ಖಾಸಗಿ ವಿಮಾನದಲ್ಲಿ ಚಿಕನ್‌ ಕರ್ರಿ ಸಾಗಣೆ 


Team Udayavani, Jan 17, 2018, 6:06 AM IST

258.jpg

ನಗರಗಳಲ್ಲಿ ಹೋಟೆಲ್‌ಗ‌ಳಿಗೆ ಫೋನ್‌ ಅಥವಾ ಆನ್‌ ಲೈನ್‌ ಮೂಲಕ ಆಹಾರ ಆರ್ಡರ್‌ ಮಾಡಿ ತರಿಸಿಕೊಳ್ಳುವ ವ್ಯವಸ್ಥೆ ಇರುವುದು ತಿಳಿದೇ ಇದೆ. ಈ ಹೊಟೆಲ್‌ಗ‌ಳು ಇಂತಿಷ್ಟು ಕಿಮೀ ದೂರದೊಳಗೆ ಮಾತ್ರ ಆಹಾರ ಪಾರ್ಸೆಲ್‌ ಮಾಡುವುದು ಎಂಬ ಮಿತಿ ಹಾಕಿಕೊಂಡಿರುತ್ತವೆ. ಆದರೆ, ಬ್ರಿಟನ್‌ನ ಹ್ಯಾಂಪ್‌ಶೈರ್‌ನ ಭಾರತೀಯ ರೆಸ್ಟಾರೆಂಟ್‌ ವೊಂದು 500 ಮೈಲಿಯಾಚೆಗಿನ ಫ್ರಾನ್ಸ್‌ಗೆ ಆಹಾರವನ್ನು ಪಾರ್ಸೆಲ್‌ ನೀಡಿದೆ. ಅದು ಕೂಡ ಆಹಾರ ಸಾಗಿಸಲೆಂದೇ ಖಾಸಗಿ ವಿಮಾನವನ್ನು ಬಾಡಿಗೆಗೆ ಪಡೆದು!

ಬ್ರಿಟನ್‌ ವ್ಯಕ್ತಿಯೊಬ್ಬ ಫ್ರಾನ್ಸ್‌ನ ಬೋಡಿಯೋಕ್ಸ್‌ನಲ್ಲಿ ತನ್ನ ಸ್ನೇಹಿತರ ಜೊತೆ ನೆಲೆಸಿದ್ದರು. ಅವರು ಅಲ್ಲಿಯ ಭಾರತೀಯ ರೆಸ್ಟಾರೆಂಟ್‌ಗಳಲ್ಲಿ ಚಿಕನ್‌ ಕರ್ರಿ ರುಚಿ ನೋಡಿದ್ದಾರೆ. ಎಲ್ಲಿಯೂ ಅವರಿಗೆ ಹ್ಯಾಂಪ್‌ಶೈರ್‌ನ ದ ಆಕಾಶ್‌ ರೆಸ್ಟಾರೆಂಟ್‌ನಲ್ಲಿ ಸಿಗುತ್ತಿದ್ದ ಚಿಕನ್‌ ಫಾಲ್‌ ಕರ್ರಿ ಸಿಗಲಿಲ್ಲ.

ಕಡೆಗೆ ಅವರು ಆಕಾಶ್‌ ಹೋಟೆಲ್‌ಗೇ ಕರೆ ಮಾಡಿ 89 ಜನರಿಗಾಗುವಷ್ಟು ಊಟ ಒದಗಿಸಲು ಆರ್ಡರ್‌ ಮಾಡಿದರು. ವಿಶೇಷವೆಂದರೆ, ಅಷ್ಟು ದೂರ ವಿಮಾನದಲ್ಲಿ ಊಟ ಸಾಗಿಸಿದ್ದರೂ ಹೋಟೆಲ್‌ ಪಾರ್ಸೆಲ್‌ಗೆ ಹಣ ತೆಗೆದುಕೊಳ್ಳಲಿಲ್ಲವಂತೆ.
 

ಟಾಪ್ ನ್ಯೂಸ್

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ


MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.