ಬೃಹತ್ ಗಾತ್ರದ ಇಲಿ ಆಕೃತಿಯಲ್ಲಿ ಟ್ರಂಪ್
Team Udayavani, Aug 16, 2017, 5:32 AM IST
ರಷ್ಯಾ ಜೊತೆ ಸ್ನೇಹದಿಂದ ಇರುವುದೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಎಡವಟ್ಟಾಗಿದೆ. ಇತ್ತೀಚೆಗಷ್ಟೇ ಟ್ರಂಪ್ ರಷ್ಯಾ ಎದುರು ಒಂದು ಕೋಳಿ ಮರಿ ಎಂಬರ್ಥ ನೀಡುವ, ಟ್ರಂಪ್ ಹೋಲುವ ಕೋಳಿಮರಿ ಆಕೃತಿಯನ್ನು ಶ್ವೇತಭವನದ ಎದುರು ಇರಿಸಲಾಗಿತ್ತು. ಈಗ ಟ್ರಂಪ್ರನ್ನು ಹೋಲುವ ಇಲಿಯ ಬೃಹತ್ ಆಕಾರವನ್ನು ನ್ಯೂಯಾರ್ಕ್ನ ಟ್ರಂಪ್ ಟವರ್ ಎದುರು ಇರಿಸಲಾಗಿದೆ.
ಇದರ ಹೆಸರು “ಟ್ರಂಪಿ ದ ರ್ಯಾಟ್’. 15 ಅಡಿ ಎತ್ತರದ ಈ ಆಕೃತಿಯಲ್ಲಿ ಟ್ರಂಪ್ರ ಮುಖ ಇಲಿ ಮೂತಿ ಹೋಲುತ್ತದೆ. ಹೇಗಿದ್ದೂ ನ್ಯೂಯಾರ್ಕ್ ದೈತ್ಯಗಾತ್ರದ ಇಲಿಗಳಿಗೆ ಹೆಸರುವಾಸಿ. ಅವುಗಳಲ್ಲಿ ಟ್ರಂಪ್ ಒಬ್ಬರು ಎಂದು ಕಲಾವಿದ ಜೆಫೆರಿ ಬೀಬ್ ಹೇಳಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ