ಸಚಿವ ಸರಿಯಿಲ್ಲ ಎಂದು 2 ವರ್ಷ ರಜೆ ಕೇಳಿದ ಅಧಿಕಾರಿ


Team Udayavani, Aug 29, 2018, 6:33 AM IST

2-aaa.jpg

ಪಾಕಿಸ್ತಾನಿ ರೈಲ್ವೇ ಉದ್ಯೋಗಿಯ ರಜೆ ಅರ್ಜಿ ಈಗ ಜಗತ್ತಿನಾದ್ಯಂತ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಅವರು ಹೊಸದಾಗಿ ನೇಮಕವಾಗಿರುವ ರೈಲೇ ಸಚಿವರ ಅಡಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ರಜೆ ಅರ್ಜಿ ನೀಡಿದ್ದಾರೆ. ಇದರಲ್ಲಿ ಅಂಥ ವಿಶೇಷವೇನಿದೆ ಎನ್ನುತ್ತೀರಾ?ವಿಶೇಷವಿರುವುದು ಅವರು ಎಷ್ಟು ದಿನಗಳ ಮಟ್ಟಿಗೆ ರಜೆ ಕೋರಿದ್ದಾರೆ  ಎನ್ನುವುದರಲ್ಲಿ. ಅವರು ರಜೆ ಕೇಳಿರುವುದು ಬರೋಬ್ಬರಿ 730 ದಿನ. ಅಂದರೆ 2 ವರ್ಷ!

ವೈರಲ್‌ ಆಗಿರುವ ಪತ್ರದಲ್ಲಿ ಅವರು, ಪಾಕಿಸ್ತಾನದ ನಾಗರಿಕ ಸೇವೆಯ ಗೌರವಾನ್ವಿತ ಸದಸ್ಯನಾಗಿರುವ ನನಗೆ ಹೊಸದಾಗಿ ರೈಲ್ವೇ ಸಚಿವರಾಗಿ ನೇಮಕವಾಗಿರುವ ಶೇಕ್‌ ರಶೀದ್‌ ಜೊತೆ ಕೆಲಸ ಮಾಡಲು ಸಾಧ್ಯವಿಲ್ಲ. ಅವರಿಗೆ ಸ್ವಲ್ಪವೂ ವೃತ್ತಿಪರತೆ ಇಲ್ಲ. ಅವರ ನಡುವಳಿಕೆ ಕೂಡ ಸರಿಯಿಲ್ಲ. ಹಾಗಾಗಿ ನನಗೆ 730 ದಿನ ರಜೆ ಬೇಕು ಎಂದು ಬರೆದಿದ್ದಾರೆ. ಅವರ ಪತ್ರದಲ್ಲಿ ಸಚಿವರನ್ನು ದೂರಿರುವುದನ್ನು ಜನ ಒಪ್ಪಿಕೊಂಡಿದ್ದರೂ, ಅದಕ್ಕಾಗಿ 2 ವರ್ಷಗಳ ಕಾಲ ರಜೆ ಕೇಳಿದ್ದನ್ನು ಗೇಲಿ ಮಾಡಿದ್ದಾರೆ.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.