ಪುಟ್ಟ ಮೀನಿಗೆ ಗಾಳ ಹಾಕಿ ಶಾರ್ಕ್ ಬಾಯಿಗೆ ಸಿಲುಕಿದ
Team Udayavani, Feb 24, 2018, 4:11 AM IST
ಅದೃಷ್ಟ ಕೈಕೊಟ್ಟರೆ ಎಂಥಹ ಪರಿಸ್ಥಿತಿಯಾದರೂ ಒಬ್ಬ ವ್ಯಕ್ತಿಯನ್ನು ಸಾವಿನ ದವಡೆಗೆ ತಳ್ಳಬಹುದು. ಸ್ನೇಹಿತರ ಜೊತೆ ಫಿಷಿಂಗ್ ಮಾಡಲು ತೆರಳಿದ್ದ 34 ವರ್ಷ ವಯಸ್ಸಿನ ಆಸ್ಟ್ರೇಲಿಯಾ ವ್ಯಕ್ತಿ ಬ್ರೆಟ್ ಪಾಲ್ಮರ್ ಶಾರ್ಕ್ ಬಾಯಿಗೆ ಇನ್ನೇನು ಸಿಲುಕುತ್ತಾರೆ ಎಂಬಷ್ಟರಲ್ಲಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಫಿಷಿಂಗ್ ಮಾಡಲು ವಿಕ್ಟೋರಿಯಾ ತೀರದಲ್ಲಿ ಗಾಳಗಳ ಸಮೇತ ಇವರು ಸ್ನೇಹಿರತ ಜೊತೆ ತೆರಳಿದ್ದರು.
ಗಾಳವನ್ನು ಸಮುದ್ರಕ್ಕೆ ಎಸೆಯುತ್ತಲೇ ದೈತ್ಯ ಶಾರ್ಕ್ ಮೀನೊಂದು ಗಾಳವನ್ನು ಹಿಡಿದಿಒದೆ. ಅದು ಪಾಲ್ಮರ್ರನ್ನು ಬಲವಾಗಿ ಎಳೆದುಕೊಂಡಿದೆ. ಶಾರ್ಕ್ ಇನ್ನೇನು ಪಾಲ್ಮರ್ರನ್ನು ಇಡಿಯಾಗಿ ನುಂಗಬೇಕು ಎನ್ನುವಷ್ಟರಲ್ಲಿ ರಕ್ಷಣಾ ಕಾರ್ಯಕರ್ತರು ಅವರನ್ನು ಶಾರ್ಕ್ ಬಾಯಿಯಿಂದ ಬದುಕಿಸಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ