ಭಾರತ ರತ್ನ
Team Udayavani, Oct 23, 2019, 8:56 AM IST
ಪ್ರಶಸ್ತಿಗಳಿಗೂ ಈಗೀಗ
ರಾಜಕೀಯದ ರೋಗ
ಪರ ವಿರೋಧ ಸಮರ,
ಹೀಗಾದರೆ ಕೊನೆಗೆ
ಕಡಿಮೆಯಾಗುತ್ತದೆ
ಭಾರತ ರತ್ನದ ಭಾರ!
*ಎಚ್. ಡುಂಡಿರಾಜ್
Team Udayavani, Oct 23, 2019, 8:56 AM IST
ಪ್ರಶಸ್ತಿಗಳಿಗೂ ಈಗೀಗ
ರಾಜಕೀಯದ ರೋಗ
ಪರ ವಿರೋಧ ಸಮರ,
ಹೀಗಾದರೆ ಕೊನೆಗೆ
ಕಡಿಮೆಯಾಗುತ್ತದೆ
ಭಾರತ ರತ್ನದ ಭಾರ!
*ಎಚ್. ಡುಂಡಿರಾಜ್
You seem to have an Ad Blocker on.
To continue reading, please turn it off or whitelist Udayavani.