ಚಲಿಸ್ತಿದ್ದ ಕಾರು ಹೋಗಿ ನುಗ್ಗಿದ್ದು 2ನೇ ಮಹಡಿಗೆ
Team Udayavani, Jan 16, 2018, 4:03 AM IST
ಕಾರುಗಳು ರಸ್ತೆ ಡಿವೈಡರ್ಗಳಿಗೆ ಬಡಿದು ಪಲ್ಟಿಯಾಗಿರುವುದನ್ನೋ ಅಥವಾ ಜಜ್ಜಿ ಹೋಗಿರುವುದನ್ನೋ ನೋಡಿರುತ್ತೇವೆ. ಆದರೆ, ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಅತಿ ವೇಗದಲ್ಲಿ ಬರುತ್ತಿದ್ದ ಬಿಳಿ ಬಣ್ಣದ ಸೆಡಾನ್ ಕಾರು ಡಿವೈಡರ್ಗೆ ಬಡಿದು, ಹಾರಿ ಹೋಗಿ ಪಕ್ಕದ ದಂತವೈದ್ಯರ ಕಟ್ಟಡದ 2ನೇ ಮಹಡಿಯೊಳಗೆ ತೂರಿಕೊಂಡಿದೆ. ಕಾರಿನ ಅರ್ಧ ಭಾಗ ಒಳಗಿದ್ದರೆ ಇನ್ನರ್ಧ ಭಾಗ ಹೊರಗಿದೆ. ಇದರಲ್ಲಿ ಇಬ್ಬರು ಪ್ರಯಾಣಿಕರಿದ್ದರು, ಇಬ್ಬರನ್ನೂ ಪಾರು ಮಾಡಲಾಗಿದೆ. ಕಾರನ್ನು ಕ್ರೇನ್ ಮೂಲಕ ಇಳಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ
Karnataka ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು
Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು
Bidar; ಹಣ ಹಂಚುವ ದೂರು: ನಾಗಮಾರಪಳ್ಳಿ ಮನೆಯಲ್ಲಿ ಪರಿಶೀಲನೆ
Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ