ಬಜೆಟ್
Team Udayavani, Feb 2, 2017, 5:15 AM IST
ವಿತ್ತ ಸಚಿವರ ಬಳಿ
ಹೇಳಿದರಂತೆ ಮೋದಿ –
ಸಾಮಾನ್ಯ ಬಜೆಟ್ನಲ್ಲಿ
ರೈಲ್ವೆ ಬಜೆಟನ್ನು ವಿಲೀನ ಮಾಡಿ,
ರೈಲ್ವೆ ಸಚಿವರ ಪರವಾಗಿ
ನೀವೇ ರೈಲು ಬಿಡಿ!
– ಎಚ್. ಡುಂಡಿರಾಜ್
Team Udayavani, Feb 2, 2017, 5:15 AM IST
ವಿತ್ತ ಸಚಿವರ ಬಳಿ
ಹೇಳಿದರಂತೆ ಮೋದಿ –
ಸಾಮಾನ್ಯ ಬಜೆಟ್ನಲ್ಲಿ
ರೈಲ್ವೆ ಬಜೆಟನ್ನು ವಿಲೀನ ಮಾಡಿ,
ರೈಲ್ವೆ ಸಚಿವರ ಪರವಾಗಿ
ನೀವೇ ರೈಲು ಬಿಡಿ!
– ಎಚ್. ಡುಂಡಿರಾಜ್
You seem to have an Ad Blocker on.
To continue reading, please turn it off or whitelist Udayavani.