ಬೆಂಜ್‌ ಕೊಂಡ 88ರ ರೈತ


Team Udayavani, Jul 8, 2018, 5:11 AM IST

44.jpg

ಬಾಲ್ಯದಲ್ಲಿ ಕಂಡ ಹಲವಾರು ಕನಸುಗಳು ನಾವು ಬೆಳೆದಂತೆ ಮನಸ್ಸಿನಿಂದ ಅಳಿಸಿಹೋಗುತ್ತವೆ. ಆದರೆ ಇದಕ್ಕೆ ಅಪವಾದ ತಮಿಳುನಾಡಿನ 88 ವರ್ಷ ವಯಸ್ಸಿನ ರೈತ ದೇವರಾಜನ್‌ ಎಚ್‌. ಇವರು 8ನೇ ವಯಸ್ಸಿನವರಿರುವಾಗ ಮರ್ಸಿಡೆಸ್‌ ಬೆಂಜ್‌ ಕಾರು ಕೊಳ್ಳುವ ಕನಸು ಕಂಡಿದ್ದರಂತೆ. ಈಗ, ಅಂದರೆ 80 ವರ್ಷಗಳ ಬಳಿಕ ಆ ಕನಸನ್ನು
ಈಡೇರಿಸಿಕೊಂಡಿದ್ದಾರೆ.

8ನೇ ವಯಸ್ಸಿನಲ್ಲಿದ್ದಾಗ ಒಮ್ಮೆ ಈ ಕಾರನ್ನು ಅವರು ನೋಡಿದ್ದರಂತೆ. ಆಗ ಇದು ಯಾವ ಕಾರು ಎಂದೇ ತಿಳಿದಿರಲಿಲ್ಲವಂತೆ. ಯಾವ ಕಾರೆಂದು ಪತ್ತೆ ಮಾಡಿ, ಜೀವಮಾನದಲ್ಲಿ ಅದರ ಮಾಲೀಕನಾಗಬೇಕು ಎಂದು
ಪಣತೊಟ್ಟಿದ್ದ ಅವರು, ಈಗ ಮರ್ಸಿಡೆಸ್‌-ಬೆಂಜ್‌ ಬಿ-ಕ್ಲಾಸ್‌ ಕಾರನ್ನು ಖರೀದಿಸಿದ್ದಾರೆ. ಕಾರಿನ ಡೀಲರ್‌ಶಿಪ್‌
ಈ ಸಂಭ್ರಮ ಆಚರಿಸಿ ವಿಡಿಯೋ ಬಿಡುಗಡೆ ಮಾಡಿದೆ. 

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.