ಕ್ರೇನ್ ತರಿಸಿ ಪಂದ್ಯ ವೀಕ್ಷಿಸಿದ ಅಭಿಮಾನಿ
Team Udayavani, May 2, 2018, 5:18 AM IST
ಫುಟ್ಬಾಲ್ ಆಟಕ್ಕೆ ಇರುವಂಥ ಹುಚ್ಚು ಅಭಿಮಾನಿಗಳು ಬಹುಶಃ ಬೇರೆ ಯಾವ ಆಟಕ್ಕೂ ಇರಲಿಕ್ಕಿಲ್ಲ. ಕ್ರೀಡಾಂಗಣ ಪ್ರವೇಶಿಸದಂತೆ ನಿಷೇಧಕ್ಕೊಳಗಾಗಿದ್ದ ಫುಟ್ಬಾಲ್ ಅಭಿಮಾನಿ ಕ್ರೇನ್ವೊಂದನ್ನು ಬಾಡಿಗೆಗೆ ಪಡೆದು ಕಡೆಗೂ ಪಂದ್ಯ ವೀಕ್ಷಿಸಿದ್ದಾರೆ.
ಈ ತಮಾಷೆ ನಡೆದಿದ್ದು ಟರ್ಕಿಯಲ್ಲಿ. ಟರ್ಕಿಶ್ ಫುಟ್ಬಾಲ್ ಕ್ಲಬ್ “ಡೆನಿಝ್ಲಿಸ್ಪೊರ್’ನ ಅಭಿಮಾನಿಯಾದ ಅಲಿ ಡೆಮಿರ್ಕಾಯನ ಮೇಲೆ 12 ತಿಂಗಳು ಕ್ರೀಡಾಂಗಣ ಪ್ರವೇಶಿಸದಂತೆ ನಿಷೇಧ ಹೇರಿತ್ತು. ಆದರೂ ತನ್ನ ಮೆಚ್ಚಿನ ತಂಡ ಆಡುವುದನ್ನು ನೋಡಲು ಈತ ಕ್ರೀಡಾಂಗಣಕ್ಕೆ ಬಂದಿದ್ದ. ಸಿಬ್ಬಂದಿ ಅವನನ್ನು ಅಲ್ಲಿಂದ ಹೊರಗಟ್ಟಿದರು.
ಕೂಡಲೇ ಆತ ಕ್ರೇನ್ವೊಂದನ್ನು ಬಾಡಿಗೆ ಪಡೆದು, ಅದನ್ನೇರಿ ಪಂದ್ಯ ವೀಕ್ಷಿಸಿದ್ದಾರೆ. ಅವನ ನೆಚ್ಚಿನ ತಂಡ 5-0 ಅಂತರದಿಂದ ಗೆಲುವು ಪಡೆದದ್ದು, ನನ್ನ ಶ್ರಮ ಸಾರ್ಥಕ ಎಂದಿದ್ದಾನೆ ಈ ಅಭಿಮಾನಿ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ