ಈಸ್ಟರ್ ಅತಿಥಿ ಮೊಸಳೆ ಭಾರಿ ಫೇಮಸ್
Team Udayavani, Apr 21, 2017, 6:45 AM IST
ಮುದ್ದಾದ ಕೋಳಿ ಮರಿ, ಮೊಲದ ಮರಿ ಗೊಂಬೆಗಳು ಈಸ್ಟರ್ ಸಂಭ್ರಮದಲ್ಲಿ ಮನೆಗಳನ್ನು ಅಲಂಕರಿಸುತ್ತವೆ. ಆದರೆ ಇಲ್ಲೊಂದು ದೈತ್ಯ ಮೊಸಳೆಯೊಂದು ಮನೆಯನ್ನು ಅಲಂಕರಿಸಿದೆ. ಅಮೆರಿಕದ ಸೌತ್ ಕ್ಯಾರೋಲಿನಾದ ಮನೆಯ ಬಾಲ್ಕನಿಯಲ್ಲಿ 9 ಅಡಿ ಉದ್ದದ ಮೊಸಳೆಯೊಂದು ಆಶ್ಚರ್ಯಕರ ರೀತಿಯಲ್ಲಿ ಬಂದು ಸೇರಿದೆ.
ಮನೆ ಯಜಮಾನಿ ಬಾಗಿಲು ತೆರೆದು ನೋಡಿದಾಗ ಆಕೆಗೆ ನಿಜಕ್ಕೂ ಖುಷಿಯಾಗಿದೆ. ತನ್ನ ಮಗಳು ಎಷ್ಟು ಚಂದ ಈಸ್ಟರ್ ಬನ್ನಿ ಮಾಡಿದ್ದಾಳೆ ಎಂದು ಗ್ರಹಿಸಿದ್ದಾರೆ. ಯಾವಾಗ ಮೊಸಳೆ ಆಕೆಯ ಮೇಲೆ ದಾಳಿ ಮಾಡಲು ಮುಂದಾಯಿತೋ ಆಗ ಆಕೆಗೆ ಅದು ನಿಜವಾದ ಮೊಸಳೆ ಎಂದು ಗೊತ್ತಾಗಿ ಗಾಬರಿಗೊಂಡು ಬೇಸ್ತುಬಿದ್ದರು!
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ