ಮನೆಕೆಲಸದವಳ ಮೇಲೆ ಪ್ರೀತಿ, ತನ್ನ ಪತ್ನಿಯನ್ನೇ ಮನೆಯಿಂದ ಹೊರಹಾಕಿದ ಪತಿ
Team Udayavani, Apr 4, 2021, 6:58 PM IST
ಅಹ್ಮದಾಬಾದ್: ಮನೆಕೆಲಸದವಳನ್ನು ಪ್ರೀತಿಸಿದ ವ್ಯಕ್ತಿ ತನ್ನ ಹೆಂಡತಿಯನ್ನೇ ಮನೆಯಿಂದ ಆಚೆ ಹಾಕಿರುವ ಘಟನೆ ಗುಜರಾತ್ನ ಅಹ್ಮದಾಬಾದ್ನಲ್ಲಿ ನಡೆದಿದೆ.
ಪಾರ್ಶ್ವನಾಥ್ ಟೌನ್ಶಿಪ್ನ ನಿವಾಸಿಯಾದ ಅಲ್ಕಾ ವ್ಯಾಸ್ ಎಂಬಾಕೆ, ತನ್ನ ಪತಿ ಮುಕೇಶ್ ವ್ಯಾಸ್ ಹಾಗೂ ಮನೆಗೆಲಸದಾಕೆ ಹೆತಾಲ್ ವಿರುದ್ಧ ನಿಕೋಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತಮಗೆ ಹಾಗೂ ಮುಕೇಶ್ಗೆ 16 ವರ್ಷದ ಮಗಳು ಹಾಗೂ 14 ವರ್ಷದ ಮಗನಿದ್ದಾನೆ. ಹೀಗಿದ್ದರೂ, ಮನೆಗೆಲಸದವಳ ಮೋಹಕ್ಕೆ ಸಿಲುಕಿರುವ ಪತಿ, ತನ್ನನ್ನು ಮನೆಯಿಂದ ಆಚೆ ಹಾಕಿದ್ದಾನೆ ಎಂದು ಆಕೆ ದೂರಿನಲ್ಲಿ ಉಲ್ಲೇಖೀಸಿದ್ದಾರೆ.
ಇದನ್ನೂ ಓದಿ :ಮೇ 8ರಿಂದ ಪ್ರಧಾನಿ ಮೋದಿ ಪೋರ್ಚುಗಲ್, ಫ್ರಾನ್ಸ್ ಪ್ರವಾಸ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ