ಷರೀಫ್ ಗೆ ಜೈಲು ಶಿಕ್ಷೆ: ಕೇಕ್ ತಯಾರಿಸಿ ಸಂಭ್ರಮ
Team Udayavani, Jul 9, 2018, 10:35 AM IST
ಅಕ್ರಮ ಆಸ್ತಿ ಮಾಡಿದ ತಪ್ಪಿಗಾಗಿ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರಿಗೆ 10 ವರ್ಷ ಜೈಲು ಶಿಕ್ಷೆಯಾಗಿದ್ದಕ್ಕೆ ಅವರ ರಾಜಕೀಯ ವಿರೋಧಿ ಇಮ್ರಾನ್ ಖಾನ್ ಖುಷಿಪಟ್ಟರೋ ಇಲ್ಲವೋ ಗೊತ್ತಿಲ್ಲ. ಆದರೆ, ದುಬೈನ ಖಾದಿಜಾ ಅಹ್ಮದ್ ಎಂಬ ಹವ್ಯಾಸಿ ಕೇಕ್
ತಯಾರಕಿಯೊಬ್ಬರು ಈ ಆದೇಶವನ್ನು ವಿಶೇಷವಾಗಿ ಆಚರಿಸಿದ್ದಾರೆ. ವಿಶೇಷವಾದ, ವೃತ್ತಾಕಾರದ ಕೇಕ್ ಅನ್ನು ತಯಾರಿಸಿ ಅದರ ಮೇಲೆ ನವಾಜ್ ಷರೀಫ್ ಕಂಬಿ ಹಿಂದೆ ಇರುವಂತಿರುವ ಕಾಟೂìನ್ ಚಿತ್ರ ಬಿಡಿಸಿದ್ದಾರೆ. ಇದಕ್ಕೆ “ಬಿಹೈಂಡ್ ದ ಬಾರ್ಸ್’ ಎಂಬ ಶೀರ್ಷಿಕೆಯನ್ನೂ
ಇಟ್ಟಿದ್ದಾರೆ. ಸುಮಾರು 3 ಕೆ.ಜಿ. ತೂಕವಿರುವ, ವೆನಿಲ್ಲಾ ಫ್ಲೇವರ್ನ ಈ ಕೇಕ್ ಬರೋಬ್ಬರಿ 5,600 ರೂ.ಗಳಿಗೆ ಮಾರಾಟವಾಗಿದೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ