ಅಫಿಡವಿಟ್
Team Udayavani, Mar 28, 2019, 7:25 AM IST
ಪ್ರಾಮಾಣಿಕರು ಯಾರು?
ಈ ಪಕ್ಷದ ಇವರಾ?
ಆ ಪಕ್ಷದ ಅವರಾ?
ಇಬ್ಬರೊಳಗೆ ಹೆಚ್ಚು
ವ್ಯತ್ಯಾಸವಿಲ್ಲ ಎಂದು
ತಿಳಿಸುತ್ತದೆ ಆಸ್ತಿ ವಿವರ!
ಎಚ್. ಡುಂಡಿರಾಜ್
Team Udayavani, Mar 28, 2019, 7:25 AM IST
ಪ್ರಾಮಾಣಿಕರು ಯಾರು?
ಈ ಪಕ್ಷದ ಇವರಾ?
ಆ ಪಕ್ಷದ ಅವರಾ?
ಇಬ್ಬರೊಳಗೆ ಹೆಚ್ಚು
ವ್ಯತ್ಯಾಸವಿಲ್ಲ ಎಂದು
ತಿಳಿಸುತ್ತದೆ ಆಸ್ತಿ ವಿವರ!
ಎಚ್. ಡುಂಡಿರಾಜ್
You seem to have an Ad Blocker on.
To continue reading, please turn it off or whitelist Udayavani.