಲಾರದಷ್ಟು ಟ್ಯಾಟೂ ಮತ್ತು 22 ಕಡೆ ದೇಹ ಚುಚ್ಚಲಾಗಿದೆಯಂತೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ