ತೊಂದರೆ
Team Udayavani, Jan 11, 2017, 4:53 AM IST
ವಾಟ್ಸಾಪ್ನಿಂದ ಅನುಕೂಲವಾಗಿದೆ
ಉಚಿತ ಸಂದೇಶ ಕಳಿಸಲಿಕ್ಕೆ
ಆಮಂತ್ರಣ, ಫೋಟೋ, ಹಾಡು
ಕವಿತೆ ಶೇರ್ ಮಾಡಲಿಕ್ಕೆ
ವಿಡಿಯೋ ನೋಡಲಿಕ್ಕೆ
ಒಂದೇ ತೊಂದರೆ ಎಂದರೆ
ಹೆಚ್ಚಾಗಿದೆ ಗುಂಪುಗಾರಿಕೆ!
-ಎಚ್.ಡುಂಡಿರಾಜ್
Team Udayavani, Jan 11, 2017, 4:53 AM IST
ವಾಟ್ಸಾಪ್ನಿಂದ ಅನುಕೂಲವಾಗಿದೆ
ಉಚಿತ ಸಂದೇಶ ಕಳಿಸಲಿಕ್ಕೆ
ಆಮಂತ್ರಣ, ಫೋಟೋ, ಹಾಡು
ಕವಿತೆ ಶೇರ್ ಮಾಡಲಿಕ್ಕೆ
ವಿಡಿಯೋ ನೋಡಲಿಕ್ಕೆ
ಒಂದೇ ತೊಂದರೆ ಎಂದರೆ
ಹೆಚ್ಚಾಗಿದೆ ಗುಂಪುಗಾರಿಕೆ!
-ಎಚ್.ಡುಂಡಿರಾಜ್
You seem to have an Ad Blocker on.
To continue reading, please turn it off or whitelist Udayavani.