ಈಗ ಸಿಕ್ಸ್ ಪ್ಯಾಕ್ ಪಾದ್ರಿಯ ಫೇಮಸ್ ಸರದಿ
Team Udayavani, Feb 23, 2018, 3:59 AM IST
ಕೇರಳದ ಹುಡುಗಿ ಪ್ರಿಯಾ ಪ್ರಕಾಶ್ ವಾರಿಯರ್ ಕಣ್ಣು ಮಿಟುಕಿಸಿ ಇಂಟರ್ನೆಟ್ನಲ್ಲಿ ಹವಾ ಎಬ್ಬಿಸಿದ್ದಳು. ಈಗ ಇಂಟರ್ನೆಟ್ ಸ್ಟಾರ್ ಆಗುವ ಸರದಿ ಕೇರಳದ ಪಾದ್ರಿಯೊಬ್ಬರದ್ದು. ತೃಶ್ಯೂರಿನ ಚಾಲಕ್ಕುಡಿ ತುರುತ್ತಿಪರಂಬು ವರಪ್ರಸಾದ ಮಠ ಚರ್ಚ್ನ ಪಾದ್ರಿ ಜೋಸೆಫ್ ಸಿಕ್ಸ್ ಪ್ಯಾಕ್ಸ್ ಮಾಡಿಕೊಂಡು ದೇಹದಾರ್ಡ್ಯ ಸ್ಫರ್ಧೆಯಲ್ಲಿ ಭಾಗವಹಿಸಿದ್ದರು. ಇವರು ಈಗ ಸಿಕ್ಸ್ ಪ್ಯಾಕ್ಸ್ ಫಾದರ್ ಎಂದೇ ಇಂಟರ್ನೆಟ್ನಲ್ಲಿ ಸುದ್ದಿಯಾಗುತ್ತಿದ್ದಾರೆ.
ಫಾದರ್ ಜೋಸೆಫ್ಗೆ ಮೊದಲಿನಿಂದಲೂ ದೇಹದಾರ್ಡ್ಯದ ಕುರಿತು ವಿಶೇಷ ಆಸಕ್ತಿ ಇತ್ತಂತೆ. ಕ್ರೈಸ್ತ ಧಾರ್ಮಿಕ ಗುರುವಾದ ಬಳಿಕವೂ ಈ ಕುರಿತ ಆಸಕ್ತಿ ಸ್ವಲ್ಪವೂ ಕಡಿಮೆಯಾಗಲಿಲ್ಲವಂತೆ. ಪ್ರತಿದಿನ ಜಿಮ್ನಲ್ಲಿ ಬೆವರು ಸುರಿಸಿ ಕಡೆಗೂ ಸಿಕ್ಸ್ ಪ್ಯಾಕ್ಸ್ ಮಾಡಿಕೊಂಡಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ