“ಥಟ್‌ ಅಂತ ಹೇಳಿ’ ರಸಪ್ರಶ್ನೆ ಸ್ಪರ್ಧೆ

Team Udayavani, Mar 8, 2021, 4:56 PM IST

Quiz Competition

ಕ್ವೀನ್ಸ್‌ಲ್ಯಾಂಡ್‌: ಆಸ್ಟ್ರೇಲಿಯಾ ಕನ್ನಡ ಸಂಘ ಕ್ವೀನ್ಸ್‌ಲ್ಯಾಂಡ್‌ (ಕೆಎಸ್‌ಕ್ಯೂ) ಸದಸ್ಯರಲ್ಲಿ ಫೆ. 14 ಹತ್ತಿರವಾಗುತ್ತಿದ್ದಂತೆ ಕುತೂಹಲ ಕಾತರ ಹೆಚ್ಚಾಗುತ್ತಿತ್ತು. ಎಲ್ಲರೂ ತಮ್ಮ ಸ್ನೇಹಿತರು, ಬಂಧುಗಳಿಗೆ ಫೇಸ್‌ಬುಕ್‌, ವಾಟ್ಸ್‌ ಆ್ಯಪ್‌, ಮಿಂಚಂಚೆಯ ಮೂಲಕ ಈ ವಿಶೇಷ ದಿನದ ಬಗ್ಗೆ ನೆನಪಿಸುತ್ತಿದ್ದರು.

ಹೆಚ್ಚಾಗಿ ತರುಣ ತರುಣಿಯರು ಉತ್ಸಾಹದಿಂದ ಆಚರಿಸುವ ಈ ದಿನವನ್ನು ಕನ್ನಡ ಸಂಘದ ವತಿಯಿಂದ ಯಾಕೆ ಆಯೋ ಜಿ ಸ ಲು ಹೊರಟಿ¨ªಾರೆ ಎಂಬ ಆಶ್ಚರ್ಯ ಎಲ್ಲರಲ್ಲೂ ಇತ್ತು. ಆದರೆ ಕನ್ನಡ ಸಂಘ ಕ್ವೀನ್ಸ್‌ಲ್ಯಾಂಡ್ ‌ ಆಸ್ಟ್ರೇಲಿಯಾದಲ್ಲಿ ಪ್ರಪ್ರಥಮ ಬಾರಿಗೆ “ಥಟ್‌ ಅಂತ ಹೇಳಿ’ ರಸಪ್ರಶ್ನೆ ಕಾರ್ಯಕ್ರಮವನ್ನು ಅಂತರ್ಜಾಲದಲ್ಲಿ ಆಯೋಜಿಸಿ ಈ ದಿನವನ್ನು ವಿಶೇಷವಾಗಿಸಲು ನಿರ್ಧ ರಿ ಸಿ ತ್ತು. ಅಲ್ಲದೇ ಕ್ವಿಜ್‌ ಮಾಸ್ಟರ್‌ ಡಾ| ನಾ. ಸೋಮೇಶ್ವರ ಅವರೇ ಖು¨ªಾಗಿ ಕಾರ್ಯಕ್ರಮ ನಡೆಸಿಕೊಡುವವರಿದ್ದರು. ಪ್ರೇಮ ಸಂಭ್ರಮ ಜಾಲ ವಿಶೇಷ ಕ್ವಿಜ್‌ ಸ್ಪರ್ಧೆಯ ಮೂಲಕ ರಸಪ್ರಶ್ನೆಗಳ ಸವಾಲನ್ನೆದುರಿಸಲು ಕೆಎಸ್‌-ಕ್ಯೂ ಸದಸ್ಯರಿಂದ ಆರು ಗಂಡ-ಹೆಂಡಿರ ಜೋಡಿಗಳು ಸಿದ್ಧವಾಗಿದ್ದರು. ಗೆದ್ದವರಿಗೆ ಬಹುಮಾನವಾಗಿ ಇ-ಪುಸ್ತಕಗಳನ್ನು ಕೊಡಲು ಮೈಲ್ಯಾಂಗ್‌ ಮತ್ತು ಸಾವಣ್ಣ ಬುಕÕ… ಮುಂದೆ ಬಂದಿದ್ದವು.
ಸಂಘದ ವತಿಯಿಂದ ಸೋಮೇಶ್ವರ ಅವರನ್ನು ಸ್ವಾಗತಿಸಿ, ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿರುವ ಅಖೀಲ- ಅನಿಲ…, ರೋಹಿಣಿ- ಚಂದನ್‌, ರೂಪ- ಕುಮಾರ್‌, ಗೌರಿ- ಮಹಾಂತೇಶ್‌, ದೀಪಾ- ರಾಘವೇಂದ್ರ ಮತ್ತು ಶಾಂಭವಿ- ನಂದೀಶ್‌ ಅವರನ್ನು ಪರಿಚಯಿಸಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.

ಸ್ಪರ್ಧೆಯಲ್ಲಿ ಅಮರ ಪ್ರೇಮಕಥೆಗಳು, ದುರಂತ ಪ್ರೇಮ ಕಥೆಗಳು, ಅಕ್ಷರಗಳ ಜೋಡಣೆ, ಪ್ರಶ್ನೋತ್ತರ, ಪದಬಂಧ, ಪದವಿನೋದ, ಶ್ರವ್ಯಕಾವ್ಯ ಮತ್ತು ಚಟ್‌ ಪಟ್‌ ಚಿನಕುರಳಿ ಎಂಬಂತೆ ಎಂಟು ಸುತ್ತುಗಳಿರುತ್ತವೆ ಎಂದು ಸೋಮೇಶ್ವರ್‌ ಘೋಷಿಸಿದರು.

ಆಗಾಗ buzzer ವ್ಯವಸ್ಥೆ ಕೈಕೊಟ್ಟರೂ ಸ್ಪರ್ಧಾಳುಗಳು ಉತ್ಸಾಹದಿಂದ ಮುನ್ನಡೆದಿದ್ದರು. ಕೊನೆಗೆ ಅತ್ಯಂತ ಹೆಚ್ಚು ಅಂಕಗಳನ್ನು ಗಳಿಸಿ ಗೌರಿ- ಮಹಾಂತೇಶ್‌ ದಂಪತಿ ವಿಜಯಿಗಳಾಗಿದ್ದರು. ಅವರು ಕೊಟ್ಟ ಉತ್ತರಗಳಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಅವರಿಗಿರುವ ಆಸಕ್ತಿ ಎದ್ದು ಕಂಡಿತು.

ಕಾರ್ಯಕ್ರಮದಲ್ಲಿ ಕ್ವಿಜ್‌ ಮಾಸ್ಟರ್‌ ಪ್ರಶ್ನೆ ಕೇಳಿದ ಅನಂತರ ಅದಕ್ಕೆ ಉತ್ತರವನ್ನು ಆಲೋಚಿಸುತ್ತಾ ಜೋಡಿಗಳು ತಲೆ ಕೆರೆದುಕೊಳ್ಳುತ್ತಿ¨ªಾಗ ಆ ಅರವತ್ತು ಸೆಕೆಂಡುಗಳಲ್ಲಿ ಹಳೆ ಕನ್ನಡ ಚಲನಚಿತ್ರ ಹಾಡುಗಳ ವಾದ್ಯಸಂಗೀತವನ್ನು ಕೇಳುವ ರಸದೌತಣವಿತ್ತು.

ಒಮ್ಮೊಮ್ಮೆ ಪ್ರಶ್ನೆಗಳ ಜತೆ ವಾದ್ಯಸಂಗೀತವು ಪೈಪೋಟಿ ಹೂಡಿ, ಯಾವುದರ ಕಡೆಗೆ ಗಮನ ಕೊಡಬೇಕು ಎಂಬ ಗೊಂದಲ ಉಂಟುಮಾಡಿ ಹಾಟ್‌ ಸೀಟಿನಲ್ಲಿ ಕೂತಿದ್ದ ಜೋಡಿಗಳ ಪರದಾಟ ನಗು ತರಿಸಿತ್ತು.
ಉತ್ತರ ಕರ್ನಾಟಕದ ಭಾಷೆಗೂ ಮೈಸೂರು ಪ್ರಾಂತ್ಯದ ಕನ್ನಡಕ್ಕೂ ಇದ್ದ ವ್ಯತ್ಯಾಸ ಸೂಕ್ಷ್ಮವಾಗಿ ಕಾಣುತ್ತಿತ್ತು.

ಟಾಪ್ ನ್ಯೂಸ್

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

supreem

ಬಂಗಾಲ ಶಿಕ್ಷಕರ ನೇಮಕ ಸಿಬಿಐ ತನಿಖೆಗೆ ಮಾತ್ರ ತಡೆ: ಸುಪ್ರೀಂ ಕೋರ್ಟ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

Exam

NEET; ಕೋಟಾದಲ್ಲಿ ಮತ್ತೊಬ್ಬ ಆಕಾಂಕ್ಷಿ ಆತ್ಮಹತ್ಯೆ: ಇದು 8ನೇ ಪ್ರಕರಣ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.