ದುರ್ಗಾ ದೇವಿ ಬಗ್ಗೆ ದಿಲ್ಲಿ ವಿವಿ ಪ್ರಾಧ್ಯಾಪಕನ ಕೀಳು ಪೋಸ್ಟ್
Team Udayavani, Sep 24, 2017, 11:57 AM IST
ಹೊಸದಿಲ್ಲಿ : ದೆಹಲಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕನೊಬ್ಬ ಹಿಂದೂ ದೇವತೆ ದುರ್ಗಾ ದೇವಿಯ ಕುರಿತು ಫೇಸ್ಬುಕ್ನಲ್ಲಿ ಕೀಳು ಭಾಷೆಯ ಪೋಸ್ಟ್ ಮಾಡಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಕೆದಾರ್ ಕುಮಾರ್ ಮಂಡಲ್ ಎಂಬ ಪ್ರಾಧ್ಯಾಪಕ ಫೇಸ್ಬುಕ್ನಲ್ಲಿ ‘ಭಾರತದ ಪುರಾಣದಲ್ಲಿ ಬರುವ ಅತ್ಯಂತ ಸೆಕ್ಸಿ ವೇಶ್ಯೆ’ ಎಂದು ಕೀಳಾಗಿ ಬರೆದು ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದು ವಿವಾದ ಎಬ್ಬಿಸಿದ್ದ.
ಈ ಬಗ್ಗೆ ಬಿಜೆಪಿ ಪರವಿರುವ ಪ್ರಾಧ್ಯಾಪಕರ ಸಂಘಟನೆಯಾದ ಎನ್ಡಿಟಿಎಫ್ ಲೋಧಿ ಕಾಲೋನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಎಬಿವಿಪಿ ಮತ್ತು ಎನ್ಎಸ್ಯುಐ ಸಂಘಟನೆಗಳು ಪ್ರಾಧ್ಯಾಪಕನನ್ನು ತಕ್ಷಣ ಅಮಾನತು ಮಾಡಲು ಆಗ್ರಹಿಸಿ,ಪ್ರಾಧ್ಯಾಪಕ ತರಗತಿಗಳಿಗೆ ಹಾಜರಾಗಿದ್ದೇ ಆದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
JEE; ಮಹಾರಾಷ್ಟ್ರ ರೈತನ ಮಗ ಮೇನ್ ಟಾಪರ್
MUST WATCH
ಹೊಸ ಸೇರ್ಪಡೆ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ