ಪ್ರಸಿದ್ಧಿ ಚಿಟ್ ಫಂಡ್ ನಿಂದ ನಟಿ ಸಂಜನಾಗೆ 28 ಲಕ್ಷ ರೂ. ಪಂಗನಾಮ!
Team Udayavani, Aug 19, 2017, 4:51 PM IST
ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಸಂಜನಾ ಸೇರಿ ಸುಮಾರು 50 ಜನರಿಗೆ ಪ್ರಸಿದ್ಧಿ ಚಿಟ್ ಫಂಡ್ ಮಾಲೀಕ ಕೋಟ್ಯಂತರ ರೂಪಾಯಿ ವಂಚಿಸಿ ಪರಾರಿಯಾಗಿರುವ ಘಟನೆ ವರದಿಯಾಗಿದೆ.
ನಟಿ ಸಂಜನಾ ಕಳೆದ 2 ವರ್ಷಗಳಿಂದ ಮಲ್ಲೇಶ್ವರಂನಲ್ಲಿರುವ ಪ್ರಸಿದ್ಧಿ ಚಿಟ್ ಫಂಡ್ ನಲ್ಲಿ 26 ಲಕ್ಷ ರೂಪಾಯಿ ಹೂಡಿದ್ದರು. ಇದೀಗ ಏಕಾಏಕಿ ಚಿಟ್ ಫಂಡ್ ಮಾಲೀಕ ನಟಿ ಸಂಜನಾಗೆ 26 ಲಕ್ಷ ರೂಪಾಯಿ ಪಂಗನಾಮ ಹಾಕಿ ನಾಪತ್ತೆಯಾಗಿರುವುದಾಗಿ ನಟಿ ಆರೋಪಿಸಿದ್ದಾರೆ.
ನಟಿ ಸಂಜನಾ ಅವರಂತೆ ಸುಮಾರು 50 ಮಂದಿ ಪ್ರಸಿದ್ಧಿ ಚಿಟ್ ಫಂಡ್ ನಲ್ಲಿ ಹಣ ಹೂಡಿದ್ದರು. ಇದೀಗ ಪ್ರಸಿದ್ಧಿ ಚಿಟ್ ಫಂಡ್ ಮಾಲೀಕ(ಅಂದಾಜು 16 ಕೋಟಿ) ಕೋಟ್ಯಂತರ ರೂಪಾಯಿ ಹಣ ವಂಚಿಸಿ ನಾಪತ್ತೆಯಾಗಿರುವುದಾಗಿ ವರದಿ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ